ತ್ಯಾಜ್ಯಗಳು ಕಳೆತು ಹೋಗುವ ಸಂಪನ್ಮೂಲಗಳಲ್ಲದೆ ಬೇರೇನೂ ಅಲ್ಲ. ಕೃಷಿ, ಹೈನಗಾರಿಕ ಮತ್ತು ಪ್ರಾಣಿ ಸಾಕಣೆ ಚಟುವಟಿಕೆ ಯಿಂದ ದೊಡ್ಡ ಪ್ರಮಾಣದ ಸಾವಯವ ವಸ್ತುಗಳ ಉತ್ಪಾದನೆ ಯಾಗುವುದು. ಅವನ್ನು ದನದ ಕೊಟ್ಟಿಗೆಯಲ್ಲಿ ರಾಶಿ ಹಾಕಿದ ಆ ವಸ್ತುಗಳು ಕೊಳೆಯುವುದರಿಂದ ಕೆಟ್ಟವಾಸನೆ ಹೊರಡುವುದು. ಆದರೆ ಈ ಮೌಲ್ಯಯುತವಾದ ಸಂಪನ್ಮೂಲವನ್ನು ಕಂಪೋಸ್ಟು/ಗೊಬ್ಬರ ಮಾಡಿ ಸರಿಯಾಗಿ ಬಳಸಿದರೆ ಮೌಲ್ಯ ವರ್ಧಿತವಾದ ಉತ್ಪನ್ನ ದೊರಕುವುದು. ಅದೆ ಕೊಟ್ಟಿಗೆ ಗೊಬ್ಬರ.ಇದರ ಮುಖ್ಯ ಉದ್ಧೇಶ ಸಾವಯವ ತ್ಯಾಜ್ಯಗಳನ್ನು ಕಾಂಪೋಸ್ಟು ಮಾಡುವುದ, ಅದು ಬರಿ ಘನ ತ್ಯಾಜ್ಯಗಳ ವಿಲೆವಾರಿ ಮಾತ್ರವಲ್ಲ ಉತ್ತಮ ಗುಣ ಮಟ್ಟದ ಗೊಬ್ಬರ ಉತ್ಪಾದಿಸಿ “ಪೌಷ್ಟಿಕ/ ಸಾವಯವ ಹಸಿವೆ ಇರುವ ” ಮಣ್ಣಿಗೆ ಆಹಾರ ಒದಗಿಸುವುದೆ ಆಗಿದೆ.
ಜಗತ್ತಿನಲ್ಲಿಎರಡು ಸಾವಿರದ ಐದು ನೂರು ಪ್ರಬೇಧದ ಎರೆ ಹುಳುಗಳನ್ನು ಗುರುತಿಸಲಾಗಿದೆ.ಅವುಗಳಲ್ಲಿ ಐದು ನೂರು ವಿಧಗಳು ಭಾರತದಲ್ಲಿವೆ. ಎರೆ ಹುಳುಗಳು ಮಣ್ಣಿನ ವೈವಿದ್ಯಕ್ಕೆ ಅನುಗುಣವಾಗಿವೆ. ಆದ್ದರಿಂದ ಸ್ಥಳಿಯ ವಾಗಿ ದೊರೆಯುವ ಎರೆ ಹುಳುವನ್ನು ಸ್ಥಳೀಯ ಮಣ್ಣಿನಲ್ಲಿ ವರ್ಮಿ ಕಾಂಪೋಸ್ಟು ಮಾಡಲು ಬಳಸುವುದು ಪ್ರಮುಖ ಹೆಜ್ಜೆಯಾಗಿದೆ.ಬೇರೆ ಕಡೆಯಿಂದ ಎರೆ ಹುಳುವನ್ನು ಆಮದು ಮಾಡಿಸಿಕೊಳ್ಳುವ ಅವಶ್ಯಕತೆಇಲ್ಲ.ಭಾರತದಲ್ಲಿ ಉಪಯೋಗಿಸುವ ಸ್ಥಳೀಯ ಎರೆಹುಳುಗಳು ಪೆರಿಯೊನಿಕ್ಸ ಎಕ್ಸಕ್ಯಾಟಸ್ ಮತ್ತು ಲ್ಯಾಂಪಿಟೊ ಮಾವರಿಟೈ. ಈ ಎರೆಹುಳುಗಳನ್ನು ಕಲ್ಚರ್ ಮಾಡಬಹುದು. ಅಥವ ಗುಂಡಿಗಳಲ್ಲಿ, ತೊಟ್ಟಿ ಸಿಮೆಂಟಿನ ರಿಂಗ್ ಗಳಲ್ಲಿ, ಅಥವ ಯಾವದೆ ಕಂಟೈನರುಗಳಲ್ಲಿ ಸರಳ ರೀತಿಯಲ್ಲಿ ಕಾಂಪೋಸ್ಟು ಮಾಡಲು ಬಳಸಬಹುದಾಗಿದೆ
