ಹೂರಣಕ್ಕೆ ನೇರ ಹೋಗಿ | Skip to navigation

ವಿಕಾಸ್‌ಪಿಡಿಯಾ

ಮೂಲನೆಲೆ / ಕೃಷಿ / ಕೃಷಿ ಒಪ್ಪಂದ / ಸುಬಾಬುಲ್ ಹಸಿರೆಲೆ ಗೊಬ್ಬರ
ಹಂಚಿಕೊಳ್ಳಿ
ನೋಟಗಳು
  • ಸ್ಥಿತಿ : ಪರಿಷ್ಕರಣೆಗೆ ಮುಕ್ತ ವಾಗಿದೆ

ಸುಬಾಬುಲ್ ಹಸಿರೆಲೆ ಗೊಬ್ಬರ

ಸುಬಾಬುಲ್ ಹಸಿರೆಲೆ ಗೊಬ್ಬರದಿಂದ ರಸಗೊಬ್ಬರಗಳ ಉಳಿತಾಯ

ಸುಬಾಬುಲ ಹಸಿರೆಲೆಗೊಬ್ಬರ ಬೆಳೆಯನ್ನು 6 ರಿಂದ 8 ಮೀಟರ್ ಅಂತರದಲ್ಲಿ 30 ಸೆಂ.ಮೀ. ಅಂತರದ ಎರಡು ಜೋಡು ಸಾಲುಗಳಲ್ಲಿ ಬೆಳೆದು, ಬಿತ್ತಿದ ನಾಲ್ಕು ತಿಂಗಳುಗಳ ನಂತರ ಮೊದಲನೇ ಕಟವನ್ನು ಭೂಮಿಗೆ ಹತ್ತಿರವಾಗಿ ಮಾಡಬೇಕು. ತದನಂತರ ಸೂಬಾಬುಲ್ ಬೆಳವಣಿಗೆಗೆ ಅನುಗುಣವಾಗಿ ಪ್ರತಿ 45-50 ದಿನಗಳಿಗೊಮ್ಮೆ ಕುಳೆಯನ್ನು ಕಟಾವು ಮಾಡಿ ನಡುವಿನ ಜಮೀನಿಗೆ ಹಾಕಬೇಕು. ಸುಬಾಬುಲ್ ಸಾಲುಗಳ ನಡುವೆ ಬೆಳೆದ ಗೋವಿನಜೋಳ ಇತ್ಯಾದಿ ಬೆಳೆಗಳಿಗೆ ಮುಂಗಾರಿನಲ್ಲಿ ಶಿಫಾರಸ್ಸು ಮಾಡಿದ ಸಾರಜನಕ ರಸಗೊಬ್ಬರದಲ್ಲಿ ಶೇ. 25 ರಷ್ಟು ಸಾರಜನಕ, ರಂಜಕ ಮತ್ತು ಪೋಟ್ಯಾಷ್ ರಸಗೊಬ್ಬರ ಉಳಿತಾಯ ಮಾಡಬಹುದು.

ಸೂಬಾಬುಲ್ ಹಸಿರೆಲೆಗೊಬ್ಬರವನ್ನು ಮಣ್ಣಿಗೆ ಸೇರಿಸುವುದರಿಂದ ಬೆಳೆ ಉತ್ಪಾದಕತೆಯಲ್ಲಿ ಹೆಚ್ಚಳ ಮತ್ತು ಸ್ಥಿರತೆ, ರಸಗೊಬ್ಬರಗಳ ಉಳಿತಾಯವಾಗುವುದಲ್ಲದೇ ಮಣ್ಣಿನ ಸಾವಯವ ಪದಾರ್ಥಗಳ ಅಂಶ ಗಣನೀಯವಾಗಿ ಹೆಚ್ಚುತ್ತದೆ.

ಮೂಲ : ಉಅಸ್ರ್ ಆಗ್ರೋ ಪೀಡಿಯಾ

2.85227272727
ಟಿಪ್ಪಣಿ ಸೇರಿಸು

(ಮೇಲಿನ ವಿಷಯದ ಬಗ್ಗೆ ಟಿಪ್ಪಣಿ/ ಸಲಹೆಗಳಿದ್ದರೆ, ದಯವಿಟ್ಟು ಅದನ್ನು ಇಲ್ಲಿ ಹಂಚಿಕೊಳ್ಳಿ)

Enter the word
ನೇವಿಗೇಶನ್‌
Back to top