ದ್ರಾಕ್ಷಿ ನಮ್ಮ ದೇಶದ ಪ್ರಮುಖ ಹನ್ನುಗಳಲ್ಲೊ೦ದು . ಬೀಜರಹಿತ ಬಣ್ಣದ ದ್ರಾಕ್ಷಿಗಳ ಪ್ರವೆಶವಾದಾಗಿನಿ೦ದ ಇದರೆಡೆಗೆ ಜನರ ಆಕರ್ಷಣೆ ಹಚ್ಚಿದೆ ಎನ್ನಬಹುದು. ಸುಧರರಿತ ಬೇಸಯ ಕ್ರಮಗಳಿಂದಾಗಿ ರೈತರಿಗ ಕೂಡ ಇದು ಒಂದು ಲಾಭದಾಯಕ ಬೆಳೆಯಾಗಿದೆ ಪಾಶ್ಚಿಮಾತ್ಯ ದೇಶಗಲ್ಲೆಲಾ ದ್ರಾಕ್ಷಿಯೊಂದು ವೈನ್ ತಯರರಿ ವ್ಯಪಕವಾಗಿದರು ನಮ್ಮ ದೇಶದಲ್ಲಿ ಬೆಳೆಯ ಹೆಚ್ಚಿನ ಭಾಗ ತಾಜಾ. ಹಣ್ಣಾಗಿ ಮತ್ತು ಸ್ವಲ್ಪ ಭಾಗ ಒಣ ದ್ರಾಕ್ಷಿ ಉತ್ಪಾದನೆಗೆ ಬಳಕೆಯಾಗುತ್ತದೆ.
ಹೆಚ್ಚಿನ ಮಾಹಿತಿಗಾಗಿ: ದ್ರಾಕ್ಷಿ ಬೇಸಾಯ
ಮೂಲ : ಶ್ರಮಜೀವಿ
ಕೊನೆಯ ಮಾರ್ಪಾಟು : 6/25/2020