1941ರಲ್ಲಿ ಸ್ಥಾಪಿತವಾಯಿತು. ಇದರ ಪ್ರಧಾನ ಕಚೇರಿ ಮುಂಬಯಿ.
1941ರಲ್ಲಿ ಸ್ಥಾಪಿತವಾಯಿತು. ಇದರ ಪ್ರಧಾನ ಕಚೇರಿ ಮುಂಬಯಿ.
ಅಝೋಲ್ಲಾದಲ್ಲಿರುವ ಪೋಷಕಾಂಶಗಳು ಮತ್ತು ಪ್ರಮಾಣ
ಅಝೋಲ್ಲಾವನ್ನು ಬೆಳೆಸುವ ಕ್ರಮ ಮತ್ತು ಉಪಯೋಗಿಸುವ ಕ್ರಮ
ಕಾಡಿನಲ್ಲಿ ಇರುವ ಬದನೆಯನ್ನು ಹಾಗೇ ತಿಂದರೆ ಅದು ಪ್ರಕೃತಿ. ಕಾಡಿನ ಬದನೆಗೆ ನಾಡ ಬದನೆಯನ್ನು ಸೇರಿಸಿ ಅದಕ್ಕೊಂದು ಸಂಸ್ಕಾರ ನೀಡಿ ತಿಂದರೆ ಅದು ಸಂಸ್ಕೃತಿ.
ಭತ್ತವು ಕರ್ನಾಟಕ ರಾಜ್ಯದ ನೀರಾವರಿ ಪ್ರದೇಶಗಳಲ್ಲಿ ಬೆಳೆಯಲಾಗುತ್ತಿರುವ ಒಂದು ಪ್ರಮುಖ ಆಹಾರಬೆಳೆ.
ಉಪಬೆಳೆಯಾಗಿ ಕೋಕೋ ಎಷ್ಟು ಸೂಕ್ತ?
ಉಪಬೆಳೆಯಾಗಿ ಕೋಕೋ -ಪುಟ ೨
ಎರೆಗೊಬ್ಬರ ಖರೀದಿಸುವ ರೈತರಿಗಾಗಿ
ಮನೆಯಲ್ಲೇ ಕಮಲದ ಗಿಡವನ್ನು ಬೆಳೆಸಲು ಸರಳ ಮಾರ್ಗಗಳು
ಕಮಲದ ಗಿಡ ಕುರಿತಾದ ಮಾಹಿತಿ ಇಲ್ಲಿ ಲಭ್ಯವಿದೆ.
ತ್ಯಾಜ್ಯಗಳು ಕಳೆತು ಹೋಗುವ ಸಂಪನ್ಮೂಲಗಳಲ್ಲದೆ ಬೇರೇನೂ ಅಲ್ಲ. ಕೃಷಿ, ಹೈನಗಾರಿಕ ಮತ್ತು ಪ್ರಾಣಿ ಸಾಕಣೆ ಚಟುವಟಿಕೆ ಯಿಂದ ದೊಡ್ಡ ಪ್ರಮಾಣದ ಸಾವಯವ ವಸ್ತುಗಳ ಉತ್ಪಾದನೆ ಯಾಗುವುದು.
ಕುಂಟುತ್ತಿದ್ದವರಿಗೆ ಬಲ
ಸುಮಾರು ಇದೇ ಕಾಲದಲ್ಲಿ ಕೃಷಿಯಲ್ಲೂ ಕ್ರಾಂತಿಯಾಗತೊಡಗಿತು. ಈ ಕ್ರಾಂತಿಗೆ ಪುರ್ವದಲ್ಲಿ ಮೇನರ್ ಪದ್ಧತಿ ಜಾರಿಯಲ್ಲಿತ್ತು. ಬೇಲಿ ಕಟ್ಟದೆ ಕೃಷಿ ನಡೆಸಲಾಗುತ್ತಿತ್ತು.
ಕೃಷಿ ಸಂಶೋಧನೆಯಲ್ಲಿ ರೈತ ಪಾತ್ರ ಬೇಕೆ
ಕೃಷಿಕರ ಹೊಸಶೋಧನೆ ಬಗ್ಗೆ ಇಲ್ಲಿ ಕೊಡಲಾಗಿದೆ.
ಕೆಲ ಕೆಲಸ ಕುಂತಲ್ಲಿ, ಉಚಿತವಾಗಿ!
ಆಹಾರವಿಜ್ಞಾನ ವಿವಿಧ ಶಾಖೆಗಳ ವಿಚಾರ ಅಭ್ಯಸಿಸುವುದಕ್ಕೆ ಪ್ರಯೋಗ ಮತ್ತು ಸಂಶೋಧನೆಗಳನ್ನು ನಡೆಸುವುದಕ್ಕೆ ಮೀಸಲಾಗಿ ಮೈಸೂರಿನಲ್ಲಿ ಕೇಂದ್ರ ಸರ್ಕಾರದ ಆಶ್ರಯದಲ್ಲಿ ಸ್ಥಾಪಿತವಾಗಿರುವ ಸಂಸ್ಥೆ (ಸೆಂಟ್ರಲ್ ಫುಡ್ ಟೆಕ್ನಲಾಜಿಕಲ್ ರಿಸರ್ಚ್ ಇನ್ಸ್ಟಿಟ್ಯೂಟ್).
