ಹೂರಣಕ್ಕೆ ನೇರ ಹೋಗಿ | Skip to navigation

ವಿಕಾಸ್‌ಪಿಡಿಯಾ

ಹಂಚಿಕೊಳ್ಳಿ
15 ಐಟಂಗಳು ನಿಮ್ಮ ನಿರ್ಣಯಾಧಾರವನ್ನು ಸರಿಹೊಂದುತ್ತಿವೆ
ಫಲಿತಾಂಶವನ್ನು ಫಿಲ್ಟರ್‌ ಮಾಡಿ
ಐಟಂ ವಿಧ

ಹೊಸ ಐಟಂಗಳುವಿಂಗಡಣೆ ಪ್ರಕಾರ ಪ್ರಸ್ತುತ · ದಿನಾಂಕ ( ಇತ್ತೀಚಿನದು ಮೊದಲು) · ಅಕ್ಷರಾನುಕ್ರಮದಲ್ಲಿ
ಸಂಸ್ಕೃತಿಯಲ್ಲಿ ಮಹಿಳೆಯ ಸ್ಥಾನ
ಸಂಸ್ಕೃತಿಯಲ್ಲಿ ಮಹಿಳೆಯ ಸ್ಥಾನ ಕುರಿತಾದ ಮಾಹಿತಿ ಇಲ್ಲಿ ಲಭ್ಯವಿದೆ.
ಲೋಕಾತೆದ್ ಶಿಕ್ಷಣ / ಅತ್ಯುತ್ತಮ ಶೈಕ್ಷಣಿಕ ರೂಢಿಗಳು / ಗೀತಾ
ಮಹಿಳೆ ಮತ್ತು ಮೂಡನಂಬಿಕೆಗಳು
ಸಮಾಜದಲ್ಲಿ ತಲತಲಾಂತರದಿಂದ ರೂಡಿಯಲ್ಲಿರುವ ಮೂಡನಂಬಿಕೆಗಳಲ್ಲಿ ಹೆಚ್ಚಿನವು ಒಳಗೊಳ್ಳುವುದು ಮಹಿಳೆಯನ್ನು. ಸಂಪ್ರದಾಯ ಮತ್ತು ನಂಬಿಕೆಗಳನ್ನು ಹುಟ್ಟುಹಾಕುವುದು ಪ್ರಮುಖವಾಗಿ ಸಮಾಜದ ಪುರುಷ ಪ್ರದಾನ ಪ್ರವೃತ್ತಿ.
ಲೋಕಾತೆದ್ ಸಮಾಜ ಕಲ್ಯಾಣ / ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ
ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ
ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯನ್ನು, ಮಹಿಳ ಮತ್ತು ಮಕ್ಕಳ ಅಭಿವೃದ್ದಿಗೆ ಬೇಕಾಗಿದ್ದ ಉತ್ತೇಜನ ಮತ್ತು ಶೀಘ್ರಗತಿ ನೀಡಲು, 1985 ರಲ್ಲಿ ಮಾನವ ಸಂಪನ್ಮೂಲ ಅಭಿವೃದ್ದಿ ಸಚಿವಾಲಯದ ಅಂಗವಾಗಿ ಸ್ಥಾಪಿಸಲಾಯಿತು.
ಲೋಕಾತೆದ್ ಸಮಾಜ ಕಲ್ಯಾಣ / ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ
ರಾಷ್ಟ್ರೀಯ ಮಹಿಳಾ ಕೋಶ
ಮಹಿಳೆಯರಿಗೆ ರಾಷ್ಟ್ರೀಯ ಜಮೆ ನಿಧಿ ಅಥವಾ ರಾಷ್ಟ್ರೀಯ ಮಹಿಳಾ ಕೋಶಯನ್ನು ಒಂದು ಸ್ವತಂತ್ರ ನೋಂದಾಯಿತ ಸೊಸೈಟಿಯಾಗಿ ಮಾರ್ಚ್ 1993 ರಲ್ಲಿ ಭಾರತ ಸರ್ಕಾರದ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಸ್ಥಾಪಿಸಲಾಯಿತು.
ಲೋಕಾತೆದ್ ಸಮಾಜ ಕಲ್ಯಾಣ / ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ
ಮಹಿಳಾ ಸಬಲೀಕರಣ
ಮಹಿಯರಲ್ಲಿ ಬೌದ್ಧಿಕ, ರಾಜಕೀಯ,ಸಾಮಾಜಿಕ , ಆರ್ಥಿಕ ಬಲವನ್ನು ಹೆಚ್ಚಿಸುವುದಕ್ಕೆ ಮಹಿಳಾ ಸಬಲೀಕರಣ, ಸಶಕ್ತತೆ ಎನ್ನುತ್ತಾರೆ.
ಲೋಕಾತೆದ್ ಸಮಾಜ ಕಲ್ಯಾಣ / ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ
ರಾಷ್ಟ್ರೀಯ ಮಹಿಳಾ ಆಯೋಗ
