ಕೃಷಿ ಒಂದು ದೊಡ್ಡ ಸಾಗರವಿದ್ದ೦ತೆ. ಬೆಳೆ-ತಳಿ-ಪ್ರಾಣಿ-ಪಕ್ಷಿಗಳ ಸಂಖ್ಯೆ ಅಪಾರ. ಜೊತೆಗೆ ಹೊಸದವುಗಳು ಜಗತ್ತಿನೆಲ್ಲೆಡೆಯಿ೦ದ ಪರಿಚಯವಾಗುತ್ತ ಪ್ರಚಲಿತಕ್ಕೆ ಬರುತ್ತವೆ. ಹಾಗೆ ಬಂದವುಗಳಲ್ಲಿ ಹೆಚ್ಚಿನವು ಕ್ರಮೇಣ ಮಾಯವಾದರೆ ಕೆಲವು ಯಶಸ್ವಿಯಾಗಿ ತಳವೂರುತ್ತವೆ. ಅನುಶೋಧಕ ಪ್ರೌವೃತ್ತಿಯ ರೈತರು ಹೊಸದನ್ನು ಹುಡುಕಿತರುತ್ತಿರುತಿದ್ದ0ತೆ ಕೆಲ ವ್ಯಾಪಾರಿ ಚತುರರು ಫೀಲ್ಡಿಗಿಳಿಯುತ್ತಾರೆ. ನಮ್ಮ ಕೃಷಿ- ಪಶು ವಿಜ್ನಾನಿಗಳು ಅವುಗಳ ಅಧ್ಯಯನ ನಡೆಸಿ ವಿವರ ಸಿದ್ಧವಾಗುವುದರೊಳಗೆ ಒಂದಿಷ್ಟು ಕೊಳ್ಳೆ ಮುಗಿದಿರುತ್ತದೆ. ಸಫೇದ್‍ಮಸ್ಲಿ, ಎಲೊವೀರಾ,ಸ್ಟೀವಿಯಾ, ವೆನಿಲ್ಲಾಹೀಗೆ ಹಲವು ಉದಾಹರಣೆಗಳು ನಮ್ಮ ಮು0ದಿವೆ.ಇತ್ತೀಚಿಗೆ ಎಮು ಹಕ್ಕಿ ಭಾರೀ ಪ್ರಚಾರದಲ್ಲಿದೆ.ಸಾಮಾನ್ಯ ರೈತರಿಗೆ ಇದರ ಬಗ್ಗೆ ತುಂಬಾ ಕುತೂಹಲ ಮತ್ತು ಅನುಮಾನಗಳಿವೆ. ಹಾಗಾಗಿ ಈಕುರಿತ ಲಭ್ಯ ವಿವರಗಳನ್ನು ಸಕಾಲದಲ್ಲಿ ನಿಮ್ಮ ಮುಂದಿಡಲು ಈ ಚಿತ್ರವನ್ನು ನಿರ್ಮಿಸಿದೆದ್ದೇವೆ.
ಹೆಚ್ಚಿನ ಮಾಹಿತಿಗಾಗಿ: ಎಮು ಪಕ್ಷಿ
ಮೂಲ : ಶ್ರಮಜೀವಿ
ಕೊನೆಯ ಮಾರ್ಪಾಟು : 8/25/2019
ಬೆಳೆ ದೃಢೀಕರಣ ಪ್ರಮಾಣ ಪತ್ರದ ಕುರಿತಾದ ಮಾಹಿತಿ ಇಲ್ಲಿ...
ದನಗಳ ತಳಿಗಳು ಮತ್ತು ಅವುಗಳ ಆಯ್ಕೆ ಬಗ್ಗೆ ಮಹಿತಿಯನ್ನು ಇಲ್...
ಬೆಳೆ ಪ್ರಾತ್ಯಕ್ಷಿಕೆಗೆ ತಾಕುಗಳ ಆಯ್ಕೆ ಇದರ ಬಗ್ಗೆ
ಗುಣಮಟ್ಟದ ರೇಷ್ಮೆ ಉತ್ಪಾದನೆ ಮತ್ತು ಉತ್ಪಾದಕತೆ ಗಮನದಲ್ಲಿಟ...