ಹೂರಣಕ್ಕೆ ನೇರ ಹೋಗಿ | Skip to navigation

ವಿಕಾಸ್‌ಪಿಡಿಯಾ

ಹಂಚಿಕೊಳ್ಳಿ
ನೋಟಗಳು
  • ಸ್ಥಿತಿ : ಪರಿಷ್ಕರಣೆಗೆ ಮುಕ್ತ ವಾಗಿದೆ

ಮಗುವಿನ ದುರ್ಬಳಕೆ

ಮಹಿಳೆ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ (GOI) ಸಚಿವಾಲಯವು, ಭಾರತ ೨೦೦೭-ಮಗುವಿನ ದುರ್ಬಳಕೆ ಎಂಬ ವಿಷಯದ ಮೇಲೆ ಮಾಡಿದ ಒಂದು ಅಧ್ಯಯನದ ಪ್ರಕಾರ, ಮಕ್ಕಳ ವಿವಿಧ ರೀತಿಯ ದುರ್ಬಳಕೆಗಳಲ್ಲಿ ೫-೧೨ ವರ್ಷದ ವಯೋಮಾನದವರು ಅತಿ ಹೆಚ್ಚಿನ ದುರ್ಬಳಕೆ ಮತ್ತು ಶೋಷಣೆಗೆ ಗುರಿಯಾಗುವ ಅಪಾಯವಿದೆ ಎಂದು ತಿಳಿದು ಬಂದಿದೆ.

ಮಗುವಿನ ದುರ್ಬಳಕೆ

ಮಹಿಳೆ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ (GOI) ಸಚಿವಾಲಯವು, ಭಾರತ ೨೦೦೭-ಮಗುವಿನ ದುರ್ಬಳಕೆ ಎಂಬ ವಿಷಯದ ಮೇಲೆ ಮಾಡಿದ ಒಂದು ಅಧ್ಯಯನದ ಪ್ರಕಾರ, ಮಕ್ಕಳ ವಿವಿಧ ರೀತಿಯ ದುರ್ಬಳಕೆಗಳಲ್ಲಿ ೫-೧೨ ವರ್ಷದ ವಯೋಮಾನದವರು ಅತಿ ಹೆಚ್ಚಿನ ದುರ್ಬಳಕೆ ಮತ್ತು ಶೋಷಣೆಗೆ ಗುರಿಯಾಗುವ ಅಪಾಯವಿದೆ ಎಂದು ತಿಳಿದು ಬಂದಿದೆ. ದುರ್ಬಳ ಕೆಯು ದೈಹಿಕ, ಲೈಂಗಿಕ ಜೊತೆ ಜೊತೆಗೆ ಭಾವನಾತ್ಮಕವೂ ಆಗಿರುವುದು. ಈ ಅಧ್ಯಯನವು ಕೆಳ ಕಂಡ ವಾಸ್ತವಾಂಶಗಳ ಮೇಲೆ ಬೆಳಕು ಚೆಲ್ಲುವುದು:

ದೈಹಿಕ ದುರ್ಬಳಕೆ

 

ಲೈಂಗಿಕ ದುರ್ಬಳಕೆ

 

ಹೆಣ್ಣು ಮಗುವಿನ ನಿರ್ಲಕ್ಷ್ಯ ಮತ್ತು ಭಾವನಾತ್ಮಕ ದುರ್ಬಳಕೆ

 

