ಹೂರಣಕ್ಕೆ ನೇರ ಹೋಗಿ | Skip to navigation

ವಿಕಾಸ್‌ಪಿಡಿಯಾ

ಮೂಲನೆಲೆ / ಸಮಾಜ ಕಲ್ಯಾಣ / ನೀತಿ ಮತ್ತು ಯೋಜನೆಗಳು / ಕಾಲೇಜು ವಿದ್ಯಾರ್ಥಿಗಳಿಗೆ ಪುರಸ್ಕಾರ ಹಣ/ಇತರೆ ರಿಯಾಯಿತಿಗಳು/ಶೇಷ್ಟತೆ ಪಡೆದ ಪ.ಜಾತಿ ವಿದ್ಯಾರ್ಥಿಗಳಿಗೆ ಸಹಾಯ.
ಹಂಚಿಕೊಳ್ಳಿ

ಕಾಲೇಜು ವಿದ್ಯಾರ್ಥಿಗಳಿಗೆ ಪುರಸ್ಕಾರ ಹಣ/ಇತರೆ ರಿಯಾಯಿತಿಗಳು/ಶೇಷ್ಟತೆ ಪಡೆದ ಪ.ಜಾತಿ ವಿದ್ಯಾರ್ಥಿಗಳಿಗೆ ಸಹಾಯ.

ಕಾಲೇಜು ವಿದ್ಯಾರ್ಥಿಗಳಿಗೆ ಪುರಸ್ಕಾರ ಹಣ/ಇತರೆ ರಿಯಾಯಿತಿಗಳು/ಶೇಷ್ಟತೆ ಪಡೆದ ಪ.ಜಾತಿ ವಿದ್ಯಾರ್ಥಿಗಳಿಗೆ ಸಹಾಯ.

ಪರಿಶಿಷ್ಟ ಜಾತಿ ವಿದ್ಯಾರ್ಥಿಗಳು ಇತರೆ ವಿದ್ಯಾರ್ಥಿಗಳೊಡನೆ ಸ್ಪಧಾತ್ಮಕ ಮನೋಭಾವ ಬೆಳೆಸಿಕೊಳ್ಳಲು ಹಾಗೂ ಶಿಕ್ಷಣ ಮಟ್ಟವನ್ನು ಉತ್ತಮ ಪಡಿಸಿಕೊಳ್ಳಲು ಮೆಟ್ರಿಕ್ ನಂತರದ ಕೋರ್ಸು ಗಳಲ್ಲಿ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾದವರಿಗೆ ನಗದು ಮಂಜೂರು ಮಾಡಲಾಗುವುದು.

1. 2ನೇ ಪಿ.ಯು.ಸಿ                                                                                     ರೂ.20000.00

2. ಪದವಿ                                                                                                  ರೂ.25000.00

3. ಸ್ನಾತಕೋತ್ತರ ಪದವಿ                                                                            ರೂ.30000.00

4. ಇಂಜಿನಿಯರಿಂಗ್,  ವೈಧ್ಯಕೀಯ ಕೃಷಿ, ಪಶು ವೈಧ್ಯಕೀಯ ಪದವಿ                  ರೂ.35000.00


ಸಮಾಜ ಕಲ್ಯಾಣ ಇಲಾಖೆ,ಮಂಗಳೂರು

 

2.78125
kishore Sep 26, 2016 04:26 PM

ಚನ್ನಾಗಿದೆ

ಟಿಪ್ಪಣಿ ಸೇರಿಸು

(ಮೇಲಿನ ವಿಷಯದ ಬಗ್ಗೆ ಟಿಪ್ಪಣಿ/ ಸಲಹೆಗಳಿದ್ದರೆ, ದಯವಿಟ್ಟು ಅದನ್ನು ಇಲ್ಲಿ ಹಂಚಿಕೊಳ್ಳಿ)

Enter the word
ನೇವಿಗೇಶನ್‌
Back to top