অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಮಾರುಕಟ್ಟೆಯೇ ಸಮಸ್ಯೆ

ಮಾರುಕಟ್ಟೆಯೇ ಸಮಸ್ಯೆ

ಕೃಷಿಕರಿಗಿರುವ ಬಹುದೊಡ್ಡ ಸಮಸ್ಯೆ ಮಾರುಕಟ್ಟೆಯ ಮಾಹಿತಿ. ಅಂತರ್ಜಾಲ ಕೊಳ್ಳುಗ-ಉತ್ಪಾದಕರ ಪರಸ್ಪರ ಸಂಪರ್ಕ ಬೆಸೆಯಲು ಸಹಾಯಕಾರಿ. ಈ ಮೂಲಕ ಕೆಲವೊಮ್ಮೆ ಕೊಡುಕೊಳ್ಳುವಿಕೆ ಕೃಷಿಕ-ಕೃಷಿಕರ ನಡುವೆಯೂ

ರೋಗ/ಕೀಟಗಳು ಕೃಷಿಕನನ್ನು ಹೈರಾಣ ಮಾಡಿಬಿಡುತ್ತವೆ. ಸಕಾಲಕ್ಕೆ ಸೂಕ್ತ ಸಲಹೆ ಸಿಗದೆ ನಷ್ಟ ಅನುಭವಿಸುವ ಎಷ್ಟು ಕೃಷಿಕರಿಲ್ಲ? ಎಲ್ಲರಿಗೂ ಸಂಶೋಧನಾ ಕೇಂದ್ರಕ್ಕೆ ಹೋಗಲು ಸಾಧ್ಯವೇ? ಕಷ್ಟ. ಬೆಳೆಗಳಿಗೆ ರೋಗ/ಕೀಟ/ತೊಂದರೆ ಬಂದಾಗ

ಫೆಟೋ ತೆಗೆದು (ಈಗಂತೂ ಹಳ್ಳಿಯಲ್ಲಿ ಅಲ್ಲಲ್ಲಿ ಡಿಜಿಟಲ್ ಕ್ಯಾಮರಾಗಳು ಇರುತ್ತವೆ) ಜಾಲತಾಣದ ಈ ಭಾಗಕ್ಕೆ ಸೇರಿಸಬೇಕು. ಸಂಬಂಧಪಟ್ಟ ತಜ್ಞರು ಅಥವಾ ಅನುಭವಿ ಕೃಷಿಕರು ಅದನ್ನು ಗಮನಿಸಿ ಪರಿಹಾರೋಪಾಯಗಳನ್ನು ಸೂಚಿಸುತ್ತಾರೆ. ಬಳಕೆದಾರರೂ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಬಹುದು. ಸಸ್ಯ ಪತ್ತೆಯ ಘಟಕದಲ್ಲೂ ಗುರುತಿಸಬೇಕಾದ

ಸಸ್ಯದ ವಿವಿಧ ಭಾಗಗಳ ಫೆಟೋಗಳನ್ನು ಜಾಲತಾಣಕ್ಕೆ ಸೇರಿಸಿದರೆ, ತಜ್ಞರಿಂದ ಗುರುತಿಸುವ

ಸೌಲಭ್ಯವಿದೆ. ಕಣ್ಣಾರೆ ಕಂಡು ರೋಗ/ಕೀಟ ಪತ್ತೆ ಮಾಡುವುದೇ ಅತ್ಯುತ್ತಮ. ಆದರೆ ಇದು ಸಾಧ್ಯವಿಲ್ಲದಾಗ, ಈ ಜಾಲತಾಣದ ಸಹಾಯ ಪಡೆಯುವುದು ಅನುಕೂಲವಾಗಬಹುದು.ಗೊಂದಲ ಉಂಟಾಗದಂತಹ ಫೆಟೋ ಸೇರಿಸುವುದು ಬಹಳ ಅವಶ್ಯ.

ಸದ್ಬಳಕೆಗೆ ಮಾಹಿತಿ ಟ ಗ್ರಂಥಾಲಯ ಮತ್ತು ಸಮುದಾಯ ಕೇಂದ್ರಗಳು ಈ ಜಾಲತಾಣದಿಂದ ತುಂಬ ಉಪಯೋಗ ಪಡೆಯಬಹುದು.

