ಹೂರಣಕ್ಕೆ ನೇರ ಹೋಗಿ | Skip to navigation

ವಿಕಾಸ್‌ಪಿಡಿಯಾ

ಮೂಲನೆಲೆ / ಸಮಾಜ ಕಲ್ಯಾಣ / ನೀತಿ ಮತ್ತು ಯೋಜನೆಗಳು / ಡಾ: ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮ
ಹಂಚಿಕೊಳ್ಳಿ

ಡಾ: ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮ

ಡಾ: ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮ

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ಆರ್ಥಿಕ  ಅಭಿವೃದ್ಧಿಗಾಗಿ ಸರ್ಕಾರ ವು ಈ ನಿಗಮವನ್ನು ದಿನಾಂಕ : 20-03-1975 ರಲ್ಲಿ ಸ್ಥಾಪಿಸಿರುತ್ತದೆ.  ಕರ್ನಾಟಕ ಪರಿಶಿಷ್ಟ ಜಾತಿ ಅಭಿವೃದ್ಧಿ  ನಿಗಮವನ್ನು ದಿನಾಂಕ :       16-08-2005 ರಂದು ಡಾ:ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮ ಎಂದು ಮರು ನಾಮಕರಣ ಮಾಡಲಾಗಿದೆ.

2015-16ನೇ ಸಾಲಿನಲ್ಲಿ ಡಾ:ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮವು ಈ ಕೆಳಕಂಡ ಯೋಜನೆಗಳನ್ನು ಅನುಷ್ಠಾನಗೊಳಿಸಲು ಉದ್ದೇಶಿಸಿದೆ.

 

ಸ್ವಯಂ ಉದ್ಯೋಗ ಯೋಜನೆ:

 

ಅ) ಸ್ವಯಂ ಉದ್ಯೋಗ ಯೋಜನೆ

ಆ) ಐ.ಎಸ್.ಬಿ ಯೋಜನೆ

ಇ) ನೇರಸಾಲ ಯೋಜನೆ

ಈ) ಮೈಕ್ರೋ ಕ್ರೆಡಿಟ್ /ಮಹಿಳಾ ಸಮೃದ್ಧಿ ಯೋಜನೆ

ಉ) ಮಹಿಳಾ ಕಿಸಾನ್ ಯೋಜನೆ

ಭೂ ಒಡೆತನ ಯೋಜನೆ

ಗಂಗಾ ಕಲ್ಯಾಣ ಯೋಜನೆ

 

ಅ) ಸಾಮೂಹಿಕ ನೀರಾವರಿ ಯೋಜನೆ

ಆ) ವೈಯಕ್ತಿಕ ನೀರಾವರಿ ಕೊಳವೆಬಾವಿ ಯೋಜನೆ

ಇ) ಏತ ನೀರಾವರಿ ಯೋಜನೆ

ಸಫಾಯಿ ಕರ್ಮಚಾರಿ  ಪುನರ್ವಸತಿ  ಯೋಜನೆ

ಸಾಲ ಮನ್ನಾ ಯೋಜನೆ

 

ಮೇಲೆ ತಿಳಿಸಿರುವ ಎಲ್ಲಾ ಕಾರ್ಯಕ್ರಮಗಳನ್ನು ಡಾ:ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದ ಮೂಲಕ ಇಲಾಖೆಯಿಂದ ಅನುಷ್ಠಾನಗೊಳಿಸಲಾಗುತ್ತಿದೆ. ಪ್ರಸಕ್ತ 2015-16ನೇ ಸಾಲಿನಲ್ಲಿ ಈ ಎಲ್ಲಾ ಕಾರ್ಯಕ್ರಮಗಳಿಗೆ ಸಮಾಜ ಕಲ್ಯಾಣ ಇಲಾಖೆಯಿಂದ ರೂ.387.40 ಕೋಟಿಗಳನ್ನು ಆಯವ್ಯಯದಲ್ಲಿ ಒದಗಿಸಿಕೊಳ್ಳಲಾಗಿದೆ.

ಮೂಲ : ಸಮಾಜ ಕಲ್ಯಾಣ ಇಲಾಖೆ,ಮಂಗಳೂರು

3.07954545455
Gowri Aug 18, 2019 09:05 AM

ಡಾ.ಬಿ ಆರ್.ಅಂಬೇಡ್ಕರ್ ಅವರ ಬಗ್ಗೆ ಮಾಹಿತಿ

ಮಂಜುನಾಥ ಬಾಣಿಕೋಲ Jul 06, 2017 02:24 PM

2017-೧೮ ಸಾಲೀನ ಅಂಬೇಡ್ಕರ್ ಅಭಿವೃದ್ದಿ ನಿಗಮದಿಂದ ಸ್ವಯಂ ಉದ್ಯೋಗಕ್ಕೆ ಅರ್ಜಿಯನ್ನಸ್ವೀಕರಿಸಲಾಗುತ್ತಿದೆಯ

ವಿಶ್ವನಾಥ Jun 01, 2017 01:39 PM

2017-೧೮ ಸಾಲೀನ ಅಂಬೇಡ್ಕರ್ ಅಭಿವೃದ್ದಿ ನಿಗಮದಿಂದ ಸ್ವಯಂ ಉದ್ಯೋಗಕ್ಕೆ ಅರ್ಜಿಯನ್ನಸ್ವೀಕರಿಸಲಾಗುತ್ತಿದೆಯ

ಟಿಪ್ಪಣಿ ಸೇರಿಸು

(ಮೇಲಿನ ವಿಷಯದ ಬಗ್ಗೆ ಟಿಪ್ಪಣಿ/ ಸಲಹೆಗಳಿದ್ದರೆ, ದಯವಿಟ್ಟು ಅದನ್ನು ಇಲ್ಲಿ ಹಂಚಿಕೊಳ್ಳಿ)

Enter the word
ನೇವಿಗೇಶನ್‌
Back to top