ಮಗುವಿನ ದುರ್ಬಳಕೆ

ಮಹಿಳೆ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ (GOI) ಸಚಿವಾಲಯವು, ಭಾರತ ೨೦೦೭-ಮಗುವಿನ ದುರ್ಬಳಕೆ ಎಂಬ ವಿಷಯದ ಮೇಲೆ ಮಾಡಿದ ಒಂದು ಅಧ್ಯಯನದ ಪ್ರಕಾರ, ಮಕ್ಕಳ ವಿವಿಧ ರೀತಿಯ ದುರ್ಬಳಕೆಗಳಲ್ಲಿ ೫-೧೨ ವರ್ಷದ ವಯೋಮಾನದವರು ಅತಿ ಹೆಚ್ಚಿನ ದುರ್ಬಳಕೆ ಮತ್ತು ಶೋಷಣೆಗೆ ಗುರಿಯಾಗುವ ಅಪಾಯವಿದೆ ಎಂದು ತಿಳಿದು ಬಂದಿದೆ. ದುರ್ಬಳ ಕೆಯು ದೈಹಿಕ, ಲೈಂಗಿಕ ಜೊತೆ ಜೊತೆಗೆ ಭಾವನಾತ್ಮಕವೂ ಆಗಿರುವುದು. ಈ ಅಧ್ಯಯನವು ಕೆಳ ಕಂಡ ವಾಸ್ತವಾಂಶಗಳ ಮೇಲೆ ಬೆಳಕು ಚೆಲ್ಲುವುದು:

ದೈಹಿಕ ದುರ್ಬಳಕೆ

ಪ್ರತಿ  ಮೂರು ಮಕ್ಕಳಲ್ಲಿ   ಎರಡು ಮಕ್ಕಳು ದೈಹಿಕ ದುರ್ಬಳಕೆಗೆ ಒಳಗಾಗುತ್ತಿರುವುದು.

ದೈಹಿಕ ದುರ್ಬಳಕೆಗೆ ಒಳಗಾದ ೬೯%  ಮಕ್ಕಳಲ್ಲಿ  ೫೪.೬೮%   ಜನ ಗಂಡು ಮಕ್ಕಳಾಗಿದ್ದಾರೆ

ಒಂದಲ್ಲ ಒಂದು ರೀತಿಯ ದೈಹಿಕ ದುರ್ಬಳಕೆಗೆ ೫೦% ಗಿಂತಲೂ ಹೆಚ್ಚು ಮಕ್ಕಳು   ಒಳಗಾಗಿರುವರು

ದೈಹಿಕ ದುರ್ಬಳಕೆಗೆ ಒಳಗಾದ ಇವರಲ್ಲಿ  ೮೮.೬%  ಜನರು ಕೌಟುಂಬಿಕ ಪರಿಸರದಲ್ಲೇ ತಾಯಿ ತಂದೆಯರಿಂದ ದೈಹಿಕ ದುರ್ಬಳಕೆಗೆ ಗುರಿಯಾಗಿರುವರು.

ಬೇರೆ ಎಲ್ಲ ರಾಜ್ಯಗಳಿಗೆ ಹೋಲಿಸಿದರೆ ಆಂಧ್ರ ಪ್ರದೇಶ, ಅಸ್ಸಾಂ, ಬಿಹಾರ, ಮತ್ತು ದೆಹಲಿ ರಾಜ್ಯಗಳಲ್ಲಿ ಎಲ್ಲ ವಿಧದ ದುರ್ಬಳಕೆಗಳು ಹೆಚ್ಚು

೫೦.೨% ಮಕ್ಕಳು ವಾರಕ್ಕೆ ೭ ದಿನ ದುಡಿಯುವರು

 

ಲೈಂಗಿಕ ದುರ್ಬಳಕೆ

೫೩.೨೨% ಮಕ್ಕಳು  ಒಂದಲ್ಲ ಒಂದು ರೀತಿಯ ಲೈಂಗಿಕ ದುರ್ಬಳಕೆಗೆ ಒಳಗಾಗಿರುವುರು.

