ಹೂರಣಕ್ಕೆ ನೇರ ಹೋಗಿ | Skip to navigation

ವಿಕಾಸ್‌ಪಿಡಿಯಾ

ಮೂಲನೆಲೆ / ಸಮಾಜ ಕಲ್ಯಾಣ / ನೀತಿ ಮತ್ತು ಯೋಜನೆಗಳು / ಅಸ್ಪøಶ್ಯತಾ ನಿವಾರಣೆ (ಕೇಂ.ಪು.ಯೋ) ಹಾಗೂ ಅಂತರ್ಜಾತಿ ವಿವಾಹಿತ ದಂಪತಿಗಳ ಪ್ರೋತ್ಸಾಹಧನ
ಹಂಚಿಕೊಳ್ಳಿ

ಅಸ್ಪøಶ್ಯತಾ ನಿವಾರಣೆ (ಕೇಂ.ಪು.ಯೋ) ಹಾಗೂ ಅಂತರ್ಜಾತಿ ವಿವಾಹಿತ ದಂಪತಿಗಳ ಪ್ರೋತ್ಸಾಹಧನ

ಅಸ್ಪøಶ್ಯತಾ ನಿವಾರಣೆ (ಕೇಂ.ಪು.ಯೋ) ಹಾಗೂ ಅಂತರ್ಜಾತಿ ವಿವಾಹಿತ ದಂಪತಿಗಳ ಪ್ರೋತ್ಸಾಹಧನ

ಸ್ತ್ರೀಯರು ಅನ್ಯ ಜಾತಿಯ ಹಿಂದೂ ಧರ್ಮದ ಪುರುಷರನ್ನು ವಿವಾಹವಾದಲ್ಲಿ ರೂ. 3,00,000/- ಗಳ ಪ್ರೋತ್ಸಾಹಧನವನ್ನು 2 ವರ್ಷಗಳಲ್ಲಿ ಈ ಕೆಳಕಾಣಿಸಿದಂತೆ ನೀಡಲಾಗುತ್ತದೆ. ದಂಪತಿಗಳ ವಾರ್ಷಿಕ ವರಮಾನ ರೂ. 50,000/- ಇರಬೇಕು ಹಾಗೂ ವಯೋಮಿತಿ ಸ್ತ್ರೀಯರಿಗೆ 42 ಹಾಗೂ ಗಂಡಸರಿಗೆ 45 ವರ್ಷ.

ವರ್ಷ

ವಿವರ

ಎನ್.ಎಸ್.ಸಿ.

ಅಕೌಂಟ್ ಪೇಯಿಸ್ ಚೆಕ್

ಒಟ್ಟು

ಮೊದಲನೇ ವರ್ಷ

ಗಂಡು ಪರಿಶಿಷ್ಟ ಜಾತಿ, ಹೆಣ್ಣು ಇತರೆ ಸವರ್ಣೀಯ ಜಾತಿ

50,000

50,000

1,00,000

ಹೆಣ್ಣು ಪರಿಶಿಷ್ಟ ಜಾತಿ, ಗಂಡು ಇತರೆ ಸವರ್ಣೀಯ ಜಾತಿ

75,000

75,000

1,50,000

ಎರಡನೇ ವರ್ಷ

ಗಂಡು ಪರಿಶಿಷ್ಟ ಜಾತಿ, ಹೆಣ್ಣು ಇತರೆ ಸವರ್ಣೀಯ ಜಾತಿ

50,000

50,000

1,00,000

ಹೆಣ್ಣು ಪರಿಶಿಷ್ಟ ಜಾತಿ, ಗಂಡು ಇತರೆ ಸವರ್ಣೀಯ ಜಾತಿ

75,000

75,000

1,50,000

ಮೂಲ : ಸಮಾಜ ಕಲ್ಯಾಣ ಇಲಾಖೆ,ಮಂಗಳೂರು

2.97435897436
ಮಹೇಶ್ Mar 03, 2019 05:37 PM

ನಾನು ಪರಿಶಿಷ್ಟ ಜಾತಿಗೆ ಸೇರಿದವನಾಗಿದ್ದು ಪರಿಶಿಷ್ಟ ಪಂಗಡದಲ್ಲಿ ವಿವಾಹವಾಗಿದ್ದೇನೆ ನನಗೆ ಈ ಸ್ಕೀಂನಲ್ಲಿ ಅರ್ಜಿ ಸಲ್ಲಿಸಬಹುದೆ

ಸಂಗಪ್ಪ Jun 05, 2017 12:12 AM

ನಾನು ಪ.ಪಂಗಡ ಎಸ್.ಟಿ ಗೊಂಡ ಜಾತಿಗೆ ಸೇರಿದು ನಾನು ಲಿಂಗಾಯತ ಹುಡುಗಿಯ ಜೊತೆ ವಿವಾಹವಾಗಿದ್ದು ನನ್ನಗೆ ಸಹಾಯ ಧನ ಸಿಗುತ್ತದೆ?

ಟಿಪ್ಪಣಿ ಸೇರಿಸು

(ಮೇಲಿನ ವಿಷಯದ ಬಗ್ಗೆ ಟಿಪ್ಪಣಿ/ ಸಲಹೆಗಳಿದ್ದರೆ, ದಯವಿಟ್ಟು ಅದನ್ನು ಇಲ್ಲಿ ಹಂಚಿಕೊಳ್ಳಿ)

Enter the word
ನೇವಿಗೇಶನ್‌
Back to top