ಬಳಕೆದಾರರು ಅವರ ಅನಿಸಿಕೆ, ಸಲಹೆಗಳನ್ನು ದಾಖಲಿಸುವ ಮೂಲಕ ಇಲ್ಲಿರುವ ಮಾಹಿತಿಯನ್ನು ಒರೆಗೆ ಹಚ್ಚುವುದು ಸಾಧ್ಯ.ಟ ಕೃಷಿ ಸಂಶೋಧಕರು ನಿರ್ದಿಷ್ಟ ವಿಷಯಕ್ಕೆ ಸಂಬಂಧಪಟ್ಟ ಎಲ್ಲಾ ಕಡತಗಳನ್ನೂ ಒಂದೆಡೆ

ನೋಡಬಹುದು. ಸಾಮಾನ್ಯವಾಗಿ ಕೃಷಿ ಸಂಶೋಧನೆಯಲ್ಲಿ ಸಂಶೋಧಕರ ಲಕ್ಷ್ಯ ಹಾಗೂ ಕೆಲಸ ವಿದೇಶೀ ಸಾಹಿತ್ಯ ಅವಲಂಬಿಸಿರುತ್ತದೆ. ಇದರಿಂದ ಸ್ಥಳೀಯ ಜ್ಞಾನ ಮೂಲೆಗುಂಪಾಗುವುದು ಸಹಜ. ಈ ಜಾಲತಾಣದ ಸಹಾಯ ಪಡೆದು ನಮ್ಮ

ನೆಲದ ಜ್ಞಾನಾಧಾರಿತ ಸಂಶೋಧನೆ ಮಾಡಬಹುದು. ಟ ವಿವಿಧ ಮಾಧ್ಯಮಗಳಲ್ಲಿ ಪ್ರಕಟವಾದ ತಮ್ಮ

ಲೇಖನಗಳನ್ನು ಪತ್ರಕರ್ತರು ಇಲ್ಲಿ ಒಂದೇ ಕಡೆ ಪಡೆಯಬಹುದು. ಇದು ಪುಸ್ತಕ ಪ್ರಕಟಣೆಗೂ ಸಹಾಯಕಾರಿ. ವೃತ್ತಿನಿರತ ಹಾಗೂ ಹವ್ಯಾಸಿ ಪತ್ರಕರ್ತರು ತಾವು ಬರೆಯಲಿರುವ ಲೇಖನಗಳಿಗಾಗಿ ನಿರ್ದಿಷ್ಟ ವಿಷಯಕ್ಕೆ ಸಂಬಂಧಿಸಿದ ಲೇಖನಗಳನ್ನು,

ಹಿನ್ನೆಲೆ ಮಾಹಿತಿಗಳನ್ನು ಪಡೆಯಬಹುದು. ಆಗಬಹುದು. ಇಲ್ಲಿರುವ ಇ-ಮಾರುಕಟ್ಟೆಯ ಸೌಲಭ್ಯದಲ್ಲಿ ಬಳಕೆದಾರ ಯಂತ್ರೋಪಕರಣ, ತಾಜಾ ಉತ್ಪನ್ನ, ಗೊಬ್ಬರ/ಸಸ್ಯವರ್ಧಕಗಳು, ಬೀಜ/ಸಸ್ಯ/ ಪ್ರತ್ಯುತ್ಪಾದನಾ ಅಂಗಗಳು, ಮೌಲ್ಯವರ್ಧಿತ

ಉತ್ಪನ್ನಗಳು, ಸಾಕು ಪ್ರಾಣಿಗಳು ಇತ್ಯಾದಿಗಳಿಗೆ ಸಂಬಂಧಿಸಿದಂತೆ ಮಾಹಿತಿ ಪಡೆಯಬಹುದು. ಈ ಹುಡುಕಾಟವನ್ನು ಯಾವುದೇ ಜಿಲ್ಲೆ/ತಾಲ್ಲೂಕು/ಹಳ್ಳಿಗೆ ಸೀಮಿತವಾಗಿಯೂ ಮಾಡಬಹುದು. ಇ-ಮಾರ್ಕೆಟ್‍ನಂತಹ ಘಟಕಗಳಲ್ಲಿಇರಬೇಕಾದಂತಹ ಮಾಹಿತಿ ಇಡೀ ರಾಜ್ಯಾದ್ಯಂತ ಚದುರಿ ಹೋಗಿರುತ್ತದೆ! ಅವನ್ನೆಲ್ಲ ಒಮ್ಮೆಲೇ ಕ್ರೋಢೀಕರಿಸುವುದು ಕಷ್ಟ. ಮೊದಲ ಹೆಜ್ಜೆಯಾಗಿ

ಕೆಲವು ಒಳಸುರಿ ಪೂರೈಕೆದಾರರು, ಮೌಲ್ಯವರ್ಧಕರು, ಉಪಕರಣ ತಯಾರಕರ ಮಾಹಿತಿ ಮತ್ತು ವಿಳಾಸ ಕೊಟ್ಟಿದ್ದೇವೆ.

