ಹೂರಣಕ್ಕೆ ನೇರ ಹೋಗಿ | Skip to navigation

ವಿಕಾಸ್‌ಪಿಡಿಯಾ

ಮೂಲನೆಲೆ / ಕೃಷಿ / ಕೃಷಿ ಒಪ್ಪಂದ / ಸಸ್ಯಾವಶೇಷಗಳ ಬಳಕೆ ಮತ್ತು ಪೋಷಕಾಂಶಗಳ ಪ್ರಮಾಣ
ಹಂಚಿಕೊಳ್ಳಿ
ನೋಟಗಳು
  • ಸ್ಥಿತಿ : ಪರಿಷ್ಕರಣೆಗೆ ಮುಕ್ತ ವಾಗಿದೆ

ಸಸ್ಯಾವಶೇಷಗಳ ಬಳಕೆ ಮತ್ತು ಪೋಷಕಾಂಶಗಳ ಪ್ರಮಾಣ

ಸಸ್ಯಾವಶೇಷಗಳ ಬಳಕೆ ಮತ್ತು ಪೋಷಕಾಂಶಗಳ ಪ್ರಮಾಣ

ಕೃಷಿ ಲಾಭದಾಯಕವಾಗಿ ಮತ್ತು ನಿರಂತರವಾಗಿ ಸುಸ್ಥಿರವಾಗಬೇಕಾದರೆ ಮಣ್ಣಿನಲ್ಲಿರುವ ಪೋಷಕಾಂಶಗಳ ಪ್ರಮಾಣ ಮತ್ತು ಮಣ್ಣಿನ ಭೌತಿಕ, ರಾಸಾಯನಿಕ, ಮತ್ತು ಜೈವಿಕ ಗುಣಧರ್ಮಗಳು ಉತ್ಪಾದಕತೆಗೆ ಪೂರಕವಾಗುವಂತೆ ಕಾಪಾಡಿಕೊಂಡು ಬರುವುದು ಅತೀ ಮುಖ್ಯ ಕೃಷಿ ಉತ್ಪಾದನೆಯಲ್ಲಿ ಸಾಕಷ್ಟು ಪ್ರಗತಿ ಸಾಧಿಸಿದ್ದರೂ, ಉತ್ಪಾದನಾ ಮಟ್ಟವನ್ನು ನಿರಂತರವಾಗಿ ಕಾಪಾಡಿಕೊಂಡು ಬರಲು ರಸಗೊಬ್ಬರಗಳ ಜೊತೆಗೆ ಸಾವಯವ ಗೊಬ್ಬರಗಳ ಬಳಕೆ ಅವಶ್ಯವೆಂದು ಕಂಡುಕೊಳ್ಳಲಾಗಿದೆ.

ಈ ಭಾಗದ ಪ್ರಮುಖ ಬೆಳೆಗಳಾದ ಜೋಳ, ಹತ್ತಿ, ಗೋವಿನ ಜೋಳ, ಸೋಯಾ ಅವರೆ, ತೊಗರಿ ಮತ್ತು ಕುಸುಬೆ ಬೆಳೆಗಳ ಅವಶೇಷಗಳು ಲಭ್ಯವಿದ್ದು, ಇವುಗಳನ್ನು ಭೂಮಿಗೆ ಮರುಕಳಿಸುವುದು ಅತೀ ಅವಶ್ಯ.

ಸಸ್ಯಾವಶೇಷಗಳಲ್ಲಿರುವ ಪೋಷಕಾಂಶಗಳ ಪ್ರಮಾಣ

ಸಸ್ಯಾವಶೇಷಗಳು ಪೋಷಕಾಂಶಗಳ ಪ್ರಮಾಣ (ಶೇ.)
ಸಾ. ರಂ. ಪೋ. ಮ್ಯಾಂ ಸ. ಮೊ

ಹತ್ತಿ ಕಟ್ಟಿಗೆ

0.78 0.02 0.45 0.30 0.05 0.002 0.001

ಗೋವಿನ ಜೋಳದ ದಂಟು

0.77 0.02 1.01 0.58 0.01 0.003 0.04

ತೊಗರಿ ಕಟ್ಟಿಗೆ

0.84 0.04 0.35 0.57 0.04 0.03 0.02

ಜೋಳದ ದಂಟು/ಕೋಲಿ

0.52 0.12 1.21 - - - -

ಸೋಯಾಅವರೆ ಬೆಳೆಯುಳಿಕೆ

1.40 0.12

0.62

- - - -

ಗೋಧಿ ಬೆಳೆಯುಳಿಕೆ

0.4 8 0.7 - - - -

ಕುಸುಬೆ ಬೆಳೆಯುಳಿಕೆ

0.56 0.09 0.70 - - - -

ಕೊಟ್ಟಿಗೆ ಗೊಬ್ಬರ

0.41 0.07

0.71

3.50 0.06 0.01 0.01

ಸಾ- ಸಾರಜನಕ. ರಂ-ರಂಜಕ. ಪೋ-ಪೋಟ್ಯಾಷ್. ಕ-ಕಬ್ಬಿಣ. ಮ್ಯಾ-ಮ್ಯಾಂಗನೀಸ್. -ಸತುವು. ಮೊ-ಮೊಲಿಬ್ಡಿನಮ್

 

Source: ಸುಧಾರಿತ ಬೇಸಾಯ ಕ್ರಮಗಳು ಸೆಪ್ಟೆಂಬರ್, 2012, ಕೃಷಿ ವಿಶ್ವವಿದ್ಯಾಲಯ, ಧಾರವಾಡ ಹಾಗೂ ಕೃಷಿ ವಿಶ್ವವಿದ್ಯಾಲಯ, ರಾಯಚೂರು

ಮೂಲ : ಉಅಸ್ರ್ ಆಗ್ರೋ ಪೀಡಿಯಾ

2.99029126214
ಟಿಪ್ಪಣಿ ಸೇರಿಸು

(ಮೇಲಿನ ವಿಷಯದ ಬಗ್ಗೆ ಟಿಪ್ಪಣಿ/ ಸಲಹೆಗಳಿದ್ದರೆ, ದಯವಿಟ್ಟು ಅದನ್ನು ಇಲ್ಲಿ ಹಂಚಿಕೊಳ್ಳಿ)

Enter the word
ನೇವಿಗೇಶನ್‌
Back to top