অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಸಮಾಜಿಕ ಅರಿವು

ಸಮಾಜಿಕ ಅರಿವು

  • ಅಧಿನಿಯಮಗಳು
  • ಕರ್ನಾಟಕ ರಾಜಭಾಷಾ ಅಧಿನಿಯಮ, 1963ರ 5ಎ ಪ್ರಕರಣದ ಮೇರೆಗೆ ಕನ್ನಡದಲ್ಲಿ ಪ್ರಕಟವಾದ ರಾಜ್ಯ ಅಧಿನಿಯಮಗಳ ಅಧಿಕೃತ ಅಕಾರಾದಿ ಪಟ್ಟಿ

  • ಉದ್ಯೋಗ
  • ೧೯೯೮-೯೯ ರಿಂದ ವಿವಿಧ ಬಡತನ ನಿವಾರಣಾ ಮತ್ತು ಉದ್ಯೋಗ ಉತ್ಪಾದನಾ ಕಾರ್ಯಕ್ರಮಗಳನ್ನು ಎರಡು ವಿಭಾಗಗಳಾಗಿ ವಿಂಗಡಿಸಲಾಗಿದೆ.

  • ಎಲ್ಲರೂ ಸಮಾನರು
  • ಎಲ್ಲರೂ ಸಮಾನರು

  • ಕನ್ನಡ ಸಾಹಿತ್ಯ ಪರಿಷತ್ತು
  • ನಾಲ್ವಡಿಯವರನ್ನು ಸಾಹಿತ್ಯ, ಸಂಗೀತ, ವಾಸ್ತು ಶಿಲ್ಪಗಳ ಅಭಿವೃದ್ಧಿಗೆ ಪ್ರಾಮುಖ್ಯತೆಯನ್ನು ಕೊಟ್ಟು ೧೯೧೫ ರಲ್ಲಿ ಬೆಂಗಳೂರಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತನ್ನು ಪ್ರಾರಂಭಿಸಿದರು.

  • ಕರ್ನಾಟಕದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ
  • ಕರ್ನಾಟಕದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಕುರಿತಾದ ಮಾಹಿತಿ ಇಲ್ಲಿ ತಿಳಿಸಲಾಗಿದೆ.

  • ಜಾಮೀನು
  • ಜಾಮೀನು ಕುರಿತಾದ ಮಾಹಿತಿ ಇಲ್ಲಿ ಲಭ್ಯವಿದೆ

  • ಜೀತ ಪದ್ಧತಿ
  • ಜೀತ ಪದ್ಧತಿ ಕುರಿತಾದ ಮಾಹಿತಿ ಇಲ್ಲಿ ಲಭ್ಯವಿದೆ

  • ಪಿಂಚಣಿ, ಕುಟುಂಬ ಮತ್ತು ಮಾತೃ
  • ರಾಷ್ಟ್ರೀಯ ಸಾಮಾಜಿಕ ಸಹಾಚಿi ಕಾರ್ಯಕ್ರಮ (ಎನ್.ಎಸ್.ಎ.ಪಿ)ಯು ೧೫ ಆಗಸ್ಟ್ ೧೯೯೫ ರಿಂದ ಜಾರಿಗೆ ಬಂದಿದೆ.

  • ಭಾರತದ ಸಂವಿಧಾನ ದಿನ
  • ಭಾರತದ ಸಂವಿಧಾನ ದಿನ ಕುರಿತು

  • ಮಾಟ ಮತ್ತು ಯಕ್ಷಿಣಿ ವಿದ್ಯೆ
  • ಮಾಟ ಎಂದರೆ; ದುಷ್ಟ ಬಲಗಳನ್ನು ಹೊಂದಿ, ಪೈಶಾಚಿಕ ಕಾರ್ಯಗಳಿಂದ, ಸಮಾಜಕ್ಕೆ ಹಾನಿಕಾರಿಕವಾದ ಮನೋವೃತ್ತಿಯನ್ನು ಹೊಂದಿರುವುದು ಮತ್ತು ಕೆಲಸಗಳನ್ನು ಮಾಡುವುದು.