ನಿಮ್ಮ ಪ್ರಶ್ನೆ - ಎಲ್ಲರ ಉತ್ತರ! ಕೃಷಿಭೂಮಿ, ಬೆಳೆ, ಗೊಬ್ಬರ ನಿರ್ವಹಣೆ ಇವೆಲ್ಲವೂ ಪ್ರತಿಯೊಬ್ಬ ಕೃಷಿಕನಿಗೂ ಭಿನ್ನ.

ರೈತಮನದಲ್ಲಿ ಮೂಡುವ ಪ್ರಶ್ನೆಗಳಿಗೆ ಕೃಷಿ ಇಲಾಖೆ/ ವಿವಿಗಳ ಸಾಮಾನ್ಯ ಶಿಫಾರಸು ಉಪಯೋಗಕ್ಕೆ ಬರುವುದು ಕಡಿಮೆ. ಹಾಗಾಗಿ ಇಲ್ಲಿ ಬಳಕೆದಾರರ ಕೃಷಿಸಂಬಂಧಿ ಪ್ರಶ್ನೆಗಳಿಗೆ ತಜ್ಞರು/ಇತರ ಅನುಭವಿ ಬಳಕೆದಾರರೂ ನಿರ್ದಿಷ್ಟ ಉತ್ತರ ಕೊಡುವ ಅವಕಾಶ ಕಲ್ಪಿಸಿದ್ದೇವೆ. ಒಂದು ಅನುಕೂಲವೆಂದರೆ ಪ್ರಶ್ನೆ ಹಾಗೂ ಉತ್ತರಗಳು ಯಾವಾಗಲೂ ನೋಡಸಿಗುತ್ತವೆ.

ಆರೋಗ್ಯಕ್ಕೆ ಆಹಾರ

ಕೃಷಿ ನೆಲಕ್ಕೂ ನಾಲಿಗೆಯ ರುಚಿಗೂ ನೇರ ಸಂಬಂಧ! ಕರಾವಳಿ, ಮಲೆನಾಡು, ಬಯಲುಸೀಮೆ,ಅರೆಮಲೆನಾಡುಗಳಲ್ಲಿ ಆಯಾ ಪ್ರದೇಶದ ಬೆಳೆಗಳಿಗನುಗುಣವಾಗಿ, ಪ್ರತಿಯೊಂದು ಸಮುದಾಯದಲ್ಲಿ ವಿಕಾಸವಾದ ಅಡುಗೆಯ ವೈವಿಧ್ಯ ಅನುಪಮ. ಹಾಗಾಗಿ ಈ ಘಟಕದಲ್ಲಿ ಪ್ರಾಂತ್ಯ, ಸಮುದಾಯ, ಬೆಳೆ, ಋತು ಇತ್ಯಾದಿ ಆಧಾರಿತ ಅಡುಗೆಗಳ ಸಮೃದ್ಧ ಮಾಹಿತಿಯನ್ನು ನೀಡುವ

ಪ್ರಯತ್ನ ಪ್ರಗತಿಯಲ್ಲಿದೆ. ಅಪೂರ್ವ ಡೈರೆಕ್ಟರಿ ಬೇರೆಬೇರೆ ವೃತ್ತಿಯಲ್ಲಿರುವವರಿಗೆ ಅವರವರ ಡೈರಕ್ಟರಿಗಳಿವೆ. ಆದರೆ ಕೃಷಿಕರ ಡೈರಕ್ಟರಿ ಇದುವರೆಗೆ ಬಂದೇ ಇಲ್ಲವೇನೋ? ಕೃಷಿ ವಿಜ್ಞಾನಿಗಳನ್ನು ಜನಸಾಮಾನ್ಯರು ಸುಲಭಕ್ಕೆ ಪತ್ತೆ ಹಚ್ಚಲಾಗುತ್ತದೆಯೇ? ಪತ್ರಕರ್ತರನ್ನು ಇವರು ಕೃಷಿ ಪತ್ರಕರ್ತರು ಅಂತ ಗುರುತಿಸಲು ಕಷ್ಟಸಾಧ್ಯ. ಕೃಷಿಕನ್ನಡದ ಘಟಕಗಳಲ್ಲಿ ಕರ್ನಾಟಕದ ರೈತರ,

ಕೃಷಿ ವಿಜ್ಞಾನಿಗಳ ಹಾಗೂ ಕೃಷಿ ಪತ್ರಕರ್ತರ ವಿವರ ಅಡಕ. ರೈತರ ಘಟಕದಲ್ಲಿ ವಿವಿಧ ತಾಲ್ಲೂಕುಗಳ ರೈತರ

