অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಜನಪದ ಕಲೆಗಳು

ಜನಪದ ಕಲೆಗಳು

  • ಕೊಳ್ಳೇಗಾಲ ತಾಲ್ಲೂಕು ಜಾತ್ರೆಗಳು ಮತ್ತು ಹಬ್ಬಗಳು
  • ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲ್ಲೂಕು ಸಾಂಸ್ಕೃತಿಕ ಶ್ರೀಮಂತಿಕೆ ಹೊಂದಿರುವ ಪ್ರದೇಶ. ವಿಸ್ತೀರ್ಣದ ದೃಷ್ಟಿಯಲ್ಲಿ ಇದು ದೊಡ್ಡ ತಾಲ್ಲೂಕೂ ಹೌದು. ಬಹುಕಾಲ ಈ ತಾಲ್ಲೂಕು ತಮಿಳುನಾಡಿಗೆ ಸೇರಿತ್ತು, ಹೀಗಾಗಿ ವಿಭಿನ್ನ ಭಾಷೆ, ಜನಾಂಗ ಸಂಸ್ಕೃತಿಗಳ ಹಿನ್ನಲೆಯನ್ನು ಹೊಂದಿದೆ. ಇಲ್ಲಿ ದ್ರಾವಿಡ ಸಂಸ್ಕೃತಿಯ ಛಾಪು ಪ್ರಧಾನವಾಗಿ ಎದ್ದು ಕಾಣಿಸುತ್ತದೆ.

    © C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
    English to Hindi Transliterate