  • ಲಂಬಾಣಿಗಳ ಐತಿಹಾಸಿಕ ಹಿನ್ನಲೆ
  • ಲಂಬಾಣಿಗರ ಐತಿಹಾಸಿಕ ಹಿನ್ನಲೆಯನ್ನುನೋಡಿದಾಗ ಕೆಲವು ಇತಿಹಾಸಕಾರರು ಮತ್ತು ವಿಮರ್ಶಕರು ಕಾಲ ಕಾಲಕ್ಕೆ ಅವರ ಬಗ್ಗೆ ಪ್ರಾಸ್ತಾಪಿಸಿರುವ ದಾಖಲೆಗಳು ನಮಗೆ ದೊರೆಯುತ್ತವೆ.

  • ವಸತಿ
  • ಮಾನವನ ಬದುಕಿಗೆ ಮನೆಯು ಒಂದು ಮೂಲಭೂತವಾದ ಅಗತ್ಯವಾಗಿದೆ.

  • ವಿಧಾನಸೌಧ ಪ್ರವೇಶಕ್ಕೆ ಶಿಫಾರಸ್ಸು ಪತ್ರ
  • ಈ ಕೆಳಕಂಡ ಮಾರ್ಗಸೂಚಿಗಳನ್ನು ಅಳವಡಿಸಿ, ವಿಧಾನಸೌಧ ಪ್ರವೇಶಕ್ಕೆ ಶಿಫಾರಸ್ಸು ಪತ್ರವನ್ನು ನೀಡಬಹುದಾಗಿದ್ದು, ಅಂತಿಮ ತೀರ್ಮಾನವು ಸಮಿತಿಯ ವಿವೇಚನೆಗೆ ಒಳಪಟ್ಟಿರುತ್ತದೆ.

  • ಸಂಘಟನೆಗಳು / ಸ್ವಯಂಸೇವಾ ವಲಯ
  • ಈ ವಿಭಾಗವು ಎನ್ಜಿಒ ಕ್ಷೇತ್ರಕ್ಕೆ ಸಂಬಂಧಿತ ನೀತಿಗಳನ್ನು, ಹಣಕಾಸಿನ ಅವಕಾಶಗಳು ಮತ್ತು ಅತ್ಯುತ್ತಮ ಆಚರಣೆಗಳ ಬಗ್ಗೆ ವಿವರಿಸುತ್ತದೆ.

  • ಸಂವಿಧಾನದ ಆಶಯಗಳು,ಶಿಕ್ಷಣದ ಗುರಿಗಳು.
  • ಪ್ರಜಾಪ್ರಭುತ್ವದ ಮೌಲ್ಯಗಳಾದ ಸಮತೆ, ಸಮಾನತೆ, ಸ್ವಾತಂತ್ರ್ಯ, ಭಾತೃತ್ವ, ಮತ ನಿರಪೇಕ್ಷತೆ, ಸಾರ್ವಭೌಮ, ಜಾತ್ಯಾತೀತತೆಯಿಂದ ರೂಪಿತವಾದ ಶೈಕ್ಷಣಿಕ ನಾಯಕತ್ವ ಗುಣಾತ್ಮಕ ಶಿಕ್ಷಣಕ್ಕೆ ಬುನಾದಿಯಾಗಿದೆ.

  • ಸಮಾಜದಲ್ಲಿ ಮರೆಯಾದ ಸಹಜ ನಗು ಆರೋಗ್ಯಪೂರಕ
  • ‘ನಗು’ ಹೇಳುವುದಕ್ಕೆ ಎಷ್ಟೊಂದು ಚೈತನ್ಯಯುಕ್ತ ಪದ. ಪ್ರಕೃತಿದತ್ತವಾಗಿ ದೊರೆತಿರುವ ಒಂದು ಸಹಜ ಕ್ರಿಯೆ. ಒಂದು ಸವಿಯಾದ-ಹಿತವಾದ ಅನುಭವವೇ ನಗು. ಮಾನವನ ಅಕರ್ಷಣೀಯ ಹಾಗೂ ಉತ್ತಮ ಮುಖ ಲಕ್ಷಣ ಹೊರ ಹೊಮ್ಮುವುದು ನಗುವಿನಿಂದಾಗಿ.