ಬೇರೆ ಎಲ್ಲ ರಾಜ್ಯಗಳಿಗೆ ಹೋಲಿಸಿದರೆ ಆಂಧ್ರ ಪ್ರದೇಶ, ಅಸ್ಸಾಂ, ಬಿಹಾರ, ಮತ್ತು ದೆಹಲಿ ರಾಜ್ಯಗಳಲ್ಲಿ  ಗಂಡು ಮತ್ತು ಹೆಣ್ಣು ಮಕ್ಕಳ ಮೇಲಿನ  ಲೈಂಗಿಕ  ದುರ್ಬಳಕೆಗಳ  ಪ್ರಮಾಣ ಹೆಚ್ಚು ಎಂದು ವರದಿ ಹೇಳುತ್ತದೆ.

೨೧.೯% ಪ್ರತಿಕ್ರಿಯಿಸಿದ ಮಕ್ಕಳು ತೀವ್ರ ವಾದ ಲೈಂಗಿಕ ದುರ್ಬಳಕೆಕ್ಕೆ ಒಳಗಾಗಿದ್ದಾರೆ  ಮತ್ತು ೫೦.೭೬%  ಜನ  ಇತರ ರೀತಿಯ ಲೈಂಗಿಕ ದುರ್ಬಳಕೆ  ಅನುಭವಿಸುವರು

ಆಂಧ್ರ ಪ್ರದೇಶ, ಅಸ್ಸಾಂ, ಬಿಹಾರ, ಮತ್ತು ದೆಹಲಿ ರಾಜ್ಯಗಳಲ್ಲಿ  ಗಂಡು ಮತ್ತು ಹೆಣ್ಣು ಮಕ್ಕಳ ಮೇಲಿನ  ಲೈಂಗಿಕ  ದುರ್ಬಳಕೆಗಳ ಘಟನೆಗಳು ನಡೆದಿರುವುದು ಅತಿ  ಹೆಚ್ಚು ವರದಿಯಾಗಿವೆ.

೫೦% ಮಕ್ಕಳಿಗೆ ಅವರಿಗೆ ಗೊತ್ತಿರುವ, ವಿಶ್ವಾಸಿಕ  ಮತ್ತು ಹೊಣೆಗಾರ ವ್ಯಕ್ತಿಗಳಿಂದಲೆ ದುರ್ಬಳಕೆಯಾಗಿದೆ

 

ಹೆಣ್ಣು ಮಗುವಿನ ನಿರ್ಲಕ್ಷ್ಯ ಮತ್ತು ಭಾವನಾತ್ಮಕ ದುರ್ಬಳಕೆ

ಪ್ರತಿ ಎರಡನೆ  ಹೆಣ್ಣು ಮಗುವು ಭಾವನಾತ್ಮಕ ದುರ್ಬಳಕೆಗೆ ಗುರಿಯಾಗಿದೆ

ಗಂಡು ಮತ್ತು ಹೆಣ್ಣು ಮಕ್ಕಳು ಸಮ ಪ್ರಮಾಣದಲ್ಲಿ ಭಾವನಾತ್ಮಕ ದುರ್ಬಳಕೆಯನ್ನು ಎದುರಿಸುವರು

ತಾಯಿ ತಂದೆಯರೇ ೮೩% ಸಂದರ್ಭದಲ್ಲಿ ದುರ್ಬಳಕೆಗೆ ಕಾರಣರು

೪೮.೪% ಹುಡುಗಿಯರು ತಾವು ಗಂಡಾಗಿದ್ದರೆ ಚೆನ್ನಾಗಿತ್ತು ಎಂದು ಬಯಸಿದವರಾಗಿರುತ್ತಾರೆ.

3.01075268817
ಟಿಪ್ಪಣಿ ಸೇರಿಸು

(ಮೇಲಿನ ವಿಷಯದ ಬಗ್ಗೆ ಟಿಪ್ಪಣಿ/ ಸಲಹೆಗಳಿದ್ದರೆ, ದಯವಿಟ್ಟು ಅದನ್ನು ಇಲ್ಲಿ ಹಂಚಿಕೊಳ್ಳಿ)

Enter the word
ನೇವಿಗೇಶನ್‌
Back to top