ಭವರ್ಲಾಲ್ ಜೈನ್ ರೈತ ಕುಟುಂಬದಲ್ಲಿ ಹುಟ್ಟಿದವರು. `ಜೈನ್ ಇರಿಗೇಷನ್' ಎಂಬ ಸಾಮ್ರಾಜ್ಯದ ಅಧಿಪತಿ. ಸರಕಾರದ ತಿಂಗಳು-ತಿಂಗಳು ಸಂಬಳ, ಕಾರು, ಬಂಗಲೆ ಎಲ್ಲವನ್ನು ಪಡೆದು ತಣ್ಣಗೆ ಜೀವನ ಸಾಗಿಸಬಹುದಾಗಿತ್ತು.
ಜಲಾನಯನ ಅಭಿವೃದ್ಧಿ ಹಾಗೂ ಖುಷ್ಕಿ ಬೇಸಾಯ
ಜೈವಿಕ ಪೀಡೆನಾಶಕಗಳು ಮತ್ತು ರೋಗನಾಶಕಗಳು
ಟೆರೆಸ್ ಕಿಚನ್ ಗಾರ್ಡನ್
ಏರ್ಪಡಿಸಲಾಗುವ ವಿವಿಧ ತರಬೇತಿ ಕಾರ್ಯಕ್ರಮದ ತರಬೇತಿ ಕೈಪಿಡಿ-2012
1913 ರಲ್ಲಿ ಪ್ರಾರಂಭಿಸಲಾದ ಕೃಷಿ ಇಲಾಖೆಯು ಕರ್ನಾಟಕ ರಾಜ್ಯದ ಹಳೆಯ ಇಲಾಖೆಗಳಲ್ಲಿ ಒಂದಾಗಿದೆ. ಸುಸ್ಥಿರ ಆಹಾರ ಉತ್ಪಾದನೆಯನ್ನು ಸಾಧಿಸುವ ಮೂಲಕ ರೈತ ಸಮುದಾಯದ ಸಾಮಾಜಿಕ ಮತ್ತು ಆರ್ಥಿಕ ಮಟ್ಟವನ್ನು ಸುಧಾರಿಸುವುದೇ ಇಲಾಖೆಯ ಮುಖ್ಯ ಉದ್ದೇಶವಾಗಿದೆ.
ದೂರವಾಣಿಯನ್ನು ದುಬಾರಿ ಏಕೆ ಮಾಡಿಕೊಳ್ಳುವಿರಿ
ನಿಖರ ಕೃಷಿ ಅಥವಾ ನಿಖರ ವ್ಯವಸಾಯವು ಹೊಸ ತಂತ್ರಜ್ಞಾನ ಮತ್ತು ಪ್ರಾತ್ಯಕ್ಷಿಕೆ ಗಳ ಮೂಲಕ ಸಂಗ್ರಹಿತವಾದ ಮಾಹಿತಿಯನ್ನು ಬಳಸಿ ಕೃಷಿ ಮಾಡುವ ಪರಿಕಲ್ಪನೆ. ಸರಿಯಾದುದುನ್ನು ಸರಿಯಾದ ಸಮಯದಲ್ಲಿ, ಸರಿಯಾದ ಸ್ಥಳದಲ್ಲಿ ಮಾಡುವ ವಿಧಾನ.
ಹರಿದು ಹೋಗುವ ನೀರನ್ನು ಹೊಂಡಗಳಲ್ಲಿ ಶೇಖರಿಸಿ ಉಪಯೋಗಿಸುವುದು
ಡಿಮೆ ವೆಚ್ಚ ಅಧಿಕ ಲಾಭ: ನೀಲಗಿರಿ ರೈತರ ಕಲ್ಪಂ
ಕಿರಿದಾದ ಕಚ್ಚಾ ರಸ್ತೆ ಮಾತ್ರ ಸಂಪರ್ಕ ವ್ಯವಸ್ಥೆ. ಐದು ಎಕರೆ ತೋಟ, ಅಲ್ಲಿಯೇ ಮನೆ, ಆದರೆಮೂರೂ ದಿಕ್ಕುಗಳಲ್ಲಿ ಹರಿಯುವ ಹಿಳೆ. ಸಾಕ್ಷಾತ್ ಭಾರತದಂತೆ, ಪರ್ಯಾಯ ದ್ವೀಪ. ಮಳೆಗಾಲದಲ್ಲಂತೂ ಮನೆಯಲ್ಲೂ ಒಂದಡಿ ನೀರು.
ಶಿವಾನಂದರ ಅಡಿಕೆ ತೋಟದ ಜೊತೆ ಒಂದಷ್ಟು ಸೊಪ್ಪಿನ ಬೆಟ್ಟ ಸಹ ಇದೆ. ಹದಿನಾರು ಎಕರೆ ಬೆಟ್ಟದಲ್ಲಿ ಸುಮಾರು ಹನ್ನೆರಡು ಎಕರೆ ಬೆಟ್ಟ ಒಂದೇ ಕಡೆ ಇದೆ.