ರಾಜ್ಯ ಅರಣ್ಯ ಇಲಾಖೆಯ ಪ್ರಧಾನ ಕಛೇರಿಯು ಬೆಂಗಳೂರು-560 003, ಮಲ್ಲೇಶ್ವರಂ, 18ನೇ ಅಡ್ಡರಸ್ತೆ, ಅರಣ್ಯ ಭವನ ಇಲ್ಲಿ ಇರುತ್ತದೆ.
ಅರಣ್ಯದ ವಿಷಯಗಳಲ್ಲಿ ಸರ್ಕಾರಕ್ಕೆ ತಾಂತ್ರಿಕ ಮತ್ತು ವೃತ್ತಿಪರ ಸಲಹೆಗಾರರಾಗಿರುವ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು (ಅರಣ್ಯ ಪಡೆ ಮುಖ್ಯಸ್ಥರು) ಇಲಾಖೆಯ ಆಡಳಿತಾತ್ಮಕ ಮುಖ್ಯಸ್ಥರಾಗಿರುತ್ತಾರೆ. ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು (ವನ್ಯಜೀವಿ) ಇವರು ರಾಜ್ಯದ ಮುಖ್ಯ ವನ್ಯಜೀವಿ ವಾರ್ಡನ್ ಆಗಿರುತ್ತಾರೆ. ಇವರು ರಾಜ್ಯದ ರಾಷ್ಟ್ರೀಯ ಉದ್ಯಾನವನಗಳು ಹಾಗೂ ಅಭಯಾರಣ್ಯಗಳು ಮತ್ತು ವನ್ಯಜೀವಿಗಳಿಗೆ ಸಂಬಂಧಪಟ್ಟ ಎಲ್ಲಾ ವಿಷಯಗಳ ನಿರ್ವಹಣೆಗೆ ಜವಾಬ್ದಾರರಾಗಿರುತ್ತಾರೆ. ಇಲಾಖೆಯ ಪ್ರಾಂತೀಯ ಆಡಳಿತಾತ್ಮಕ ಉದ್ದೇಶಕ್ಕಾಗಿ ರಾಜ್ಯವನ್ನು ಕಾರ್ಯಸಂಬಂಧಿ ವೃತ್ತಗಳು ಅಂದರೆ ಅರಣ್ಯ ಸಂಶೋಧನೆ ಮತ್ತು ಉಪಯೋಗ, ಕ್ಷೇತ್ರೀಯ ನಿರ್ದೇಶಕರು (ಹುಲಿ ಯೋಜನೆ), ಕಾರ್ಯ ಯೋಜನೆ, ತರಬೇತಿ ಮತ್ತು ಅರಣ್ಯ ಸಂಚಾರಿ ದಳಗಳಷ್ಟೇ ಅಲ್ಲದೆ ಹದಿಮೂರು ಪ್ರಾಂತೀಯ ವೃತ್ತಗಳನ್ನಾಗಿ ವಿಂಗಡಿಸಲಾಗಿದೆ.
ಕಳ್ಳಸಾಗಾಣಿಕೆದಾರರು, ಕಳ್ಳಬೇಟೆಗಾರರಿಂದ ಅರಣ್ಯವನ್ನು ರಕ್ಷಿಸುವಾಗ ಮತ್ತು ಕೆಲವು ಬಾರಿ ವನ್ಯಪ್ರಾಣಿಗಳ ದಾಳಿಯಿಂದಾಗಿ ಹಲವಾರು ಅರಣ್ಯಾಧಿಕಾರಿಗಳು ಹಾಗೂ ಕ್ಷೇತ್ರ ಸಿಬ್ಬಂದಿಗಳು ಸೇವೆಯಲ್ಲಿರುವಾಗ ತಮ್ಮ ಪ್ರಾಣ ಕಳೆದುಕೊಂಡಿತ್ತಾರೆ. ರಾಷ್ಟ್ರದ ಅರಣ್ಯಗಳನ್ನು ರಕ್ಷಿಸುವಾಗ ತಮ್ಮ ಪ್ರಾಣ ಕಳೆದುಕೊಂಡ ಅಂತಹ ಅಧಿಕಾರಿಗಳು/ಸಿಬ್ಬಂದಿಗಳ ಹೆಸರುಗಳನ್ನು ಅಂತಹ ಅಧಿಕಾರಿಗಳ/ಸಿಬ್ಬಂದಿಗಳ ಸ್ಮರಣೆ ಹಾಗೂ ಗೌರವಾರ್ಥವಾಗಿ ಹುತಾತ್ಮರ ಪಟ್ಟಿಯಲ್ಲಿ ಸೇರಿಸಲಾಗಿದೆ.
