ಹೂರಣಕ್ಕೆ ನೇರ ಹೋಗಿ | Skip to navigation

ವಿಕಾಸ್‌ಪಿಡಿಯಾ

ಹಂಚಿಕೊಳ್ಳಿ
13 ಐಟಂಗಳು ನಿಮ್ಮ ನಿರ್ಣಯಾಧಾರವನ್ನು ಸರಿಹೊಂದುತ್ತಿವೆ
ಫಲಿತಾಂಶವನ್ನು ಫಿಲ್ಟರ್‌ ಮಾಡಿ
ಐಟಂ ವಿಧ

ಹೊಸ ಐಟಂಗಳುವಿಂಗಡಣೆ ಪ್ರಕಾರ ಪ್ರಸ್ತುತ · ದಿನಾಂಕ ( ಇತ್ತೀಚಿನದು ಮೊದಲು) · ಅಕ್ಷರಾನುಕ್ರಮದಲ್ಲಿ
ಹೃದಯ ವೈಫಲ್ಯ
ಹೃದಯ ತನ್ನ ಸಾಮರ್ಥ್ಯಕ್ಕನ್ನುಗುಣವಾಗಿ ಅಗತ್ಯವಿದ್ದಷ್ಟು ಪ್ರಮಾಣದಲ್ಲಿ ರಕ್ತವನ್ನು ಪಂಪ್ ಮಾಡದಿರುವ ಪ್ರಕ್ರಿಯೆಯನ್ನೇ “ಹೃದಯ ವೈಫಲ್ಯ” ಎಂದು ಸರಳವಾಗಿ ಹೇಳಲಾಗುತ್ತದೆ.
ಲೋಕಾತೆದ್ ಆರೋಗ್ಯ / ರೋಗಗಳು / ಹೃದಯ
ಹೃದಯ
ಹುಟ್ಟಿನಿಂದಲೇ ಇರುವ ಹೃದಯ ದೋಷಗಳು,ರುಮ್ಯಾಟಿಕ್ ಹೃದಯದ ಕಾಯಿಲೆ , ಹೃದಯಾಘಾತ ,ಹೃದಯ ವೈಫಲ್ಯ, ಪೆರಿಕಾರ್ಡಿಯಲ್ ಎಫ್ಯೂಷನ್ , ಉತ್ತಮ ಕೊಲೆಸ್ಟ್ರಾಲ್ ಇರುವ ಆಹಾರಗಳ ಮಾಹಿತಿಯನ್ನುಇಲ್ಲಿ ಕೊಡಲಾಗಿದೆ.
ಲೋಕಾತೆದ್ ಆರೋಗ್ಯ / ರೋಗಗಳು
ಅಧಿಕ ರಕ್ತದೊತ್ತಡ
ನಮ್ಮ ಹೃದಯ ಶುದ್ಧ ರಕ್ತವನ್ನು ಪಂಪ್‌ ಮಾಡಿ ದೇಹದ ಎಲ್ಲಾ ಭಾಗಗಳಿಗೂ ಕಳಿಹಿಸುತ್ತದೆ. ಈ ರೀತಿ ಪಂಪ್‌ ಮಾಡಲು ಒಂದು ಮಿತಿಯಲ್ಲಿ ಒತ್ತಡ ಬೇಕಾಗುತ್ತದೆ. ನಿಯಮಿತವಾದ ಈ ಒತ್ತಡಕ್ಕೆ ರಕ್ತದೊತ್ತಡ ಎನ್ನುತ್ತೇವೆ.
ಲೋಕಾತೆದ್ ಆರೋಗ್ಯ / ರೋಗಗಳು / ಮಧುಮೇಹ
ಹೃದಯಾಘಾತ
ಎದೆಯ ಮಧ್ಯ ಭಾಗದ, ಕೊಂಚ ಎಡ ಭಾಗಕ್ಕೆ ಹೃದಯ ಇರುತ್ತದೆ. ಹೃದಯವು ದಿನವೊಂದಕ್ಕೆ ಒಂದು ಲಕ್ಷ ಬಾರಿ ಬಡಿಯುತ್ತದೆ. ಪ್ರತಿ ಬಡಿತದೊಂದಿಗೂ ಇಡೀ ದೇಹಕ್ಕೆ ರಕ್ತವನ್ನು ಹೃದಯವು ತಳ್ಳುತ್ತದೆ. ನಿಮಿಷವೊಂದಕ್ಕೆ ಹೃದಯವು 60-90 ಬಾರಿ ಬಡಿದುಕೊಳ್ಳುತ್ತದೆ.
ಲೋಕಾತೆದ್ ಆರೋಗ್ಯ / ರೋಗಗಳು / ಹೃದಯ
ವೈಫಲ್ಯ
