ಹೂರಣಕ್ಕೆ ನೇರ ಹೋಗಿ | Skip to navigation

ವಿಕಾಸ್‌ಪಿಡಿಯಾ

ಹಂಚಿಕೊಳ್ಳಿ
ನೋಟಗಳು
  • ಸ್ಥಿತಿ : ಪರಿಷ್ಕರಣೆಗೆ ಮುಕ್ತ ವಾಗಿದೆ

ತಂಡ

ಸಾವಯವ ಕೃಷಿಯಾ ತಂಡದ ಬಗ್ಗೆ ಇಲ್ಲಿ ತಿಳಿಸಲಾಗಿದೆ.

ಇಲ್ಲಿ ಮೂರು ಪ್ರತ್ಯೇಕ ಗುಂಪುಗಳಿವೆ, ಸಾವಯವ ಕೃಷಿ ಪರಿವಾರ, ಕೃಷಿ ಪ್ರಯೋಗ ಪರಿವಾರ  ಮತ್ತು ಪುರುಷೋತ್ತಮರಾವ್ ಕೃಷಿ ಸಂಶೋಧನಾ ಪ್ರತಿಷ್ಠಾನ   ಮೂರು ಪರಿವಾರಗಳು ಒಂದಕ್ಕೊಂದು ಜೊತೆಯಾಗಿ ಕೆಲಸ ಮಾಡುತ್ತವೆ. ಈ ಪ್ರತಿ ತಂಡದ ಕಾರ್ಯವನ್ನು ಇತಿಹಾಸ ವಿಭಾಗದಲ್ಲಿ ವಿವರಿಸಿದೆ. ಪ್ರತಿ ತಂಡದ ವಿವರ ಈ ಕೆಳಗಿನಂತಿದೆ.

ಸಾವಯವ ಕೃಷಿ ಪರಿವಾರ

ಪ್ರಸ್ತುತ (2013) ಸಾವಯವ ಕೃಷಿ ಪರಿವಾರವು 13 ಜನ ಟ್ರಸ್ಟಿ ಗಳಿರುವ ವಿಶ್ವಸ್ಥ ಮಂಡಳಿಯನ್ನು ಹೊಂದಿದೆ. ಇವರೆಲ್ಲ ಕರ್ನಾಟಕ ರಾಜ್ಯದ ವಿವಿಧ ಪ್ರದೇಶದಲ್ಲಿ ವಾಸಿಸುವ ಕೃಷಿಕರು. ವಿಷ್ವಸ್ಥ ಮಂಡಳಿಯೊಂದಿಗೆ ಇಲ್ಲಿ ವಾಸಿಸುವ ಸ್ವಯಂ ಪ್ರೇರಿತವಾಗಿ ಕೆಲಸ ಮಾಡುವ ರೈತ ಸಮುದಾಯದೊಂದಿಗೆ ಎಲ್ಲಾ ಚಟುವಟಿಕೆಗಳನ್ನು ನಿರ್ವಹಿಸುತ್ತಾರೆ. ಇದರೊಂದಿಗೆ KPP ನಲ್ಲಿ ಒಬ್ಬರು ಪೊರ್ಣಾವಧಿ ನಿರ್ದೇಶಕರು ಈ ಎಲ್ಲಾ ಚಟುವಟಿಕೆಗಳಿಗೆ ಸಲಹೆ ಮತ್ತು ಸೊಚನೆಗಳನ್ನು ಕೊಡುತ್ತಾರೆ. ಈ ಎಲ್ಲಾ ಕಾರ್ಯಗಳಲ್ಲಿ ಇವರ ರೈತ ಸಮುದಾಯದೊಂದಿಗಿನ ಮತ್ತು ವಿಶ್ವವಿದ್ಯಾಲಯಗಳೊಂದಿಗಿನ ನಿಕಟ ಸಂಬಂಧ ತುಂಬಾ ಸಹಾಯವಾಗಿದೆ.

ಟ್ರಸ್ಟಿಗಳ ವಿವರ ಈ ಕೆಳಗಿನಂತಿದೆ.