ಪ್ರತಿ ವರ್ಷದ ನವೆಂಬರ್ 11ನೇ ದಿನಾಂಕದಂದು ಹುತಾತ್ಮರ ದಿನವನ್ನು ಆಚರಿಸಲಾಗುತ್ತದೆ.
ಹುತಾತ್ಮರ ಪಟ್ಟಿ
ಕ್ರ. ಸಂ. |
ಹುತಾತ್ಮರ ಹೆಸರು |
ಹುದ್ದೆ |
ವಿಭಾಗದ ಹೆಸರು |
ನಿಧನದ ದಿನಾಂಕ |
1 |
ಶಂಕರ್ ಮುದಲಗಿ |
ಅರಣ್ಯ ರಕ್ಷಕ |
ಬೆಳಗಾವಿ |
13-08-1966 |
2 |
ಮಾದನಾಯಕ್ |
ಅರಣ್ಯ ರಕ್ಷಕ |
ಚಾಮರಾಜನಗರ |
29-12-1966 |
3 |
ಜೋಗೇಗೌಡ |
ಉಪ ವಲಯ ಅರಣ್ಯಾಧಿಕಾರಿ |
ಚಾಮರಾಜನಗರ |
29-12-1966 |
4 |
ಅಬ್ದುಲ್ ಅಹ್ಮದ್ |
ಉಪ ವಲಯ ಅರಣ್ಯಾಧಿಕಾರಿ |
ಕೊಳ್ಳೇಗಾಲ |
18-01-1971 |
5 |
ಅಹ್ಮದ್ ಖಾನ್ |
ಉಪ ವಲಯ ಅರಣ್ಯಾಧಿಕಾರಿ |
ಕೊಳ್ಳೇಗಾಲ |
30-01-1971 |
6 |
ಹುಚ್ಚಾ ಶೆಟ್ಟಿ |
ಅರಣ್ಯ ರಕ್ಷಕ |
ಚಾಮರಾಜನಗರ |
09-11-1976 |
7 |
ರಂಗಾರಾಜ್ ಅರಸ್ ಕೆ ಎನ್ |
ವಲಯ ಅರಣ್ಯ ಅಧಿಕಾರಿ |
ಹಾಸನ |
05-07-1978 |
8 |
ಹಂಪಯ್ಯ ಜಿ ಐ |
ಅರಣ್ಯ ರಕ್ಷಕ |
ಬೆಳಗಾವಿ |
30-08-1982 |
9 |
ಬಸರಿ ಕಟ್ಟಿ ಎನ್ ಇ |
ಅರಣ್ಯ ರಕ್ಷಕ |
ಬೆಳಗಾವಿ |
25-03-1983 |
10 |
ಪೃತು ಕುಮಾರ್ ಕೆ ಎಂ |
ಅರಣ್ಯ ವೀಕ್ಷಕ |
ಅರಣ್ಯ ಸಂಶೋಧನಾ, ಮಡಿಕೇರಿ |
27-08-1983 |
11 |
ಹನುಮಂತಪ್ಪ ಹೆಚ್ ಎನ್ |
ವಲಯ ಅರಣ್ಯ ಅಧಿಕಾರಿ |
ಚಿಕ್ಕಮಗಳೂರು |
26-01-1985 |
12 |
ಖಾನಾಪುರಿ ಬಿ ಡಿ |
ಉಪ ವಲಯ ಅರಣ್ಯಾಧಿಕಾರಿ |
ಬೆಳಗಾವಿ |
08-11-1986 |
13 |
ಅರವಿಂದ ಡಿ ಹೆಗಡೆ |
ವಲಯ ಅರಣ್ಯ ಅಧಿಕಾರಿ |
ಶಿರಸಿ |
19-04-1988 |
14 |
ಮೋಹನಯ್ಯ ಬಿ ಸಿ |
ಅರಣ್ಯ ರಕ್ಷಕ |