ರಾಷ್ಟ್ರೀಯ ಮಹಿಳಾ ಆಯೋಗವನ್ನು ಕಾಯ್ದೆ ಬದ್ಧ ಸಂಸ್ಥೆಗಾಗಿ ರಾಷ್ಟ್ರೀಯ ಮಹಿಳಾ ಆಯೋಗ ಕಾಯ್ದೆ 1990 ಅಡಿಯಲ್ಲಿ ಜನವರಿ 1992 ರಲ್ಲಿ ಸ್ಥಾಪಿಸಲಾಯಿತು.
ಲೋಕಾತೆದ್ ಸಮಾಜ ಕಲ್ಯಾಣ / ನೀತಿ ಮತ್ತು ಯೋಜನೆಗಳು
ಕುಡಿತದ ನಿರೋಧ
೧೯೯೨ರಲ್ಲಿ ಸಾರಾಯಿ ವಿರುದ್ಧ ಚಳುವಳಿಯಿಂದಾಗಿ, ಭಾರತದ ಆಂಧ್ರಪ್ರದೇಶದಲ್ಲಿ ಸಾರಾಯಿ ಮಾರುವುದು ಮತ್ತು ಸೇವಿಸುವುದು ಶಿಕ್ಷಾರ್ಹ ಅಪರಾಧವಾಗಿದೆ.
ಲೋಕಾತೆದ್ ಸಮಾಜ ಕಲ್ಯಾಣ / ಸಾಮಾಜಿಕ ರಕ್ಷಣೆ
ಮೋಲಾರ್‌ ಗರ್ಭಧಾರಣೆ
ಮೋಲಾರ್‌ ಗರ್ಭಧಾರಣೆಯೆ ಮಹಿಳೆಯರಲ್ಲಿ ವಿರಳವಾದ ಸಮಸ್ಯೆ . ಗರ್ಭ ಫಲಿತಗೊಳ್ಳುವ ಸಮಯದಲ್ಲಿ ಏನಾದರೂ ದೋಷವಾದಾಗ ಈ ಸಮಸ್ಯೆ ತಲೆದೋರುತ್ತದೆ. ಮಾಸವನ್ನು ಸೃಜಿಸುವ ಜೀವಕೋಶಗಳ ಅಸಹಜ ಬೆಳವಣಿಗೆಯಿಂದ ಈ ಸಮಸ್ಯೆ ಉಂಟಾಗುತ್ತದೆ. ಮೋಲಾರ್‌ ಗರ್ಭವನ್ನು ಕೆಲಬಾರಿ ಹೈಡಾಟಿಡಿ ಫಾರ್ಮ್‌ ಎನ್ನುವರು. ಈ ಬೆಳವಣಿಗೆಯನ್ನು ಗೆಸ್ಟೇಶನಲ್‌ ಟ್ರೊಫೊಬ್ಲಾಸ್ಟಿಕ್‌ ಟ್ಯೂಮರ್ಸ್‌ ಎಂದೂ ಕರೆಯುತ್ತಾರೆ. ಅವು ಕ್ಯಾನ್ಸರ್‌ಕಾರಿಯಲ್ಲ. ಅವು ಅಂಡಾಶಯದಿಂದ ಹೊರೆಗೆ ಹರಡುವ ಸಾಧ್ಯತೆಯಿದ್ದರೂ ಅವುಗಳನ್ನು ಗುಣ ಪಡಿಸಬಹುದು.
ಲೋಕಾತೆದ್ ಆರೋಗ್ಯ / / ಗರ್ಭಧಾರಣೆ ಆರೋಗ್ಯ / ಗರ್ಭಿಣಿಯರಲ್ಲಿ ಸಮಸ್ಯೆಗಳು
ಹೈಡ್ರಾಮ್ನಿಯಾಸ್‌
ಹೈಡ್ರಾಮ್ನಿಯಾಸ್‌ ಎಂಬುದು ಗರ್ಭಿಣಿಯಾಗಿದ್ದಾಗ ಅತಿ ಹೆಚ್ಚು ಅಮ್ನಿಯಾಟಿಕ್‌ ದ್ರವಸಂಗ್ರಹವಾಗುವ ಸ್ಥಿತಿ. ಇದನ್ನು ಅಮ್ನಿಯೋಟಿಕ್‌ ದ್ರವದ ಏರುಪೇರು ಪಾಲಿ ಹೈಡ್ರಾಮ್ನಿಯಾಸ್‌ ಎಂದೂ ಕರೆಯುವರು.
ಲೋಕಾತೆದ್ ಆರೋಗ್ಯ / / ಗರ್ಭಧಾರಣೆ ಆರೋಗ್ಯ / ಗರ್ಭಿಣಿಯರಲ್ಲಿ ಸಮಸ್ಯೆಗಳು
ಒಲಿಗೋ ಹೈಡ್ರಾಮ್ನಿಯಾಸ್‌
ಆಮ್ನಿಯಾಟಿಕ್‌ ದ್ರವವು ಮಗುವಿನ ಬೆಳವಣಿಗೆ ಮತ್ತು ಅಭಿವೃದ್ಧಿಯಲ್ಲಿ ಅತಿ ಮುಖ್ಯ ಪಾತ್ರವಹಿಸುತ್ತದೆ. ಈ ವರ್ಣರಹಿತ ದ್ರವವು ಮಗುವನ್ನು ರಕ್ಷಿಸುವುದು ಮತ್ತು ಅದಕ್ಕೆ ದ್ರವವನ್ನು ಒದಗಿಸುವುದು. ಮಗುವು ದ್ರವವನ್ನು ಸೇವಿಸುವ ಮೂಲಕವೇ ಉಸಿರಾಟ ನಡೆಸುವುದು. ಇದು ಮಗುವಿನ ಶ್ವಾಸಕೋಶ ಜೀರ್ಣಾಂಗಗಳನ್ನು ಬಲವಾಗಿಸುವುದು. ಇದು ಮಗುವು ಸರಾಗವಾಗಿ ಚಲಿಸಲು ಮತ್ತು ಅದರ ಸ್ನಾಯು ಮತ್ತು ಮೂಳೆಗಳ ಅಭಿವೃದ್ಧಿಗೆ ಕಾರಣವಾಗಿದೆ.
ಲೋಕಾತೆದ್ ಆರೋಗ್ಯ / / ಗರ್ಭಧಾರಣೆ ಆರೋಗ್ಯ / ಗರ್ಭಿಣಿಯರಲ್ಲಿ ಸಮಸ್ಯೆಗಳು
Back to top