ಪ್ರಾನ್ ಕೃಷಿಕ ,ಜೋಸೆಫ್ ಕೊರಾ ಮತ್ತು ಕುಟುಂಬ, ಕುಟ್ಟನಾಡು ಅಲೆಪ್ಪಿ
ಕೇರಳದಲ್ಲಿನ ಕುಟ್ಟನಾಡು, ಒಂದು ಅನನ್ಯವಾದ ಮಾನವ ನಿರ್ಮಿತ ನಿರಾವರಿ ಪರಿಸರ ವ್ಯವಸ್ಥೆ. ಅಲ್ಲಿ ಸಾಕಷ್ಟು ನೀರು ಮತ್ತು ಫಲವತ್ತಾದ ಪ್ರಕೃತಿ ದತ್ತ ಭೂಮಿ ಇದೆ. ಬತ್ತದ ಬೆಳೆಗೆ ಈ ಪ್ರದೇಶವು ಅತ್ಯತ್ತಮವಾದ ಸ್ಥಳ. ಆದರೆ ಈಗ ಪರಿಸ್ಥಿತಿ ಬದಲಾಗಿದೆ. ಹೆಚ್ಚಾದ ವೆಚ್ಚ, ಕಾರ್ಮಿಕರ ಕೊರತೆ ಮತ್ತು ಲಾಭದಾಯಕವಲ್ಲದ ಬೆಲೆಗಳು, ಇಲ್ಲಿನ ಕೃಷಿಕರು ಎದುರಿಸಬೆಕಾದ ಭಾರಿ ಸವಾಲುಗಳಾಗಿವೆ.
ರೈತರು ಅಗ್ಗದ ಪರ್ಯಾಯಗಳಿಗಾಗಿ ತಡಕಾಡುತ್ತಿದ್ದಾಗ, ಜೋಸೆಫ್ ಕೊರಾ, ಭತ್ತದ ಸಾವಯವ ಕೃಷಿಕನು ತನ್ನ ನಾಲಕ್ಕು ಹೆಕ್ಟೇರ್ ಭೂಮಿಯಲ್ಲಿ ಸಾವಯವ ಪ್ರಾನುಗಳ ಬೆಳೆ ಮತ್ತು ಕೊಯ್ಲು ಮಾಡಲು ಮುಂದಾದ.
ಬದಲಾವಣೆ ಒಳ್ಳೆಯದಕ್ಕಾಗಿ
ದ ಮರೀನ್ ಪ್ರಾಡಕ್ಟ ಡೆವಲಪ್ಮೆಮಟಲ್ ಅಥಾರಿಟಿ ( ಸಾಗರೊತ್ಪನ್ನಗಳ ರಫ್ತು ಅಭಿವೃದ್ಧಿ ಪ್ರಾಧಿಕಾರ ) ಮತ್ತು ಇತರ ಏಜನ್ಸಿಗಳು ಅವನಿಗೆ ಸಾವಯವ ಅಕ್ವ ಕಲ್ಚರ್ ಮತ್ತು ಸ್ಕಾಂಪಿಯ ಯೋಜನೆಯನ್ನು ತಿಳಿಸಿದರು. ಅವನು ಅದನ್ನು ಅನುಷ್ಠಾನಗೊಳಿಸಲು ನಿರ್ಧರಿಸಿದ. ಸುಮಾರು 11 ಲಕ್ಷ ಸ್ಕಾಂಪಿ ಬೀಜಗಳನ್ನು ತನ್ನ 4 ಹೆಕ್ಟೇರ್ ಭೂಮಿಯಲ್ಲಿ ಬಿತ್ತಿದ. ಅಧಿಕಾರಿಗಳು ಅವನಿಗೆ ಬೀಜ, ಮೀನಿನ ಆಹಾರ, ಸಲಹೆ ನೀಡಿ ವೈಯುಕ್ತಿಕವಾಗಿ ಭೇಟಿ ಕೊಟ್ಟು ಸಹಕರಿಸಿದರು. ನಂತರ 7 ತಿಂಗಳಾದ ಮೇಲೆ ಅವನ ನಾಲಕ್ಕು ಎಕರೆ ಹೊಲದ ಇನಿನ ಬೆಳೆ ಕುಯಿಲುಮಾಡಲಾಯಿತು ಸುಮಾರು 1,800 ಕೆಜಿ. ಸ್ಕಾಂಪಿಗಳು ದೊರೆತವು, ಪ್ರತಿಯೊಂದು 30 ಗ್ರಾಂ ತೂಗುತ್ತಿದ್ದವು.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ
ಶ್ರೀ ಜೋಸೆಫ್ ಕೊರ ,
ಕರ್ಯ್ವೆಲಿಥರ , ರಾಮನ್ಕರಿ ಪ .ಓ ., ೬೮೯ -೫೯೫ ,
ಕುತ್ತನದ್ , ಆಲ್ಲಪೆಯ್ ,
ಫೋನ್ : ೦೪೭೭ -೨೭೦೭೩೭೫ , ಮೊಬೈಲ್ : ೯೪೯೫೨೪೦೮೮೬
ಶ್ರೀ . ಆರ್ . ಹಳಿ ,
ಫೋನ್ : ೦೪೦೭೦ -೨೬೨೨೪೫೩ , ಮೊಬೈಲ್ :೯೯೪೭೪೬೦೦೭೫ .
ಮೂಲ : ದಿ ಹಿಂದೂ , dtd 8th ಜನವರಿ ೨೦೦೯
ಕೊನೆಯ ಮಾರ್ಪಾಟು : 4/28/2020
‘ಶ್ರೀ’ ಪಧ್ದತಿಯಲ್ಲಿ ಭತ್ತವನ್ನು ಆರೋಗ್ಯವಾಗಿ ಬೆಳೆಯುವ ಒಂ...
ರೈತರಿಗಾಗಿ ಪರಿಹಾರಗಳು ಯೋಜನೆಗಳು
ತಾರ್ಕಿಕ ಹಾಗೂ ಮಾಹಿತಿ ಆಧಾರಿತ ನಿರ್ಧಾರ ಕೈಗೊಳ್ಳುವಲ್ಲಿ ತ...
ವಿಶ್ವ ಆರೋಗ್ಯ ಸಂಸ್ಥೆಯು ಹದಿಹರೆಯವನ್ನು ವಯೋಮಾನಕ್ಕೆ ಅನುಗ...