ಕ್ರ.ಸಂ

ಹೆಸರು ಮತ್ತು ವಿಳಾಸ

ವಯಸ್ಸು

ಪದನಾಮ/ವ್ಯವಸಾಯ

1

ಶ್ರೀ ಸಂಗನಗೌಡ ಹೆಚ್ ಬಿರಾದರ್ ಪಾಟೀಲ್

 

ಬಿನ್ ಹನಮಂತಗೌಡ ಬಿರಾದರ್ ಪಾಟೀಲ್

ಜಂಬಗಿ ಕೆ.ಡಿ., ಕಸಬಾ ಜಂಬಗಿ, ಮುಧೋಳ ತಾಲ್ಲೂಕು

ಬಾಗಲಕೋಟ್ ಜಿಲ್ಲೆ.-587122

56 yrs

ಅಧ್ಯಕ್ಷರು

ಕೃಷಿ

2

ಶ್ರೀ ಭೀಮಗೌಡ ಡಿ ಪಾಟೀಲ್ ಬಿನ್ ಧರ್ಮನ ಗೌಡ ಪಾಟೀಲ್

 

ಕೋಟ್ಯಾಲ್ ಗ್ರಾಮ ಮತ್ತು ಅಂಚೆ,

ಬಿಜಾಪುರ ಜಿಲ್ಲೆ

50 yrs

ಉಪಾಧ್ಯಕ್ಷಕರು


ಕೃಷಿ

3

ಶ್ರೀ ಶಿರನಿಕ್ ರಾಜ ಎಸ್ ಎಲವಟ್ಟಿ

 

ಬಿನ್ ಶಿವರಾಯಪ್ಪ ಎಲವಟ್ಟಿ

ಚಿನ್ನಿಕಟ್ಟೆ ಅಂಚೆ ಬ್ಯಾಡಗಿ ತಾಲ್ಲೂಕು

ಹಾವೇರಿ ಜಿಲ್ಲೆ

46 yrs

ಉಪಾಧ್ಯಕ್ಷಕರು

ಕೃಷಿ

4

ಶ್ರೀ ಅನಂತರಾವ್ ಕೆರೆಗೋಡು

 

ಬಿನ್ ಕೆ. ಗೋಪಾಲರಾವ್ ಶ್ಯಾನುಭೋಗ ಕೆರೆಗೋಡು

ಮಂಡ್ಯ ತಾಲ್ಲೂಕು ಮಂಡ್ಯ 571446

53 yrs

ಉಪಾಧ್ಯಕ್ಷಕರು

ಕೃಷಿ, ಚಾರ್ಟೆಡ್ ಅಕೌಂಟೆಂಟ್

5

ಶ್ರೀ ಸಿ ಬಾಲಸುಬ್ರಮಣ್ಯ ಭಟ್ ಜೆ

 

ಬಿನ್ ಸೂರ್ಯನಾರಾಯಣ ಭಟ್

ಬೊಲಂಬಿ ಮನೆ ಉಜಿರೆ ಅಂಚೆ ಬೆಳ್ತಂಗಡಿ -574240

34 yrs

ಕಾರ್ಯದರ್ಶಿ

ಕೃಷಿ

 

6

ಶ್ರೀ ಎ.ಎಸ್ ನಾಗರಾಜು

 

ಪಳಂಗಳ ಗ್ರಾಮ ಕರಡ ಅಂಚೆ

ವಿರಾಜಪೇಟೆ ತಾಲ್ಲೂಕು ದಕ್ಷಿಣ ಕೊಡಗು – 571212

53 yrs

ಜಂಟಿ ಕಾರ್ಯದರ್ಶಿ

ಕೃಷಿ

7

ಶ್ರೀ ಜಿ.ಬಿ ಪಾಟೀಲ್

 

ಬಿನ್ ಬಸವನಗೌಡ ಎಸ್ ಪಾಟೀಲ್

ತೀರ್ಥ ನಿರಳಗಿ ಅಂಚೆ ಕುಂದಗೋಳು ತಾಲ್ಲೂಕು

ಧಾರವಾಡ ಜಿಲ್ಲೆ -581205

35 yrs

ಜಂಟಿ ಕಾರ್ಯದರ್ಶಿ

ಕೃಷಿ

8

ಶ್ರೀ ಶಿವಮೂರ್ತಿ ಎಲ್‍ಎನ್

 

ಕದರಿ ಪಾಳ್ಯ

ಶಿಡ್ಲಘಟ್ಟ ತಾಲ್ಲೂಕು, ಚಿಕ್ಕಬಳ್ಳಾಪುರ ಜಿಲ್ಲೆ

45 yrs

ಜಂಟಿ ಕಾರ್ಯದರ್ಶಿ

ಕೃಷಿ

9

ಶ್ರೀ ಸಿದ್ದಣ್ಣ ಗೌಡ ಪಾಟೀಲ್

 