  • ಸಮಾಜಿಕ ಅರಿವು
  • ಮೈಸೂರು ಸಮೀಪದ ಪ್ರವಾಸಿ ತಾಣಗಳ ಬಗ್ಗೆ ತಿಳಿಸಲಾಗಿದೆ

  • ಸರ್ವರಿಗೂ ಸಮಪಾಲು-ಸಮಬಾಳು
  • ಸರ್ವರಿಗೂ ಸಮಪಾಲು-ಸಮಬಾಳು ಎಂಬ ತತ್ವಾಧಾರಿತ ಸಮಾಜ ನಿರ್ಮಾಣ ಒಂದು ಕನಸು ಮಾತ್ರವೇ?

  • ಸಹಕಾರ ಸಿಂಧು
  • ನಾಗರೀಕ ಸಮಾಜವು ಆರ್ಥಿಕವಾಗಿ ಹಾಗೂ ಸಾಮಾಜಿಕ ಸ್ಥಾನಮಾನದಿಂದ ವಂಚಿತರಾಗಿರುವವರ ಕುರಿತ ಸವಾಲುಗಳನ್ನು ಸಾಮೂಹಿಕ ಪ್ರಯತ್ನಗಳಿಂದ ನಮ್ಮೊಳಗಿನಿಂದ ದೂರ ಮಾಡಬಹುದಾಗಿರುತ್ತದೆ.

  • ಸುವರ್ಣ ಕರ್ನಾಟಕ
  • ಕರ್ನಾಟಕ ರಾಜ್ಯದಲ್ಲಿ ಪ್ರತಿ ವರ್ಷ ನವೆಂಬರ್ ಒಂದರಂದು ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಗುತ್ತಿದೆ. ೧೯೫೬ ರಲ್ಲಿ ಇದೇ ದಿನ ದಕ್ಷಿಣ ಭಾರತದಲ್ಲಿ ಕನ್ನಡ ಭಾಷೆ ಮಾತನಾಡುವ ಪ್ರದೇಶಗಳನ್ನು ಒಟ್ಟುಗೂಡಿಸಿ ಕರ್ನಾಟಕ ರಾಜ್ಯವನ್ನು ರಚಿಸಲಾಯಿತು. ಇದರ ಸಂಕ್ಷಿಪ್ತ ಇತಿಹಾಸವನ್ನು ತಿಳಿದಿರುವುದು ಅವಶ್ಯಕ.

  • ಹಕ್ಕುಗಳು
  • ಮಾನವ ಹಕ್ಕು ಮತ್ತು ಮೂಲಭೂತ ಹಕ್ಕುಗಳೆಂದರೇನು ಎಂಬುದರ ಮಾಹಿತಿ ಇಲ್ಲಿ ಲಭ್ಯವಿದೆ.

  • ಹೆಣ್ಣಾಗಲವ್ವ ಇನ್ನೊಂದು
  • ತಾಯ್ತನ ಸಿಗುತ್ತದೆಂಬ ಸಂತೋಷದಲ್ಲಿದ್ದಳಾಕೆ. ತಿಳಿದಿರಲಿಲ್ಲ ಜೀವನದ ಮುಂದಿನ ಯಾವೊಂದು ಗತಿಗಳ ಬಗ್ಗೆ. ಹೀಗಾಗಿ ಸಾಮಾನ್ಯ ಜೀವನ ಶೈಲಿಯೊಂದಿಗೆ ಆಕೆ ಮುಂಬರುವ ಆನಂದದ ಗಳಿಗೆಗಳಿಗಾಗಿ ಕ್ಷಣಗಣನೆ ಮಾಡುತ್ತಿದ್ದಳು.

    © C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
    English to Hindi Transliterate