ಎರೆಹುಳುಇರುವ ಮಣ್ಣನ್ನು ಅವು ಭೂಮಿಯ ಮೇಲ್ಭಾಗದಲ್ಲಿ ಹಾಕಿದ ಎದ್ದು ಕಾಣುವ ವಿಸರ್ಜನೆಯಿಂದ ಗುರುತಿಸ ಬಹುದಾಗಿದೆ.ಬೆಲ್ಲ 500ಗ್ರಾಂ ಮತ್ತು 500ಗ್ರಾಂ ಹಸಿ ಸೆಗಣಿಯನ್ನು 2 ಲೀಟರ್ ನೀರಿನಲ್ಲಿ ಕಲಸಿ. ಅದನ್ನು 1ಮಿ x 1ಮಿ ಭೂಮಿಯ ಮೆಲ್ಭಾಗದಲ್ಲಿರುವ ಮಣ್ಣೀನ ಮೇಲೆ ಚಿಮುಕಿಸಿ.ಅದರ ಮೇಲೆ ಹುಲ್ಲು ಹರಡಿ ಹಳೆಯ ಗೋಣಿ ಚೀಲದಿಂದ ಮುಚ್ಚಿರಿ.ಅದರ ಮೇಲೆ ನೀರನ್ನು 20 ರಿಂದ 30 ದಿನಗಳ ವರೆಗೆ ಚಿಮುಕಿಸುತ್ತಾಇರಿ. ಎಪಿಗೆಗಿಟಿಕ್ ಮತ್ತು ಅನೆಸಿಕ್ ದೇಸಿಯ ಎರಹುಳುಗಳು ಅಸ್ಥಳದಲ್ಲಿ ಕುಪ್ಪೆಯಾಗಿ ಕಾಣಿಸಿಕೊಳ್ಳುತ್ತವೆ ಆಗ ಅವನ್ನು ಸಂಗ್ರಹಿಸಿ.
ಯಾವುದೆ ಅಳತೆಯ ಕಾಂಪೋಸ್ಟು ಗುಂಡಿಯನ್ನು ಹಿತ್ತಲ ತೋಟದಲ್ಲಿ ತೋಡಬಹುದು. ಅದು ಒಂದೆ ಗುಂಡಿ ಅಥವ ಯಾವದೆ ಅಳತೆಯ ಸಿಮೆಂಟು ತೊಟ್ಟಿಯೂ ಅಗಿರಬಹುದು.. ಆದರೆ ನೀರು ಹೋಗಲು ಸರಿಯಾದ ಅವಕಾಶವಿರಬೇಕು. ತುಂಬ ಅನುಕೂಲವಾದ ಗುಂಡಿಅಥವ ತೊಟ್ಟಿಯು ಸುಲಭವಾಗಿ ನಿರ್ವಹಿಸಬಹುದು ಅದು 2ಮಿx 1ಮಿ x 0.75ಮಿ ಅಳತೆಯದ್ದಾಗಿದ್ದರೆ ಕೆಲಸ ಸುಲಭ.ನಮಗೆ ಸಿಗಬಹುದಾದ ಜೈವಿಕ ತ್ಯಾಜ್ಯ ಮತ್ತುಕೃಷಿ ತ್ಯಾಜ್ಯಗಳಿಗೆ ಅನುಗುಣ ವಾಗಿ ಗುಂಡಿಯ ಅಥವ ತೋಟದ ಅಳತೆ ಇರಬೇಕು.ಇರುವೆಗಳ ದಾಳಿ ತಪ್ಪಿಸಲು ಎರೆಹುಳುವಿನ ಗೊಬ್ಬರದಗುಂಡಿಯ ಪ್ಯಾರಪೆಟ್ ಗೋಡೆಯ ನಡುವೆ ನೀರಿನ ಸಂಗ್ರಹ ವಿರಬೇಕು .