ಜಗರ್ ಕಲ್ ಗ್ರಾಮ ಮತ್ತು ಅಂಚೆ ರಾಯಚೂರು ತಾಲ್ಲೂಕು,

ರಾಯಚೂರು ಜಿಲ್ಲೆ

38 yrs

ಜಂಟಿ ಕಾರ್ಯದರ್ಶಿ

ಕೃಷಿ

10

ಶ್ರೀಮತಿ ಗೀತಾ ಸಮಂತ್

 

ನಿವೃತ್ತ ಶಿಕ್ಷಕಿ ಅಪೂರ್ವ ನಿಲಯ ಸೆರಕಾಡಿ

ಉಡುಪಿ ತಾಲ್ಲೂಕು – 576215

62 yrs

ಜಂಟಿ ಕಾರ್ಯದರ್ಶಿ

ಕೃಷಿ 

11

ಶ್ರೀ ಬಾವೆಗೌಡರು

 

ರವಿಪ್ರಕಾಶ ಎಸ್ಟೇಟ್ ಇಂದವಾರ

ಚಿಕ್ಕಮಗಳೂರು ಜಿಲ್ಲೆ-5770101

57 yrs

ಜಂಟಿ ಕಾರ್ಯದರ್ಶಿ

ಕೃಷಿ

12

ಶ್ರೀ ದತ್ತಾತ್ರೇಯ ರಾಮಚಂದ್ರ ಹೆಗಡೆ

 

ಕೈಗಾಡಿ, ಅರೆಬೈಲು ಅಂಚೆ, ಅಂಕೋಲ ತಾಲ್ಲೂಕು,

ಉತ್ತರ ಕನ್ನಡ ಜಿಲ್ಲೆ.

40 yrs

ಜಂಟಿ ಕಾರ್ಯದರ್ಶಿ

ಕೃಷಿ

13

ಶ್ರೀ ಕೆ.ಆರ್. ನೀಲಕಂಠಮೂರ್ತಿ ಬಿನ್ ರಾಮಲಿಂಗಯ್ಯ

 

ವಡೇಕರ್ ಫಾರಂ, ನಂದಿ ಹಳ್ಳಿ , ತೋವಿನಕೆರೆ ರಸ್ತೆ,

ತುಮಕೂರು ಜಿಲ್ಲೆ 572138

53 yrs

ಖಜಾಂಚಿ

ಕೃಷಿ

ಕೃಷಿ ಪ್ರಯೋಗ ಪರಿವಾರ

ಕೃಷಿ ಪ್ರಯೋಗ ಪರಿವಾರದ ವಿಶ್ವಸ್ಥ ಮಂಡಳಿಯು ಕಾನೂನು ರಿತ್ಯ ರಚಿತವಾಗಿದೆ. ಈ ಟ್ರಸ್ಟ ಭಾರತೀಯ ಕಾಯ್ದೆಯನ್ವಯ ಸಪ್ಟೆಂಬರ 2ನೇಯ ತಾರೀಖು 1996 ರಂದು ನೋಂದಾಯೆಸಲಾಗಿದೆ. ಈ ಪರಿವಾರದ ಪ್ರಥಮ ಟ್ರಸ್ಟಿ ಶ್ರೀಯುತ ಪುರುಷೋತ್ತಮ ರಾವ್ ಆಗಿದ್ದು. ಜನರು ಅವರನ್ನು “ಕೃಷಿ ಋಷಿ” ಎಂದು ಗುರುತಿಸುತಿದ್ದರು. ಪೂರ್ಣಾವಧಿ ನಿರ್ದೇಶಕರು ಈ ಮಂಡಳಿಯ ಕಾರ್ಯನೀತಿಯನ್ನು ರೂಪಿಸುತ್ತಾರೆ ಮತ್ತು ಎಲ್ಲಾ ಕೆಲಸಗಳಿಗೆ ಸಂಬಧಿಸಿದ ನಿರ್ಧಾರಗಳನ್ನು , ಸಲಹೆ ಸೂಚನೆಗಳನ್ನು ಮತ್ತು ಪ್ರಗತಿಯನ್ನು ಪರಿಶೀಲಿಸುತ್ತಾರೆ. ಎಲ್ಲಾ ಸದಸ್ಯರು ಸ್ವಯಂ ಪ್ರೇರಿತರಾಗಿ ಕಾರ್ಯನಿರ್ವಹಿಸುತ್ತಾರೆ.