ತ್ಯಾಜ್ಯ ವಸ್ತುಗಳನ್ನು ಸಂಸ್ಕರಿಸಿ, ಮೂತ್ರದ ಸಾರವನ್ನು ಹೆಚ್ಚಿಸುವ ಮತ್ತು ಎಲೆಕ್ಟ್ರೋಲೈಟುಗಳನ್ನು ಸಂರಕ್ಷಿಸುವ ಸಂಸ್ಕಾರ ಸಾಮರ್ಥ್ಯವನ್ನು ಮೂತ್ರಪಿಂಡಗಳು ಕ್ರಮೇಣವಾಗಿ ಕಳೆದುಕೊಳ್ಳುವುದನ್ನೇ ಮೂತ್ರಪಿಂಡ ವೈಫಲ್ಯ ಎಂದು ಹೇಳಲಾಗುತ್ತದೆ.
ಲೋಕಾತೆದ್ ಆರೋಗ್ಯ / ರೋಗಗಳು / ಮೂತ್ರಪಿಂಡ
ಪೆರಿಕಾರ್ಡಿಯಲ್ ಎಫ್ಯೂಷನ್
ಹೃದಯವನ್ನು ಆವರಿಸಿರುವ ಪೊರೆಯಂತಿರುವ ಚೀಲದಲ್ಲಿ (ಪೆರಿಕಾರ್ಡಿಯಂ) ಸಾಮಾನ್ಯಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಜೀವಜೀವ ದ್ರವ ಇರುವುದನ್ನು ಪೆರಿಕಾರ್ಡಿಯಲ್ ಎಫ್ಯೂಷನ್ ಎಂದು ಹೇಳಲಾಗುತ್ತದೆ.
ಲೋಕಾತೆದ್ ಆರೋಗ್ಯ / ರೋಗಗಳು / ಹೃದಯ
ಅನೀಮಿಯಾ
ವ್ಯಕ್ತಿಯ ದೇಹದ ರಕ್ತದಲ್ಲಿ ನಾರ್ಮಲ್‌ಗಿಂತ ಕಡಿಮೆ ಕೆಂಪು ರಕ್ತಕಣ (ಆರ್‌ಬಿಎಸ್‌) ಗಳಿದ್ದರೆ ಅನೀಮಿಯಾ ಅಥವಾ ರಕ್ತಹೀನತೆ ಎಂದೇ ತಿಳಿಯಬೇಕು.
ಲೋಕಾತೆದ್ ಆರೋಗ್ಯ / ಮಕ್ಕಳ ಆರೋಗ್ಯ
ಅನೀಮಿಯಾ
ವ್ಯಕ್ತಿಯ ದೇಹದ ರಕ್ತದಲ್ಲಿ ನಾರ್ಮಲ್‌ಗಿಂತ ಕಡಿಮೆ ಕೆಂಪು ರಕ್ತಕಣ (ಆರ್‌ಬಿಎಸ್‌) ಗಳಿದ್ದರೆ ಅನೀಮಿಯಾ ಅಥವಾ ರಕ್ತಹೀನತೆ ಎಂದೇ ತಿಳಿಯಬೇಕು.
ಲೋಕಾತೆದ್ ಆರೋಗ್ಯ / ಮಕ್ಕಳ ಆರೋಗ್ಯ
ಮಧುಮೇಹ
ದೇಹವು ಆಹಾರವನ್ನು ಶಕ್ತಿಯಾಗಿ ಪರಿವರ್ತಿಸುವ ಪ್ರಕ್ರಿಯೆ ಮತ್ತು ಮಧು ಮೇಹ ಬಂದ ಮೇಲಿನ ಬದಲಾವಣೆಗಳನ್ನು ಈಕೆಳಗೆ ವಿವರಿಸಿದೆ.
ಲೋಕಾತೆದ್ ಆರೋಗ್ಯ / ರೋಗಗಳು / ಯಕೃತ್ತು
ಕಾಲು ಊತ
ಕಾಲುಗಳಲ್ಲಿ ಊತ, ಸಾಮಾನ್ಯ ಕಾರಣಗಳು, ಅಂಗಾಂಗ ವೈಫಾಲ್ಯದಿಂದ ಕಾಲು ಊತ, ರಕ್ತಹೀನತೆ ಮತ್ತು ಕಾಲು ಊತ, ಜೀವನಶೈಲಿ ಮತ್ತು ಕಾಲು ಊತ.
ಲೋಕಾತೆದ್ ಆರೋಗ್ಯ / ಪೌಷ್ಟಿಕತೆ
Back to top