ಮುಖ್ಯ ಬೆಳೆ, ಉಪಬೆಳೆಗಳು, ಅವರ ಇತರ ವೃತ್ತಿ ಕೌಶಲಗಳು ಹಾಗೂ ವಿಳಾಸಗಳಿವೆ. ಉದಾಹರಣೆಗೆ, ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲ್ಲೂಕಿನ ಕಾಫಿ ಕೃಷಿಕರೊಬ್ಬರ ಇತರ ಬೆಳೆಗಳು ಹಾಗೂ ಅವರ ಇನ್ನಿತರ ತಜ್ಞತೆಯ ಮಾಹಿತಿ ಸುಲಭವಾಗಿ

ಪಡೆಯಬಹುದು. ಸಂಪರ್ಕ ವಿಳಾಸವೂ ಲಭ್ಯ. ಕೃಷಿ ವಿಜ್ಞಾನಿಗಳ ಘಟಕದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳ ಕೃಷಿ ಸಂಬಂಧಿ ಕಾಲೇಜು ಹಾಗೂ ಸಂಶೋಧನಾ ಕೇಂದ್ರಗಳಲ್ಲಿರುವ ಕೃಷಿವಿಜ್ಞಾನಿಗಳ ವಿಳಾಸ, ತಜ್ಞತೆಯ ವಿಷಯ ಇತ್ಯಾದಿಗಳಿರುತ್ತವೆ. ಕೃಷಿ ಪತ್ರಕರ್ತರ ವಿಭಾಗದಲ್ಲಿ ಅವರ ಆಸಕ್ತಿಯ ವಿಷಯ ಹಾಗೂ ಸಂಪರ್ಕ ವಿಳಾಸ ಸಿಗುತ್ತದೆ.ಈ ಘಟಕಗಳಲ್ಲಿ ಪ್ರತಿಯೊಂದು ಕ್ಷೇತ್ರಾಧಾರಿತ

ಹುಡುಕಾಟ ಸಾಧ್ಯ. ಕನ್ನಡದ ಕೃಷಿಪೀಡಿಯಾ? ಈ ಜಾಲತಾಣದಲ್ಲಿ ಸಿಗುವ ಮತ್ತೊಂದು ಪ್ರಮುಖ ಮಾಹಿತಿದ್ವಾರಗಳೆಂದರೆ -

