ಹೂರಣಕ್ಕೆ ನೇರ ಹೋಗಿ | Skip to navigation

ವಿಕಾಸ್‌ಪಿಡಿಯಾ

ಹಂಚಿಕೊಳ್ಳಿ
ನೋಟಗಳು
  • ಸ್ಥಿತಿ : ಪರಿಷ್ಕರಣೆಗೆ ಮುಕ್ತ ವಾಗಿದೆ

ಕೃಷಿಜ್ಞಾನ

ಕೃಷಿಜ್ಞಾನಕ್ಕೆ ಸಂಭಂದಿಸಿದ ಮಾಹಿತಿ ಇಲ್ಲಿ ಲಭ್ಯವಿದೆ.

ಕೃಷಿಜ್ಞಾನ
ದೇಶದ ಬೇರೆ ಭಾಷೆಗಳಲ್ಲಿ ಈ ಮಣ್ಣಿನ ಜ್ಞಾನ ಒಂದೇ ಕಡೆ ಸಿಗುವಂತೆ
ಮಾರುಕಟ್ಟೆಯೇ ಸಮಸ್ಯೆ
ಕೃಷಿಕರಿಗಿರುವ ಬಹುದೊಡ್ಡ ಸಮಸ್ಯೆ ಮಾರುಕಟ್ಟೆಯ ಮಾಹಿತಿ.
ಅಮೆರಿಕದ ಹಲಸಿನ ಹಬ್ಬ
ಅಮೆರಿಕದಲ್ಲಿ ವೆಜಿಟೇರಿಯನಿಸಂ, ವೆಗಾನಿಸಂ ಮತ್ತು ಫ್ರುಟೇರಿಯನಿಸಂನಂಥ ಆಂದೋಲನಗಳಲ್ಲಿ ಹಲಸು ಹೆಚ್ಚುಹೆಚ್ಚು ದೃಷ್ಟಿಗೆ ಬೀಳುತ್ತಿದೆ.
ಸಂತಸದ ಬೆಳೆ
ಬೆಳೆದ ಭತ್ತ, ಗೋಧಿಗಳು ನಿತ್ಯದ ಊಟಕ್ಕೆ ನಮ್ಮನ್ನು ಸ್ವಾವಲಂಬಿಗಳನ್ನಾಗಿ ಮಾಡಿವೆ.
ಕಾಡುಮೆಣಸಿನ ತಳಿ
ಕೊಡಗಿನ ಕಾಡುಮೆಣಸಿನ ತಳಿಯೊಂದನ್ನು ಮಾದಾಪುರದ ಕೃಷಿಕರೊಬ್ಬರು ಆಸಕ್ತಿಯಿಂದ ಬೆಳೆಸಿದ್ದಾರೆ. ಈ ತಳಿಯ ಗುಣಾವಗುಣಗಳ ಬಗ್ಗೆ ಹೆಚ್ಚಿನ ಅಧ್ಯಯನ ಆದಷ್ಟು ಶೀಘ್ರ ನಡೆಯಲಿ
ಗೆಂದಾಳಿಯ ಸಾಧಕ
‘ಗೆಂದಾಳಿ ಮರ ವರುಷದಲ್ಲಿ ಇನ್ನೂರು ಎಳನೀರು ಕೊಡುವುದು ಖಚಿತ. ಊರ ತಳಿ ಕೊಡುವುದು ಕೇವಲ ನೂರು’ ಎನ್ನುತ್ತಾರೆ.
ಮೌಲ್ಯವರ್ಧನೆಗೆ ಮಾದರಿ
ತೋಟದಲ್ಲಿ ಬೆಳೆಯುವ ಯಾವುದೇ ಹಣ್ಣನ್ನಿವರು ಕೊಳೆಯಬಿಡುವುದಿಲ್ಲ. ಕಲ್ಪನೆ ಮತ್ತು ಶ್ರಮ ಸೇರಿಸಿ ಬಾಯಿ ಚಪ್ಪರಿಸುವಂಥ ಉತ್ಪನ್ನವಾಗಿಸುತ್ತಾರೆ.
ದ್ರಾವಣ
ಕೇರಳದ ಹಲವೆಡೆಯ ಕೃಷಿಕರು ಈ ಉತ್ಪನ್ನವನ್ನು ಸ್ವೀಕರಿಸಿದ್ದಾರೆ. ಎಲ್ಲೆಡೆ ಒಳ್ಳೆ ಅಭಿಪ್ರಾಯ ಕೇಳಿಬಂದಿದೆ.
ಫಾರ್ಮ್ ಕಾರ್ಟ್
ಕೇರಳದ ಕಂಪೆನಿ ತೋಟಗಳಿಗಾಗಿಯೇ ತಯಾರಿಸಿದ ಈ ಮುಗ್ಗಾಲಿ ರೈತ ಮೆಚ್ಚುಗೆ ಗಳಿಸುತ್ತಿದೆ.
ಅಣಬೆ ಬೇಸಾಯ
ಈ ಕೃಷಿ ಚಲನಚಿತ್ರದಲ್ಲಿ ಅಣಬೆ ಬೆಳೆಯ ಎಲ್ಲ ಮಜಲುಗಳನ್ನು ವಿವರವಾಗಿ ಚಿತ್ರಿಸಿದ್ದೇವೆ
Back to top