ಜಾಗತಿಕ ಆರ್ಥಿಕ ಸ0ಕಷ್ಟ ಎಲ್ಲ ಕ್ಷೇತ್ರಗಳನ್ನು ಕಾಡುತ್ತಿದೆ. ನಗರಮುಖಿಯಾಗಿದ್ದ ಯುವಜನತೆ ಮತ್ತೆ ಹಲ್ಲಿಯೇಡೆ-ಕೃಷಿಕಡೆ ನೋಡಲಾರ0ಭಿಸಿದ್ದಾರೆ. ಶೀಘ್ರವಾಗಿ ನಿರ0ತರ ಆದಾಯತರುವ ಕೃಷಿಯಾಧಾರಿತ ಲಾಭದಾಯಕ ಉದ್ಯೋಗಗಳು ಇವರಿಗೆ ಬೇಕು. ಈ ವರ್ಗದ ವಿದ್ಯಾವ0ತ ಯುವ ಕೃಷಿಕರು ಯಾವುದೇ ಸ0ಕೀರ್ಣ ವಿಷಯಗಳನ್ನು ಅರ್ಥೈಸಿಕೊ0ಡು ಕಾರ್ಯರೂಪಕ್ಕೆ ತರಬಲ್ಲರು. ಇ0ಥವರಿಗೆ ಸೂಕ್ತವೆನ್ನಬಹುದಾದ ಉಪಕಸುಬುಗಳಲ್ಲಿ ಜೇನುಸಾಕಣೆ ಮತ್ತು ಅಣಬೆ ಬೇಸಾಯಗಳನ್ನು ಹೆಸರಿಸಬಹುದು. ಈ ಕೃಷಿ ಚಲನಚಿತ್ರದಲ್ಲಿ ಅಣಬೆ ಬೆಳೆಯ ಎಲ್ಲ ಮಜಲುಗಳನ್ನು ವಿವರವಾಗಿ ಚಿತ್ರಿಸಿದ್ದೇವೆ.ಜಾಗತಿಕ ಆರ್ಥಿಕ ಸ0ಕಷ್ಟ ಎಲ್ಲ ಕ್ಷೇತ್ರಗಳನ್ನು ಕಾಡುತ್ತಿದೆ. ನಗರಮುಖಿಯಾಗಿದ್ದ ಯುವಜನತೆ ಮತ್ತೆ ಹಲ್ಲಿಯೇಡೆ-ಕೃಷಿಕಡೆ ನೋಡಲಾರ0ಭಿಸಿದ್ದಾರೆ.ಶೀಘ್ರವಾಗಿ ನಿರ0ತರ ಆದಾಯತರುವ ಕೃಷಿಯಾಧಾರಿತಲಾಭದಾಯಕ ಉದ್ಯೋಗಗಳು ಇವರಿಗೆ ಬೇಕು. ಈ ವರ್ಗದ ವಿದ್ಯಾವ0ತ ಯುವ ಕೃಷಿಕರು ಯಾವುದೇಸ0ಕೀರ್ಣ ವಿಷಯಗಳನ್ನು ಅರ್ಥೈಸಿಕೊ0ಡು ಕಾರ್ಯರೂಪಕ್ಕೆ ತರಬಲ್ಲರು. ಇ0ಥವರಿಗೆ ಸೂಕ್ತವೆನ್ನಬಹುದಾದಉಪಕಸುಬುಗಳಲ್ಲಿ ಜೇನುಸಾಕಣೆ ಮತ್ತು ಅಣಬೆ ಬೇಸಾಯಗಳನ್ನು ಹೆಸರಿಸಬಹುದು. ಈ ಕೃಷಿ ಚಲನಚಿತ್ರದಲ್ಲಿಅಣಬೆ ಬೆಳೆಯ ಎಲ್ಲ ಮಜಲುಗಳನ್ನು ವಿವರವಾಗಿ ಚಿತ್ರಿಸಿದ್ದೇವೆ.
ಹೆಚ್ಚಿನ ಮಾಹಿತಿಗಾಗಿ: ಅಣಬೆ ಬೇಸಾಯ
ಮೂಲ : ಶ್ರಮಜೀವಿ
ಕೊನೆಯ ಮಾರ್ಪಾಟು : 7/27/2020
ವ್ಯವಸ್ಥಿತ ತೋಟವೆಂದರೆ ನೋಡಲು ಚೆನ್ನಾಗಿ ಇರಬೇಕು. ಬೆಳೆಯ ಹ...
ಕಷ್ಟ ಪಡುವುದೇ ಕೃಷಿ ಮಹಿಳೆಯ ಬದುಕೇ
ರಾಜ್ಯ ಕೃಷಿ ಇಲಾಖೆ ಬಗ್ಗೆ ಮಾಹಿತಿ ಇಲ್ಲಿ ಲಭ್ಯವಿದೆ.
ಸಾವಯವ ಕೃಷಿ ಪರಿವಾರ ಬಗ್ಗೆಗಿನ ಇತಿಹಾಸವನ್ನು ಇಲ್ಲಿ ತಿಳಿಸ...