ಮಾರುಕಟ್ಟೆಯೇ ಸಮಸ್ಯೆ !ಕೃಷಿಕರಿಗಿರುವ ಬಹುದೊಡ್ಡ ಸಮಸ್ಯೆಮಾರುಕಟ್ಟೆಯ ಮಾಹಿತಿ. ಅಂತರ್ಜಾಲ ಕೊಳ್ಳುಗ-ಉತ್ಪಾದಕರ ಪರಸ್ಪರ ಸಂಪರ್ಕ ಬೆಸೆಯಲುಸಹಾಯಕಾರಿ. ಈ ಮೂಲಕ ಕೆಲವೊಮ್ಮೆಕೊಡುಕೊಳ್ಳುವಿಕೆ ಕೃಷಿಕ-ಕೃಷಿಕರ ನಡುವೆಯೂ ಕೀಟರೋಗ ಪತ್ತೆರೋಗ/ಕೀಟಗಳು ಕೃಷಿಕನನ್ನು ಹೈರಾಣಮಾಡಿಬಿಡುತ್ತವೆ. ಸಕಾಲಕ್ಕೆ ಸೂಕ್ತ ಸಲಹೆ ಸಿಗದೆನಷ್ಟ ಅನುಭವಿಸುವ ಎಷ್ಟು ಕೃಷಿಕರಿಲ್ಲ? ಎಲ್ಲರಿಗೂಸಂಶೋಧನಾ ಕೇಂದ್ರಕ್ಕೆ ಹೋಗಲು ಸಾಧ್ಯವೇ?ಕಷ್ಟ.ಬೆಳೆಗಳಿಗೆ ರೋಗ/ಕೀಟ/ತೊಂದರೆ ಬಂದಾಗ ಫೆಟೋ ತೆಗೆದು (ಈಗಂತೂ ಹಳ್ಳಿಯಲ್ಲಿ ಅಲ್ಲಲ್ಲಿಡಿಜಿಟಲ್ ಕ್ಯಾಮರಾಗಳು ಇರುತ್ತವೆ) ಜಾಲತಾಣದಈ ಭಾಗಕ್ಕೆ ಸೇರಿಸಬೇಕು. ಸಂಬಂಧಪಟ್ಟ ತಜ್ಞರುಅಥವಾ ಅನುಭವಿ ಕೃಷಿಕರು ಅದನ್ನು ಗಮನಿಸಿಪರಿಹಾರೋಪಾಯಗಳನ್ನು ಸೂಚಿಸುತ್ತಾರೆ.ಬಳಕೆದಾರರೂ ತಮ್ಮ ಅಭಿಪ್ರಾಯಗಳನ್ನುಹಂಚಿಕೊಳ್ಳಬಹುದು.ಸಸ್ಯ ಪತ್ತೆಯ ಘಟಕದಲ್ಲೂ ಗುರುತಿಸಬೇಕಾದಸಸ್ಯದ ವಿವಿಧ ಭಾಗಗಳ ಫೆಟೋಗಳನ್ನುಜಾಲತಾಣಕ್ಕೆ ಸೇರಿಸಿದರೆ, ತಜ್ಞರಿಂದ ಗುರುತಿಸುವಸೌಲಭ್ಯವಿದೆ.ಕಣ್ಣಾರೆ ಕಂಡು ರೋಗ/ಕೀಟ ಪತ್ತೆಮಾಡುವುದೇ ಅತ್ಯುತ್ತಮ. ಆದರೆ ಇದುಸಾಧ್ಯವಿಲ್ಲದಾಗ, ಈ ಜಾಲತಾಣದ ಸಹಾಯಪಡೆಯುವುದು ಅನುಕೂಲವಾಗಬಹುದು.ಗೊಂದಲ ಉಂಟಾಗದಂತಹ ಫೆÇೀಟೋಸೇರಿಸುವುದು ಬಹಳ ಅವಶ್ಯ.ಸದ್ಬಳಕೆಗೆ ಮಾಹಿತಿಟ ಗ್ರಂಥಾಲಯ ಮತ್ತು ಸಮುದಾಯಕೇಂದ್ರಗಳು ಈ ಜಾಲತಾಣದಿಂದ ತುಂಬಉಪಯೋಗ ಪಡೆಯಬಹುದು. ಬಳಕೆದಾರರುಅವರ ಅನಿಸಿಕೆ, ಸಲಹೆಗಳನ್ನು ದಾಖಲಿಸುವ ಮೂಲಕಇಲ್ಲಿರುವ ಮಾಹಿತಿಯನ್ನು ಒರೆಗೆ ಹಚ್ಚುವುದು ಸಾಧ್ಯ.ಟ ಕೃಷಿ ಸಂಶೋಧಕರು ನಿರ್ದಿಷ್ಟ ವಿಷಯಕ್ಕೆಸಂಬಂಧಪಟ್ಟ ಎಲ್ಲಾ ಕಡತಗಳನ್ನೂ ಒಂದೆಡೆನೋಡಬಹುದು. ಸಾಮಾನ್ಯವಾಗಿ ಕೃಷಿಸಂಶೋಧನೆಯಲ್ಲಿ ಸಂಶೋಧಕರ ಲಕ್ಷ್ಯ ಹಾಗೂಕೆಲಸ ವಿದೇಶೀ ಸಾಹಿತ್ಯ ಅವಲಂಬಿಸಿರುತ್ತದೆ.