ಹೂರಣಕ್ಕೆ ನೇರ ಹೋಗಿ | Skip to navigation

ವಿಕಾಸ್‌ಪಿಡಿಯಾ

ಮೂಲನೆಲೆ / ಸಮಾಜ ಕಲ್ಯಾಣ / ಸಮಾಜಿಕ ಅರಿವು
ಹಂಚಿಕೊಳ್ಳಿ
ನೋಟಗಳು
  • ಸ್ಥಿತಿ : ಪರಿಷ್ಕರಣೆಗೆ ಮುಕ್ತ ವಾಗಿದೆ

ಸಮಾಜಿಕ ಅರಿವು

ವಿವಿಧ ಬಗೆಯ ಸಾಮಜಿಕ ಅರಿವಿನ ಮಾಹಿತಿ ಇಲ್ಲಿ ಲಭ್ಯವಿದೆ

ಹೆಣ್ಣಾಗಲವ್ವ ಇನ್ನೊಂದು
ತಾಯ್ತನ ಸಿಗುತ್ತದೆಂಬ ಸಂತೋಷದಲ್ಲಿದ್ದಳಾಕೆ. ತಿಳಿದಿರಲಿಲ್ಲ ಜೀವನದ ಮುಂದಿನ ಯಾವೊಂದು ಗತಿಗಳ ಬಗ್ಗೆ. ಹೀಗಾಗಿ ಸಾಮಾನ್ಯ ಜೀವನ ಶೈಲಿಯೊಂದಿಗೆ ಆಕೆ ಮುಂಬರುವ ಆನಂದದ ಗಳಿಗೆಗಳಿಗಾಗಿ ಕ್ಷಣಗಣನೆ ಮಾಡುತ್ತಿದ್ದಳು.
ಸುವರ್ಣ ಕರ್ನಾಟಕ
ಕರ್ನಾಟಕ ರಾಜ್ಯದಲ್ಲಿ ಪ್ರತಿ ವರ್ಷ ನವೆಂಬರ್ ಒಂದರಂದು ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಗುತ್ತಿದೆ. ೧೯೫೬ ರಲ್ಲಿ ಇದೇ ದಿನ ದಕ್ಷಿಣ ಭಾರತದಲ್ಲಿ ಕನ್ನಡ ಭಾಷೆ ಮಾತನಾಡುವ ಪ್ರದೇಶಗಳನ್ನು ಒಟ್ಟುಗೂಡಿಸಿ ಕರ್ನಾಟಕ ರಾಜ್ಯವನ್ನು ರಚಿಸಲಾಯಿತು. ಇದರ ಸಂಕ್ಷಿಪ್ತ ಇತಿಹಾಸವನ್ನು ತಿಳಿದಿರುವುದು ಅವಶ್ಯಕ.
ಭಾರತದ ಸಂವಿಧಾನ ದಿನ
ಭಾರತದ ಸಂವಿಧಾನ ದಿನ ಕುರಿತು
ಹಕ್ಕುಗಳು
ಮಾನವ ಹಕ್ಕು ಮತ್ತು ಮೂಲಭೂತ ಹಕ್ಕುಗಳೆಂದರೇನು ಎಂಬುದರ ಮಾಹಿತಿ ಇಲ್ಲಿ ಲಭ್ಯವಿದೆ.
ಸಹಕಾರ ಸಿಂಧು
ನಾಗರೀಕ ಸಮಾಜವು ಆರ್ಥಿಕವಾಗಿ ಹಾಗೂ ಸಾಮಾಜಿಕ ಸ್ಥಾನಮಾನದಿಂದ ವಂಚಿತರಾಗಿರುವವರ ಕುರಿತ ಸವಾಲುಗಳನ್ನು ಸಾಮೂಹಿಕ ಪ್ರಯತ್ನಗಳಿಂದ ನಮ್ಮೊಳಗಿನಿಂದ ದೂರ ಮಾಡಬಹುದಾಗಿರುತ್ತದೆ.
ಜನಪದ ಕಲೆಗಳು
ಸಂಘಟನೆಗಳು / ಸ್ವಯಂಸೇವಾ ವಲಯ
ಈ ವಿಭಾಗವು ಎನ್ಜಿಒ ಕ್ಷೇತ್ರಕ್ಕೆ ಸಂಬಂಧಿತ ನೀತಿಗಳನ್ನು, ಹಣಕಾಸಿನ ಅವಕಾಶಗಳು ಮತ್ತು ಅತ್ಯುತ್ತಮ ಆಚರಣೆಗಳ ಬಗ್ಗೆ ವಿವರಿಸುತ್ತದೆ.
ಉದ್ಯೋಗ
೧೯೯೮-೯೯ ರಿಂದ ವಿವಿಧ ಬಡತನ ನಿವಾರಣಾ ಮತ್ತು ಉದ್ಯೋಗ ಉತ್ಪಾದನಾ ಕಾರ್ಯಕ್ರಮಗಳನ್ನು ಎರಡು ವಿಭಾಗಗಳಾಗಿ ವಿಂಗಡಿಸಲಾಗಿದೆ.
ಕನ್ನಡ ಸಾಹಿತ್ಯ ಪರಿಷತ್ತು
ನಾಲ್ವಡಿಯವರನ್ನು ಸಾಹಿತ್ಯ, ಸಂಗೀತ, ವಾಸ್ತು ಶಿಲ್ಪಗಳ ಅಭಿವೃದ್ಧಿಗೆ ಪ್ರಾಮುಖ್ಯತೆಯನ್ನು ಕೊಟ್ಟು ೧೯೧೫ ರಲ್ಲಿ ಬೆಂಗಳೂರಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತನ್ನು ಪ್ರಾರಂಭಿಸಿದರು.
ಸಮಾಜಿಕ ಅರಿವು
ಮೈಸೂರು ಸಮೀಪದ ಪ್ರವಾಸಿ ತಾಣಗಳ ಬಗ್ಗೆ ತಿಳಿಸಲಾಗಿದೆ
ನೇವಿಗೇಶನ್‌
Back to top