ಸಾವಯವ ತ್ಯಾಜ್ಯಗಳು ಎರೆಹುಳುಗಳಿಂದ ಬಹು ತಿವ್ರವಾಗಿ ವಿಘಟನೆ ಹೊಂದದುವವು.ಅದರಿಂದ ಸ್ಥಿರವಾದ ವಿಷವಲ್ಲದ ಸಾಮಗ್ರಿಯಾಗುವವು. ಅವಕ್ಕೆ ಉತ್ತಮ ಆರ್ಥಿಕ ಮೌಲ್ಯ ಬರುವ ಸಂಭವ ಇದೆ. ಅವು ಸಸ್ಯಗಳ ಬೆಳವಣಿಗೆಗೆ ನಿಯಂತ್ರಕಗಳಾಗಿ ಕೆಲಸ ಮಾಡುವವು.ವರ್ಮಿ ಕಾಂಪೋಸ್ಟ ಸೂಕ್ತವಾದ ಲವಣಾಂಶಗಳ ಸಮತೋಲನ, ಪೌಷ್ಟಿಕತೆ ದೊರೆಯುವುವಿಕೆ ಮತ್ತು ಸಂಕೀರ್ಣ-ಗೊಬ್ಬರದ ಹರಳುಗಳಾಗಿ ಕೆಲಸ ಮಾಡುವುದು.ಎರೆಹುಳು ಗೊಬ್ಬರ ತಯಾರಿಕೆಯು ರೋಗ ಹರಡುವ ಸೂಕ್ಷ್ಮ ಜೀವಿಗಳ ಸಂಖ್ಯೆಯನ್ನು ತಗ್ಗಿಸುವಲ್ಲಿ ಸಹಾಯಕ. ಆದ್ದರಿಧ ಇದು ಕಾಂಪೋಸ್ಟಿಘ ಗಿಂತ ಭಿನ್ನವೇನಲ್ಲ.ಎರೆಹುಳು ಗೊಬ್ಬರ ತಯಾರಿಕೆಯು ಪರಿಸರ ಸಮಸ್ಯೆಗಳನ್ನು ನಿವಾರಿಸುವಲ್ಲಿ ಸಹಾಯಕ. ತ್ಯಾಜ್ಯಗಳನ್ನು ಹಾಗೆಯೇ ಬಿಟ್ಟರೆ ಬರಬಹುದಾದ ತೊಂದರೆಗಳು ತಪ್ಪುತ್ತವೆ.
ಎರೆಹುಳು ಗೊಬ್ಬರತಯಾರಿಕೆಯು ಆರ್ಥಿಕವಾಗಿ ದುರ್ಬಲವಾಗಿರುವ , ಅವಕಾಶ ವಂಚಿತರಿಗೆ ಒಂದು ಉಪಯುಕ್ತ ಗೃಹ ಕೈಗಾರಿಕೆ ಇದು ಅವರಿಗೆ ಹೆಚ್ಚುವರಿ ಆದಾಯತರುವುದು.ಎಲ್ಲ ಗ್ರಾಮಗಳು ನಿರುದ್ಯೋಗಿ ಯುವಕರ / ಮಹಿಳಾ ಗುಂಪುಗಳ ಸಹಕಾರಿ ಸಂಘಗಳನ್ನು ರಚಿಸಿದರೆ, ಅವರನ್ನು ಎರೆಗೊಬ್ಬರ ತಯಾರಿಕೆ ಮಾಡಲು ತೊಡಗಿಸುವುದು ಜಾಣತನ. ಅದನ್ನು ಗ್ರಾಮದಲ್ಲೆಶಿಫಾರ್ಸು ಮಾಡಿದ ಬೆಲೆಗೆ ಮರಾಟಮಾಡಬಹುದು. ಯುವಕರಿಗೆ ಹಣ ಸಂಪಾದನೆ ಆಗುವುದು. ಜತೆಗೆ ಸಮಾಜಕ್ಕೂ ಸಹಾಯವಾಗುವುದು. ಅದರಿಂದ ಸುಸ್ಥಿರ ಕೃಷಿಗೆ ಸಾವಯವ ಗೊಬ್ಬರ ಬಳಸಬಹುದು.