ಕ್ರ.ಸಂ

ಹೆಸರು ಮತ್ತು ಪದನಾಮ

ವ್ಯವಸಾಯ

1

ಶ್ರೀ ಅರುಣಕುಮಾರ್ ವಿ ಕೆ
ನಿರ್ದೇಶಕರು

ಇವರು ಕೃಷಿ ವಿಶ್ವ ವಿದ್ಯಾನಿಲಯ ಬೆಂಗಳೂರಿನಿಂದ ಕೃಷಿ ಮತ್ತು ಆರ್ಥಿಕ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ ಇವರು ಸ್ಥಳೀಯ ನೈಪೂಣ್ಯತೆ ,ಭಾರತೀಯ ಸಂಸ್ಕøತಿ, ಗ್ರಾಮ ಜೀವನ ಈ ವಿಷಯಗಳಲ್ಲಿ ಆಸಕ್ತಿ ಹೊಂದಿದ್ದಾರೆ ಇವರು ಬದಲಿ ಕೃಷಿ ವ್ಯವಸ್ಥೆಗೆ ಸಂಬಂಧಿಸಿದ ಹಾಗೆ ಅನೇಕ ಕಾರ್ಯಗಾರಗಳಲ್ಲಿ  ಭಾಗವಹಿಸಿದ್ದಾರೆ.

2

ಶ್ರೀ ನಾಗೇಂದ್ರ ರಾವ್
ಟ್ರಸ್ಟೀ ವ್ಯವಸ್ಥಾಪಕ

ಕೊಪ್ಪ ತಾಲ್ಲೂಕು ಚಿಕ್ಕಮಗಳೂರು ಜಿಲ್ಲೆಯಲ್ಲಿ ವಾಸವಾಗಿರುವ ಸಾವಯವ ವ್ಯವಸಾಯಗಾರರು ಇವರು ವೆನಿಲ್ಲಾ ಗ್ಲಾಡಿಯಸ್ ಮತ್ತು ಅಥೋರಿಯಮ್ ಬೆಳೆಯುವುದರಲ್ಲಿ ಕರ್ನಾಟಕ ರಾಜ್ಯದಲ್ಲಿಯೇ ಹೆಸರು ಮಾಡಿದ್ದಾರೆ ಇವರು “ಗುರುಕುಲ” ವನ್ನು ನಡೆಯಿಸುವ ಪ್ರಭೋದಿನಿ ಟ್ರಸ್ಟ್ ನಲ್ಲಿ ಕಾರ್ಯ ನಿರತರಾಗಿದ್ದಾರೆ.

3

ಶ್ರೀ ಎನ್ ಶಿವಸ್ವಾಮಿ
ಖಜಾಂಚಿ

ಇವರು ತೀರ್ಥಹಳ್ಳಿ ತಾಲ್ಲೂಕಿನ ಮಳಿಗೆ ಗ್ರಾಮದಲ್ಲಿ ವಾಸಿಸುವ ರೈತರು. ಇವರು ಅಡಿಕೆ ಮತ್ತು ಸಾಂಬಾರ ಪದಾರ್ಧಗಳನ್ನು ಬೆಳೆಯುತ್ತಾರೆ.  ಇವರು ಸ್ಥಳೀಯ ಸಂಘ ಸಂಸ್ಥೆಗಳಲ್ಲಿ ಕಾರ್ಯನಿರತರಾಗಿದ್ದಾರೆ.

4

ಶ್ರೀ ಆನಂದ ಎ.ಎಸ್
ಟ್ರಸ್ಟಿ

ಇವರು ಬೆಂಗಳೂರಿನ ಕೃಷಿ ವಿಶ್ವ ವಿದ್ಯಾನಿಲಯದಿಂದ ಭೂ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.  ಇವರು ಕರ್ನಾಟಕ ರಾಜ್ಯ ಸಾವಯವ ಅಭಿಯಾನದ ಅಧ್ಯಕ್ಷರಾಗಿ 2008ನೆ ಯ ಇಸವಿಯಿಂದ 2013ನೇಯ ಇಸವಿಯವರೆಗೆ ಕಾರ್ಯನಿರ್ವಹಿಸಿದ್ದಾರೆ ಇವರ ಸಾವಯವ ಕೃಷಿ ಭೂಮಿಯು ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ಕುಪ್ಪಳಿಯಲ್ಲಿದೆ.  ಇವರು ಗೋಶಾಲೆಯಲ್ಲಿ ಮಲೆನಾಡ “ಗಿಡ್ಡ” ತಳಿಯ ಹಸುಗಳನ್ನು ಸಾಕುತ್ತಿದ್ದಾರೆ ಈ ಗೋಶಾಲೆಯೊಂದಿಗೆ ಹಲವು ಆಧುನಿಕ ಕೃಷಿಗೆ ಸಂಬಂಧಿಸಿದ ಉಪಕರಣಗಳು ಗೋಬರ್ ಗ್ಯಾಸ್‍ನ ವಿಭಾಗ ಮತ್ತು ಸಾವಯವ ಕೃಷಿಯಿಂದ ಒಳಪಟ್ಟ ಪಾಲಿ ಹೌಸ್ ಕೂಡ ಇದೆ.