ಇದರಿಂದ ಸ್ಥಳೀಯ ಜ್ಞಾನ ಮೂಲೆಗುಂಪಾಗುವುದುಸಹಜ. ಈ ಜಾಲತಾಣದ ಸಹಾಯ ಪಡೆದು ನಮ್ಮನೆಲದ ಜ್ಞಾನಾಧಾರಿತ ಸಂಶೋಧನೆ ಮಾಡಬಹುದು.ಟ ವಿವಿಧ ಮಾಧ್ಯಮಗಳಲ್ಲಿ ಪ್ರಕಟವಾದ ತಮ್ಮಲೇಖನಗಳನ್ನು ಪತ್ರಕರ್ತರು ಇಲ್ಲಿ ಒಂದೇ ಕಡೆಪಡೆಯಬಹುದು. ಇದು ಪುಸ್ತಕ ಪ್ರಕಟಣೆಗೂಸಹಾಯಕಾರಿ. ವೃತ್ತಿನಿರತ ಹಾಗೂ ಹವ್ಯಾಸಿಪತ್ರಕರ್ತರು ತಾವು ಬರೆಯಲಿರುವ ಲೇಖನಗಳಿಗಾಗಿನಿರ್ದಿಷ್ಟ ವಿಷಯಕ್ಕೆ ಸಂಬಂಧಿಸಿದ ಲೇಖನಗಳನ್ನು,ಹಿನ್ನೆಲೆ ಮಾಹಿತಿಗಳನ್ನು ಪಡೆಯಬಹುದು.ಆಗಬಹುದು. ಇಲ್ಲಿರುವ ಇ-ಮಾರುಕಟ್ಟೆಯಸೌಲಭ್ಯದಲ್ಲಿ ಬಳಕೆದಾರ ಯಂತ್ರೋಪಕರಣ, ತಾಜಾಉತ್ಪನ್ನ, ಗೊಬ್ಬರ/ಸಸ್ಯವರ್ಧಕಗಳು, ಬೀಜ/ಸಸ್ಯ/ಪ್ರತ್ಯುತ್ಪಾದನಾ ಅಂಗಗಳು, ಮೌಲ್ಯವರ್ಧಿತಉತ್ಪನ್ನಗಳು, ಸಾಕು ಪ್ರಾಣಿಗಳು ಇತ್ಯಾದಿಗಳಿಗೆಸಂಬಂಧಿಸಿದಂತೆ ಮಾಹಿತಿ ಪಡೆಯಬಹುದು. ಈಹುಡುಕಾಟವನ್ನು ಯಾವುದೇ ಜಿಲ್ಲೆ/ತಾಲ್ಲೂಕು/ಹಳ್ಳಿಗೆಸೀಮಿತವಾಗಿಯೂ ಮಾಡಬಹುದು.ಇ-ಮಾರ್ಕೆಟ್‍ನಂತಹ ಘಟಕಗಳಲ್ಲಿಇರಬೇಕಾದಂತಹ ಮಾಹಿತಿ ಇಡೀ ರಾಜ್ಯಾದ್ಯಂತಚದುರಿ ಹೋಗಿರುತ್ತದೆ! ಅವನ್ನೆಲ್ಲ ಒಮ್ಮೆಲೇಕ್ರೋಢೀಕರಿಸುವುದು ಕಷ್ಟ. ಮೊದಲ ಹೆಜ್ಜೆಯಾಗಿಕೆಲವು ಒಳಸುರಿ ಪೂರೈಕೆದಾರರು,ಮೌಲ್ಯವರ್ಧಕರು, ಉಪಕರಣ ತಯಾರಕರಮಾಹಿತಿ ಮತ್ತು ವಿಳಾಸ ಕೊಟ್ಟಿದ್ದೇವೆ.ನಿಮ್ಮ ಪ್ರಶ್ನೆ - ಎಲ್ಲರ ಉತ್ತರ!ಕೃಷಿಭೂಮಿ, ಬೆಳೆ, ಗೊಬ್ಬರ ನಿರ್ವಹಣೆಇವೆಲ್ಲವೂ ಪ್ರತಿಯೊಬ್ಬ ಕೃಷಿಕನಿಗೂ ಭಿನ್ನ.ರೈತಮನದಲ್ಲಿ ಮೂಡುವ ಪ್ರಶ್ನೆಗಳಿಗೆ ಕೃಷಿ ಇಲಾಖೆ/ವಿವಿಗಳ ಸಾಮಾನ್ಯ ಶಿಫಾರಸು ಉಪಯೋಗಕ್ಕೆಬರುವುದು ಕಡಿಮೆ. ಹಾಗಾಗಿ ಇಲ್ಲಿ ಬಳಕೆದಾರರಕೃಷಿಸಂಬಂಧಿ ಪ್ರಶ್ನೆಗಳಿಗೆ ತಜ್ಞರು/ಇತರ ಅನುಭವಿಬಳಕೆದಾರರೂ ನಿರ್ದಿಷ್ಟ ಉತ್ತರ ಕೊಡುವ ಅವಕಾಶಕಲ್ಪಿಸಿದ್ದೇವೆ. ಒಂದು ಅನುಕೂಲವೆಂದರೆ ಪ್ರಶ್ನೆಹಾಗೂ ಉತ್ತರಗಳು ಯಾವಾಗಲೂನೋಡಸಿಗುತ್ತವೆ.ಆರೋಗ್ಯಕ್ಕೆ ಆಹಾರಕೃಷಿ ನೆಲಕ್ಕೂ ನಾಲಿಗೆಯ ರುಚಿಗೂ ನೇರಸಂಬಂಧ! ಕರಾವಳಿ, ಮಲೆನಾಡು, ಬಯಲುಸೀಮೆ,ಅರೆಮಲೆನಾಡುಗಳಲ್ಲಿ ಆಯಾ ಪ್ರದೇಶದಬೆಳೆಗಳಿಗನುಗುಣವಾಗಿ, ಪ್ರತಿಯೊಂದುಸಮುದಾಯದಲ್ಲಿ ವಿಕಾಸವಾದ ಅಡುಗೆಯ ವೈವಿಧ್ಯಅನುಪಮ. ಹಾಗಾಗಿ ಈ ಘಟಕದಲ್ಲಿ ಪ್ರಾಂತ್ಯ,ಸಮುದಾಯ, ಬೆಳೆ, ಋತು ಇತ್ಯಾದಿ ಆಧಾರಿತಅಡುಗೆಗಳ ಸಮೃದ್ಧ ಮಾಹಿತಿಯನ್ನು ನೀಡುವಪ್ರಯತ್ನ ಪ್ರಗತಿಯಲ್ಲಿದೆ.ಅಪೂರ್ವ ಡೈರೆಕ್ಟರಿಬೇರೆಬೇರೆ ವೃತ್ತಿಯಲ್ಲಿರುವವರಿಗೆ ಅವರವರಡೈರಕ್ಟರಿಗಳಿವೆ. ಆದರೆ ಕೃಷಿಕರ ಡೈರಕ್ಟರಿ ಇದುವರೆಗೆಬಂದೇ ಇಲ್ಲವೇನೋ? ಕೃಷಿ ವಿಜ್ಞಾನಿಗಳನ್ನುಜನಸಾಮಾನ್ಯರು ಸುಲಭಕ್ಕೆ ಪತ್ತೆಹಚ್ಚಲಾಗುತ್ತದೆಯೇ? ಪತ್ರಕರ್ತರನ್ನು ಇವರು ಕೃಷಿಪತ್ರಕರ್ತರು ಅಂತ ಗುರುತಿಸಲು ಕಷ್ಟಸಾಧ್ಯ.ಕೃಷಿಕನ್ನಡದ ಘಟಕಗಳಲ್ಲಿ ಕರ್ನಾಟಕದ ರೈತರ,ಕೃಷಿ ವಿಜ್ಞಾನಿಗಳ ಹಾಗೂ ಕೃಷಿ ಪತ್ರಕರ್ತರ ವಿವರಅಡಕ.ರೈತರ ಘಟಕದಲ್ಲಿ ವಿವಿಧ ತಾಲ್ಲೂಕುಗಳ ರೈತರಮುಖ್ಯ ಬೆಳೆ, ಉಪಬೆಳೆಗಳು, ಅವರ ಇತರ ವೃತ್ತಿಕೌಶಲಗಳು ಹಾಗೂ ವಿಳಾಸಗಳಿವೆ. ಉದಾಹರಣೆಗೆ,ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲ್ಲೂಕಿನ ಕಾಫಿಕೃಷಿಕರೊಬ್ಬರ ಇತರ ಬೆಳೆಗಳು ಹಾಗೂ ಅವರಇನ್ನಿತರ ತಜ್ಞತೆಯ ಮಾಹಿತಿ ಸುಲಭವಾಗಿಪಡೆಯಬಹುದು. ಸಂಪರ್ಕ ವಿಳಾಸವೂ ಲಭ್ಯ. ಕೃಷಿವಿಜ್ಞಾನಿಗಳ ಘಟಕದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಕೃಷಿ ಸಂಬಂಧಿ ಕಾಲೇಜು ಹಾಗೂ ಸಂಶೋಧನಾಕೇಂದ್ರಗಳಲ್ಲಿರುವ ಕೃಷಿವಿಜ್ಞಾನಿಗಳ ವಿಳಾಸ,ತಜ್ಞತೆಯ ವಿಷಯ ಇತ್ಯಾದಿಗಳಿರುತ್ತವೆ.ಕೃಷಿ ಪತ್ರಕರ್ತರ ವಿಭಾಗದಲ್ಲಿ ಅವರ ಆಸಕ್ತಿಯವಿಷಯ ಹಾಗೂ ಸಂಪರ್ಕ ವಿಳಾಸ ಸಿಗುತ್ತದೆ.ಈ ಘಟಕಗಳಲ್ಲಿ ಪ್ರತಿಯೊಂದು ಕ್ಷೇತ್ರಾಧಾರಿತಹುಡುಕಾಟ ಸಾಧ್ಯ.ಕನ್ನಡದ ಕೃಷಿಪೀಡಿಯಾ?ಈ ಜಾಲತಾಣದಲ್ಲಿ ಸಿಗುವ ಮತ್ತೊಂದುಪ್ರಮುಖ ಮಾಹಿತಿದ್ವಾರಗಳೆಂದರೆ - ಕೃಷಿಸಂಬಂಧಿಜಾಲತಾಣಗಳ (130) ಕೊಂಡಿಗಳು. ರಾಜ್ಯ,ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಸಂಘಸಂಸ್ಥೆಗಳಪಟ್ಟಿ ಹಾಗೂ ಅವುಗಳ ಜಾಲತಾಣದ ವಿಳಾಸಲಭ್ಯ. ಫೆಟೋ ಗ್ಯಾಲರಿಯಲ್ಲಿ ಕೃಷಿಯ ಕೆಲವುಮಗ್ಗಲುಗಳನ್ನು ತೋರಿಸುವ ಛಾಯಾಚಿತ್ರಗಳನ್ನುಕೊಡುವ ಪ್ರಯತ್ನ ಮಾಡಿದ್ದೇವೆ.ಎಲ್ಲಾ ಘಟಕಗಳಲ್ಲೂ ಬಳಕೆದಾರನಿಗೂಸಂವಹನಕ್ಕೆ ವಿಪುಲ ಅವಕಾಶವಿದೆ. ತಂತಮ್ಮಮಾಹಿತಿ - ಚಿತ್ರ ಸೇರಿಸುವ ಅವಕಾಶಗಳಿವೆ. ಸದ್ಯಎಲ್ಲಾ ಘಟಕಗಳಲ್ಲೂ ‘ಇದು ಹೀಗೆ’ ಎಂದುತೋರಿಸುವ ಮಾದರಿ ಒಳಸುರಿಗಳನ್ನಷ್ಟೇಸೇರಿಸಿದ್ದೇವೆ. ಕೊಡುಕೊಳ್ಳುವಿಕೆ ಚೆನ್ನಾಗಿ ನಡೆದಷ್ಟೂಜಾಲತಾಣ ಹೆಚ್ಚುಹೆಚ್ಚು ಉಪಯುಕ್ತವಾಗಲಿದೆ.ಕೃಷಿಕನ್ನಡ ಒಬ್ಬರಿಂದ ಎಲ್ಲರಿಗಲ್ಲ. ಎಲ್ಲರಿಂದಎಲ್ಲರಿಗೆ! ಈ ರೀತಿಯ ಮಾಹಿತಿ ಖಜಾನೆಯವೈಶಿಷ್ಟ್ಯವೇ ಅದು. ಹಾಗಾಗಿ ಇದನ್ನು ಕನ್ನಡದಕೃಷಿಪೀಡಿಯ (ವಿಕಿಪೀಡಿಯ ರೀತಿಯಲ್ಲಿ)ಎನ್ನಬಹುದಾ?!ಕನ್ನಡನಾಡಿನ ಕೃಷಿರಂಗಕ್ಕೊಂದು ವಿಭಿನ್ನಮಾಹಿತಿಕೋಶವಾಗಬೇಕೆಂಬ ಕನಸು ಕೃಷಿಕನ್ನಡದ್ದು.ಇದು ಸಾಧ್ಯವಾಗುವುದು ಕನ್ನಡನಾಡಿನ ಪ್ರಜ್ಞಾವಂತಓದುಗ/ಕೃಷಿಕ, ಕೃಷಿಕಸ್ನೇಹಿಗಳು‘ಕೃಷಿಕನ್ನಡ’ದೊಂದಿಗೆ ತಮ್ಮಲ್ಲಿನ ಅಮೂಲ್ಯಮಾಹಿತಿಯನ್ನು ಹಂಚಿಕೊಂಡಾಗ. ಜತೆಜತೆಗೆಇಲ್ಲಿನ ಮಾಹಿತಿಯನ್ನು ಅರ್ಥಪೂರ್ಣವಾಗಿಬಳಸಿಕೊಂಡಾಗ ಮಾತ್ರ!ಅಡಿಕೆ ಪತ್ರಿಕೆ ಜೂನ್ 2013 ಏಜೆಂಟರು ಬೇಕು ನ್ಯೂಸ್ ಏಜೆಂಟರಿಲ್ಲದ ಊರುಗಳಲ್ಲಿಇತರ ಅಂಗಡಿಯವರು, ಸಕಾಲಕ್ಕೆ ವಿತರಣೆಮಾಡಬಲ್ಲ ಕೃಷಿಕರೂ ಏಜೆನ್ಸಿಪಡೆಯಬಹುದು ಸಂಭಾವ್ಯ ಏಜೆಂಟರಾಗಬಲ್ಲವರವಿಳಾಸ ಮತ್ತು ಏಜೆನ್ಸಿ ಸಂಭಾವ್ಯತೆ ಇರುವಕೇಂದ್ರಗಳ ಬಗ್ಗೆ ತಿಳಿಸಿ.(08251) 231 240

ಮೂಲ : ಅಡಿಕೆ ಪತ್ರಿಕೆ

ಕೊನೆಯ ಮಾರ್ಪಾಟು : 11/14/2019



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate