ಅರಣ್ಯ ಭವನದಲ್ಲಿ ಕಾರ್ಯನಿರ್ವಹಿಸುವ ಅಧಿಕಾರಿಗಳು, ಕರ್ನಾಟಕ ಅರಣ್ಯ ಇಲಾಖೆಯ ಕೇಂದ್ರಸ್ಥಾನ
ಅರಣ್ಯ ಇಲಾಖೆಯು 11-01-1864 ರಂದು ಜನ್ಮತಾಳಿತು.
ಅರಣ್ಯಾಭಿವೃದ್ಧಿ ಚಟುವಟಿಕೆಗಳ ಬಗ್ಗೆ
ಹೂವುಗಳನ್ನು ಏಕೆ ಒಣಗಿಸ ಬೇಕು
ಕಾಯ್ದೆಗಳು ಮತ್ತು ನಿಯಮಗಳ ಬಗ್ಗೆಗಿನ ಮಾಹಿತಿ
ಅರಣ್ಯ ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆಯ ಪ್ರಮುಖ ಕಾರ್ಯಗಳು ಕುರಿತಾದ ಮಾಹಿತಿ ಇಲ್ಲಿ ಲಾಭುಲಾವಿದೆ.
ಕೃಷಿ ಅರಣ್ಯದಲ್ಲಿ ಮರಗಳ ಆಯ್ಕೆ ಕುರಿತು ಮಾಹಿತಿ
ಅರಣ್ಯ ಪ್ರದೇಶದಲ್ಲಿ ಚಾರಣ ಚಿತ್ರೀಕರಣಕ್ಕೆ ಅನುಮತಿ ಪಡೆಯಬೇಕೆ ಎಂಬುದರ ಬಗ್ಗೆಗಿನ ಮಾಹಿತಿ
ವಾಣಿಜ್ಯ ಮತ್ತು ಕೈಗಾರಿಕೆಗಳ ಇಲಾಖೆಯಲ್ಲಿ ನೋಂದಾಯಿಸಲ್ಪಟ್ಟಿರುವ ಬೆತ್ತ ಆಧಾರಿತ ಸಣ್ಣ ಕೈಗಾರಿಕೆಯು ಬೆತ್ತ ಹಂಚಿಕೆಗೆ ಅರ್ಹವಾಗಿರುತ್ತದೆ.
ಮನೆ ನಿರ್ಮಾಣದಂತಹ ಸ್ವಂತ ಉದ್ದೇಶಕ್ಕಾಗಿ ಯಾವುದೇ ವ್ಯಕ್ತಿಯು ಅರಣ್ಯ ಇಲಾಖೆಯಿಂದ ಮರಮುಟ್ಟುಗಳನ್ನು ಖರೀದಿಸಲು ಅರ್ಹನಾಗಿರುತ್ತಾನೆ.
ರಾಜ್ಯ ಅರಣ್ಯ ಇಲಾಖೆಯ ಪ್ರಧಾನ ಕಛೇರಿಯು ಬೆಂಗಳೂರು-560 003, ಮಲ್ಲೇಶ್ವರಂ, 18ನೇ ಅಡ್ಡರಸ್ತೆ, ಅರಣ್ಯ ಭವನ ಇಲ್ಲಿ ಇರುತ್ತದೆ.
ವನ್ಯ ಜೀವಿಗಳಿಂದ ಬೆಳೆ ಹಾನಿ, ಸಾವು ನೋವುಗಳ ಪರಿಹಾರ ಬಗ್ಗೆ
2014-15ನೇ ಸಾಲಿಗೆ ದರಗಳು ಮರುಪರಿಶೀಲನೆಯಲ್ಲಿದೆ ಹಾಗೂ ಅವುಗಳನ್ನು ಸರ್ಕಾರವು ಅಧಿಸೂಚಿಸಿದ ನಂತರ ಪ್ರಕಟಿಸಲಾಗುವುದು.
ಅರಣ್ಯ ನರ್ಸರಿಗಳಲ್ಲಿ ಸಸಿಗಳನ್ನು ಬೆಳೆಸಲಾಗುತ್ತದೆ; ಅವುಗಳನ್ನು ಅಲ್ಲಿಂದ ಪಡೆದುಕೊಳ್ಳಬಹುದು.