অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಮಾರುಕಟ್ಟೆ ಸಂಪರ್ಕ,ವೃತ್ತಿ ಮೇಳ

ಮಾರುಕಟ್ಟೆ ಸಂಪರ್ಕ,ವೃತ್ತಿ ಮೇಳ

ಮಾರುಕಟ್ಟೆ ಸಂಪರ್ಕ:

•             ಜಿಲ್ಲಾ ಮಟ್ಟದ ತಜ್ಞರ ಸಮಿತಿಯು ಉತ್ಪನ್ನಗಳ ಮಾರುಕಟ್ಟೆಗೆ ಸಂಬಂಧಿಸಿದಂತೆ ಅಗತ್ಯ ಸಲಹೆ ಸೂಚನೆಗಳನ್ನು ನೀಡುವುದು.

•             ಹೋಬಳಿ, ತಾಲ್ಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ಮಾರುಕಟ್ಟೆ ಸೌಲಭ್ಯಕ್ಕೆ ಬೇಕಾದ ಮೂಲ ಸೌಕರ್ಯಗಳನ್ನು ಜಿಲ್ಲಾ ಪಂಚಾಯತ್‍ಗಳಲ್ಲಿ ಬೇರೆ ಯೋಜನೆಗಳಲ್ಲಿ ಲಭ್ಯವಿರುವ ಅನುದಾನದಿಂದ ಒದಗಿಸಲು ಕ್ರಮಕೈಗೊಳ್ಳಬೇಕು

ಯುವಜನ ವೃತ್ತಿ ಮೇಳಗಳ ಸಂಘಟನೆ :

•             ಯೋಜನಾ ಬೆಂಬಲ ಸಂಸ್ಥೆಯಿಂದ ಜಿಲ್ಲಾ ಮಟ್ಟದಲ್ಲಿ ಯುವಜನರ ಒಕ್ಕೂಟ ರಚನೆಯಾದ ನಂತರ ಜಿಲ್ಲೆಯಲ್ಲಿ ಯುವ ಜನರ ಮೇಳವನ್ನು ಸಂಘಟಿಸಲು ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಾಹಣಾಧಿಕಾರಿಗಳು ಚಾಲನೆ ನೀಡುವುದು.

•             ಯೋಜನಾ ಬೆಂಬಲ ಸಂಸ್ಥೆಗಳ ಸಮಿತಿ ಮತ್ತು ಯುವಜನರ ಒಕ್ಕೂಟಗಳ ಸಹಯೋಗದಲ್ಲಿ ಪ್ರತಿ 3 ತಿಂಗಳಿಗೊಮ್ಮೆ ಯುವಜನ ಮೇಳವನ್ನು ಸಂಘಟಿಸುವುದು.

•             ಯುವಜನ ಮೇಳಗಳಲ್ಲಿ ಜಂಟಿ ಭಾದ್ಯತಾ ಗುಂಪು (ಜೆಎಲ್‍ಜಿ)ಗಳು ಯುವಜನರು ಉದ್ಯಮದ ಮೂಲಕ ಉತ್ಪಾದಿಸಿದ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟಕ್ಕೆ ಅವಕಾಶವನ್ನು ಕಲ್ಪಿಸುವುದು.

•             ಯುವಜನರೊಂದಿಗೆ ಜಿಲ್ಲಾ ಮಟ್ಟದ ತಜ್ಞರ ಸಮಿತಿ ಸಂವಾದ ಮಾಡುವುದಲ್ಲದೇ ಉದ್ದಿಮೆಯನ್ನು ಉತ್ತಮಗೊಳಿಸಲು ಅಗತ್ಯವಾದ ಸಲಹೆ / ಸೂಚನೆಗಳನ್ನು ನೀಡುವುದು.

ಮೂಲ: ಅರ್.ಜಿ.ಸಿ.ವೈ

ಕೊನೆಯ ಮಾರ್ಪಾಟು : 10/17/2019



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate