ಹೂರಣಕ್ಕೆ ನೇರ ಹೋಗಿ | Skip to navigation

ವಿಕಾಸ್‌ಪಿಡಿಯಾ

ಹಂಚಿಕೊಳ್ಳಿ
21 ಐಟಂಗಳು ನಿಮ್ಮ ನಿರ್ಣಯಾಧಾರವನ್ನು ಸರಿಹೊಂದುತ್ತಿವೆ
ಫಲಿತಾಂಶವನ್ನು ಫಿಲ್ಟರ್‌ ಮಾಡಿ
ಐಟಂ ವಿಧ

ಹೊಸ ಐಟಂಗಳುವಿಂಗಡಣೆ ಪ್ರಕಾರ ಪ್ರಸ್ತುತ · ದಿನಾಂಕ ( ಇತ್ತೀಚಿನದು ಮೊದಲು) · ಅಕ್ಷರಾನುಕ್ರಮದಲ್ಲಿ
ಜನನಿ -ಶಿಶು ಸುರಕ್ಷಾ ಕಾರ್ಯಕ್ರಮ
ಜನನಿ -ಶಿಶು ಸುರಕ್ಷಾ ಕಾರ್ಯಕ್ರಮ ಕುರಿತಾದ ಮಾಹಿತಿ ಇಲ್ಲಿ ಲಭ್ಯವಿದೆ.
ಲೋಕಾತೆದ್ ಶಿಕ್ಷಣ / ಅತ್ಯುತ್ತಮ ಶೈಕ್ಷಣಿಕ ರೂಢಿಗಳು / ಗೀತಾ
ಸುವರ್ಣ ಆರೋಗ್ಯ ಚೈತನ್ಯ ಕಾರ್ಯಕ್ರಮ
ಸುವರ್ಣ ಆರೋಗ್ಯ ಚೈತನ್ಯ ಕಾರ್ಯಕ್ರಮವನ್ನು 2006-07ನೇ ಸಾಲಿನಿಂದ ಹಮ್ಮಿಕೊಳ್ಳಲಾಗಿದೆ.
ಲೋಕಾತೆದ್ ಶಿಕ್ಷಣ / ನೀತಿಗಳು ಮತ್ತು ಕಾರ್ಯಕ್ರಮಗಳು
ಶಿಶು ಮತ್ತು ಎಳೆಯ ಮಗು
ಶಿಶು ಮತ್ತು ಎಳೆಯ ಮಗು ಕುರಿತು ಇಲೋಲಿ ತಿಳಿಸಲಾಗಿದೆ.
ಲೋಕಾತೆದ್ ಆರೋಗ್ಯ / ನೀತಿ ಮತ್ತು ಯೋಜನೆಗಳು / ಆಶಾ ಕಲಿಕೆ ಕೈಪಿಡಿ
ಬಾಲ್ಯ ವಿವಾಹ
ಭಾರತೀಯ ಸಮಾಜದಲ್ಲಿ ಬಾಲ್ಯವಿವಾಹ ಪದ್ಧತಿಯು ಒಂದು ಸಾಮಾಜಿಕ ಸಂಗತಿಯಾಗಿದೆ.
ಲೋಕಾತೆದ್ ಸಮಾಜ ಕಲ್ಯಾಣ / ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ
ಕಿಶೋರಿ ಶಕ್ತಿ ಯೋಜನೆ
ಕಿಶೋರಿ ಶಕ್ತಿ ಯೋಜನೆಯು ಸಬಲಾ ಅನುಷ್ಠಾನಗೊಳ್ಳುತ್ತಿರುವ ಜಿಲ್ಲೆಗಳನ್ನು ಹೊರತುಪಡಿಸಿ ಉಳಿದ 21 ಜಿಲ್ಲೆಗಳ 128 ಸಮಗ್ರ ಶಿಶು ಅಬಿವೃದ್ಧಿ ಯೋಜನೆಗಳಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ.
ಲೋಕಾತೆದ್ ಸಮಾಜ ಕಲ್ಯಾಣ / / ಕಾರ್ಯಕ್ರಮಗಳು / ಮಕ್ಕಳ ಅಬಿವೃದ್ದಿ ಕಾರ್ಯಕ್ರಮಗಳು
ಸುರಕ್ಷಿತ ತಾಯ್ತನ
ಸುರಕ್ಷಿತ ತಾಯ್ತನ ಎಂದರೆ ಎಲ್ಲ ಮಹಿಳೆಯರಿಗೂ ಗರ್ಭಧಾರಣೆ ಮತ್ತು ಹೆರಿಗೆಯ ಸಮಯದಲ್ಲಿ ಮಾಹಿತಿ ಮತ್ತು ಸೇವೆಗಳ ಲಭ್ಯತೆಯನ್ನು ಖಚಿತ ಪಡಿಸಿಕೊಳ್ಳುವುದು.
ಲೋಕಾತೆದ್ ಆರೋಗ್ಯ / ಮಹಿಳೆಯರ ಆರೋಗ್ಯ / ಗರ್ಭಧಾರಣೆ ಆರೋಗ್ಯ
ಒಲಿಗೋ ಹೈಡ್ರಾಮ್ನಿಯಾಸ್‌
ಆಮ್ನಿಯಾಟಿಕ್‌ ದ್ರವವು ಮಗುವಿನ ಬೆಳವಣಿಗೆ ಮತ್ತು ಅಭಿವೃದ್ಧಿಯಲ್ಲಿ ಅತಿ ಮುಖ್ಯ ಪಾತ್ರವಹಿಸುತ್ತದೆ. ಈ ವರ್ಣರಹಿತ ದ್ರವವು ಮಗುವನ್ನು ರಕ್ಷಿಸುವುದು ಮತ್ತು ಅದಕ್ಕೆ ದ್ರವವನ್ನು ಒದಗಿಸುವುದು. ಮಗುವು ದ್ರವವನ್ನು ಸೇವಿಸುವ ಮೂಲಕವೇ ಉಸಿರಾಟ ನಡೆಸುವುದು. ಇದು ಮಗುವಿನ ಶ್ವಾಸಕೋಶ ಜೀರ್ಣಾಂಗಗಳನ್ನು ಬಲವಾಗಿಸುವುದು. ಇದು ಮಗುವು ಸರಾಗವಾಗಿ ಚಲಿಸಲು ಮತ್ತು ಅದರ ಸ್ನಾಯು ಮತ್ತು ಮೂಳೆಗಳ ಅಭಿವೃದ್ಧಿಗೆ ಕಾರಣವಾಗಿದೆ.
ಲೋಕಾತೆದ್ ಆರೋಗ್ಯ / / ಗರ್ಭಧಾರಣೆ ಆರೋಗ್ಯ / ಗರ್ಭಿಣಿಯರಲ್ಲಿ ಸಮಸ್ಯೆಗಳು
ಸರ್ವೆಕಲ್‌
ಕೆಲವು ಸಲ ಸರ್ವಿಕಲ್‌ನ ಯೋನಿ ಭಾಗದ ಸಂಕೋಚನವು (ಯೋನಿಯ ಸಂಕುಚನ ಮತ್ತು ಭಿತ್ತಿ ತೆಳುವಾಗುವುದು) ವಿಸ್ತರಿಸಲು ಎಷ್ಟೋಸಲ ಅದಕ್ಕೆ ಹೆರಿಗೆ ನೋವು ಕಾರಣವಾಗುವುದಿಲ್ಲ. ಆದರೆ ಸರ್ವೆಕ್ಸ್‌ನ ರಚನಾ ದೌರ್ಬಲ್ಯದಿಂದ ಉಂಟಾಗುತ್ತದೆ. ಇದನ್ನು ಸರ್ವೆಕಲ್‌ ಅಸಮರ್ಥತೆ ಎನ್ನುವರು. ಈ ದೌರ್ಬಲ್ಯವು ಅನೇಕ ಕಾರಣಗಳಿಂದ ಉಂಟಾಗಬಹುದು. ಹೆಚ್ಚಾಗಿ ಸರ್ವೆಕ್ಸ್ ಗೆ ಆದ ಹಳೆಯ ಗಾಯ ಅಥವಾ ವಂಶಪಾರಂಪರ್ಯವಾಗಿ ಬಂದ ಸರ್ವೆಕ್ಸ್‌ನ ಆಕೃತಿ ಆಗಿರಬಹುದು.ಎರಡನೇ ತ್ರೈಮಾಸಿಕದಲ್ಲಿ ಆಗುವ ಒಟ್ಟಾರೆ ಗರ್ಭಪಾತಗಳಲ್ಲಿ ಶೇ. ೧೫-೨೦ ವರೆಗಿನ ಗರ್ಭನಾಶಕ್ಕೆ ಸರ್ವಿಕಲ್‌ ಅಸಮರ್ಥತೆಯು ಕಾರಣ.
ಲೋಕಾತೆದ್ ಆರೋಗ್ಯ / / ಗರ್ಭಧಾರಣೆ ಆರೋಗ್ಯ / ಗರ್ಭಿಣಿಯರಲ್ಲಿ ಸಮಸ್ಯೆಗಳು
ಔಷಧಗಳು
ಗಭ೯ಧರಿಸಿದ ಮಹಿಳೆಯ ಆರೋಗ್ಯಕ್ಕೆ ಮತ್ತು ಭ್ರೂಣಕ್ಕೆ ಕೆಲವು ಸಲ ಔಷಧಗಳ ಅವಶ್ಯಕತೆ ಇರುತ್ತವೆ.
ಲೋಕಾತೆದ್ ಆರೋಗ್ಯ / ಮಹಿಳೆಯರ ಆರೋಗ್ಯ / ಗರ್ಭಧಾರಣೆ ಆರೋಗ್ಯ
ಬಾಣಂತಾವಸ್ಥೆ
ಇದೊಂದು ಪ್ರಸವದ ನಂತರದ ಅವಧಿಗೆ ಬಳಸುವ ವೈದ್ಯಕೀಯ ಶಬ್ದವಾಗಿದೆ.
ಲೋಕಾತೆದ್ ಆರೋಗ್ಯ / ಮಹಿಳೆಯರ ಆರೋಗ್ಯ / ಗರ್ಭಧಾರಣೆ ಆರೋಗ್ಯ
Back to top