5

ಶ್ರೀ ತಿಮ್ಮಪ್ಪ
ಟ್ರಸ್ಟಿ

ಇವರು ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನಲ್ಲಿ ವಾಸಿಸುವ ಸಾವಯವ ಕೃಷಿ ಮಾಡುವ ರೈತರು ಇವರು ಅಡಿಕೆ ಮತ್ತು ಸಂಬಾರ ಪದಾರ್ಧಗಳನ್ನು ಬೆಳೆಯುತ್ತಾರೆ.

6

ಶ್ರೀ ದಿನೇಶ್ ಬಿ.ಎಸ್
ಟ್ರಸ್ಟಿ

ಇವರು ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ತೀರ್ಥಹಳ್ಳಿಯಲ್ಲಿ ವಾಸಿಸುವ ಸಾವಯವ ಕೃಷಿಕರು ಇವರು ಭತ್ತ, ಅಡಿಕೆ, ರಬ್ಬರ್ ಮತ್ತು ಸಾಂಬರ ಬೆಳೆಯುತ್ತಿದ್ದಾರೆ.  ಇವರಿಗೆ ರಾಷ್ಟ್ರೀಯ ಇನೋವೇಟಿವ ಫೆಡರೇಷನ್ ನಿಂದ ಅಹಮದಾಬಾದ್ ನಿಂದ “ಸೃಷ್ಟಿ ಸಮ್ಮಾನ” ಫುರಸ್ಕಾರ ಪಡೆದಿದ್ದಾರೆ.  ಇವರು ರಬ್ಬರ್ ನೊಂದಿಗೆ ಮಲ್ಟ ಸಹ ಬೆಳೆಯುತ್ತಿದ್ದಾರೆ.

7

ಶ್ರೀ ಶ್ರೀನಿವಾಸ ಭಟ್
ಟ್ರಸ್ಟಿ
ಇವರು ಉಡುಪಿ ಜಿಲ್ಲೆ ಕಾರ್ಕಳ ತಾಲ್ಲೂಕಿನಲ್ಲಿ ವಾಸಿಸುವ ಸಾವಯವ ಕೃಷಿಕರು. ಇವರು ಭತ್ತ, ಅಡಿಕೆ, ತೆಂಗು ವೆನಿಲ್ಲ ಸಾಂಬರ ಪದಾರ್ಧಗಳು ಮತ್ತು ತರಕಾರಿಯನ್ನು ಬೆಳೆಯುತ್ತಾರೆ. ಇವರು ಒಂದು ಸಸ್ಯ ತೋಟವನ್ನು ಮಾಡಿದ್ದಾರೆ ಮತ್ತು ಇಲ್ಲಿ ಬೆಳೆಯುವ ತರಕಾರಿಯನ್ನು ಇವರು ಸಭೆ ಸಮಾರಂಭಗಳಿಗೆ ತಯಾರಿಸುವ ಅಡಿಗೆಗೆ ಉಪಯೋಗಿಸುತ್ತಾರೆ.

8

ಶ್ರೀ ರವಿಕುಮಾರ್ ಹೆಚ್. ವಿ
ಟ್ರಸ್ಟಿ

ಇವರು ಶಿವಮೊಗ್ಗ  ಜಿಲ್ಲೆ ಶಿವಮೊಗ್ಗ ತಾಲ್ಲೂಕು ನ ಹೊಸಹಳ್ಳಿಯಲ್ಲಿ ವಾಸಿಸುವ ಸಾವಯವ ಕೃಷಿಕರು ಇವರು ಸಹ ಅನೇಕ ಸಂಘ ಸಂಸ್ಥೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.

ಮೂಲ : ಸಾವಯವ ಕೃಷಿ ಪರಿವರ್

3.05263157895
ಟಿಪ್ಪಣಿ ಸೇರಿಸು

(ಮೇಲಿನ ವಿಷಯದ ಬಗ್ಗೆ ಟಿಪ್ಪಣಿ/ ಸಲಹೆಗಳಿದ್ದರೆ, ದಯವಿಟ್ಟು ಅದನ್ನು ಇಲ್ಲಿ ಹಂಚಿಕೊಳ್ಳಿ)

Enter the word
Back to top