ಸಾವಯವ ತ್ಯಾಜ್ಯಗಳು ಎರೆಹುಳುಗಳಿಂದ ಬಹು ತಿವ್ರವಾಗಿ ವಿಘಟನೆ ಹೊಂದದುವವು.ಅದರಿಂದ ಸ್ಥಿರವಾದ ವಿಷವಲ್ಲದ ಸಾಮಗ್ರಿಯಾಗುವವು. ಅವಕ್ಕೆ ಉತ್ತಮ ಆರ್ಥಿಕ ಮೌಲ್ಯ ಬರುವ ಸಂಭವ ಇದೆ. ಅವು ಸಸ್ಯಗಳ ಬೆಳವಣಿಗೆಗೆ ನಿಯಂತ್ರಕಗಳಾಗಿ ಕೆಲಸ ಮಾಡುವವು.ವರ್ಮಿ ಕಾಂಪೋಸ್ಟ ಸೂಕ್ತವಾದ ಲವಣಾಂಶಗಳ ಸಮತೋಲನ, ಪೌಷ್ಟಿಕತೆ ದೊರೆಯುವುವಿಕೆ ಮತ್ತು ಸಂಕೀರ್ಣ-ಗೊಬ್ಬರದ ಹರಳುಗಳಾಗಿ ಕೆಲಸ ಮಾಡುವುದು.ಎರೆಹುಳು ಗೊಬ್ಬರ ತಯಾರಿಕೆಯು ರೋಗ ಹರಡುವ ಸೂಕ್ಷ್ಮ ಜೀವಿಗಳ ಸಂಖ್ಯೆಯನ್ನು ತಗ್ಗಿಸುವಲ್ಲಿ ಸಹಾಯಕ. ಆದ್ದರಿಧ ಇದು ಕಾಂಪೋಸ್ಟಿಘ ಗಿಂತ ಭಿನ್ನವೇನಲ್ಲ.ಎರೆಹುಳು ಗೊಬ್ಬರ ತಯಾರಿಕೆಯು ಪರಿಸರ ಸಮಸ್ಯೆಗಳನ್ನು ನಿವಾರಿಸುವಲ್ಲಿ ಸಹಾಯಕ. ತ್ಯಾಜ್ಯಗಳನ್ನು ಹಾಗೆಯೇ ಬಿಟ್ಟರೆ ಬರಬಹುದಾದ ತೊಂದರೆಗಳು ತಪ್ಪುತ್ತವೆ.“ನಾಲ್ಕು ಕೋಣೆಗಳ ತೊಟ್ಟಿ” ವಿಧಾನದ ಅಳವಡಿಕೆಯು ಎರೆಹುಳುಗಳ ಸುಗಮ ಚಲನೆಗೆ ಅವಕಾಶ ಕೊಡುತ್ತವೆ.ಹುಳುಗಳು ಪೂರ್ಣ ಕಾಂಪೋಸ್ಟ ಆದ ಒಂದು ಕೋಣೆಯಿಂದ ತ್ಯಾಜ್ಯ ವಸ್ತುಗಳಿರುವ ಇನ್ನೊಂದಕ್ಕೆ ಚಲಿಸುವವು.
ಕಾಂಪೋಸ್ಟ 60 ರಿಂದ 90 ದಿನಗಳಲ್ಲಿ (ಗುಂಡಿಯ ಅಳತೆಯ ಮೇಲೆ ಅವಲಂಬಿಸಿದೆ) ಸಿದ್ದ ವಾಗುತ್ತದೆ. ಅದು ಎರೆಹುಳುಗಳ ವಿಸರ್ಜನೆಯು ಮೇಲಿನ ಪದರದಲ್ಲಿ ಕಂಡಾಗ ಗೊತ್ತಾಗುತ್ತದೆ. ಈಗ ವರ್ಮಿ ಪೋಸ್ಟನ್ನು ಉಪಯೋಗಿಸಬಹುದು. ಕಾಂಪೋಸ್ಟಿನಿಂದ ಹುಳುಗಳನ್ನು ಬೇರ್ಪಡಿಸಲು , ಅದಕ್ಕೆ ನೀರುಹಾಕುವುದನ್ನು ನಿಲ್ಲಿಸಬೇಕು. ಇದರಿಂದ ಶೇಕಡಾ 80 ರಷ್ಟು ಹುಳುಗಳು ಹುಳು ಹಾಸಿಗೆಯ ತಳಕ್ಕೆ ಹೋಗುತ್ತವೆ.
ಕೊನೆಯ ಮಾರ್ಪಾಟು : 7/4/2020