ಕೊಳ್ಳೇಗಾಲ |
04-08-1989 |
15 |
ಬಸವನ್ನೆ ಎಚ್ |
ಅರಣ್ಯ ರಕ್ಷಕ |
ಸಾಗರ |
06-11-1989 |
16 |
ಶ್ರೀನಿವಾಸ ಪಿ |
ಉಪ ಅರಣ್ಯ ಸಂರಕ್ಷಣಾಧಿಕಾರಿ |
ಚಾಮರಾಜನಗರ |
10-11-1991 |
17 |
ನಾಗರಾಜು ಬಿ |
ಡಿ ಗ್ರೂಪ್ |
ಭದ್ರ (ವ ಜೀ) |
23-06-1994 |
18 |
ಪೂಜಾರಿ ಎಂ ಆರ್ |
ಅರಣ್ಯ ರಕ್ಷಕ |
ಧಾರವಾಡ |
14-06-1995 |
19 |
ಅಣ್ಣಯ್ಯ ಜಿ ಕೆ |
ಆನೆ ಮಾವುದ |
ಚಾಮರಾಜನಗರ |
17-10-1996 |
20 |
ವಿಠಲ್ ಕೆ ಎಸ್ |
ಅರಣ್ಯ ರಕ್ಷಕ |
ವಿರಾಜಪೇಟೆ |
13-05-1997 |
21 |
ಲೋಕೇಶ್ ಎಲ್ |
ಅರಣ್ಯ ರಕ್ಷಕ |
ಸಾಗರ |
12-10-1997 |
22 |
ಗಣೇಶ್ ಎಸ್ ಟಿ |
ದಿನಗೂಲಿ ನೌಕರ |
ಸಾಗರ |
12-10-1997 |
23 |
ಹನುಮಂತಪ್ಪ ವೈ |
ಉಪ ವಲಯ ಅರಣ್ಯಾಧಿಕಾರಿ |
ಸಾಗರ |
28-11-1997 |
24 |
ಪೊನ್ನಪ್ಪ ಪಿ ಎ |
ಅರಣ್ಯ ರಕ್ಷಕ |
ಹುಣಸೂರು (ವ ಜೀ) |
23-12-1997 |
25 |
ರಾಮ ಜಿ ಕೆ |
ಅರಣ್ಯ ವೀಕ್ಷಕ |
ಹುಣಸೂರು (ವ ಜೀ) |
30-07-1998 |
26 |
ರಂಗನ ಗೌಡರ್ ಎಂ ವಿ |
ವಲಯ ಅರಣ್ಯ ಅಧಿಕಾರಿ |
ಬೆಳಗಾವಿ |
20-03-1999 |
27 |
ಶ್ರೀನಿವಾಸಯ್ಯ |
ಅರಣ್ಯ ವೀಕ್ಷಕ |
ತುಮಕೂರು |
24-07-1999 |
28 |
ವೀರ ಭದ್ರಪ್ಪ |
ಅರಣ್ಯ ವೀಕ್ಷಕ |
ಶಿವಮೊಗ್ಗ (ವ ಜೀ) |
26-10-1999 |
29 |
ಅಣ್ಣಪ್ಪ ಮಲ್ಲಪ್ಪ ಮುಲಗೋಡ್ |
ಅರಣ್ಯ ರಕ್ಷಕ |
ಹಳಿಯಾಳ |
26-07-2002 |
30 |
ಕಾಳೇಗೌಡ |
ಅರಣ್ಯ ರಕ್ಷಕ |
ಚಿಕ್ಕಮಗಳೂರು |
21-08-2002 |
31 |
ಶಿರ ಹಟ್ಟಿ ಎಂ ಡಿ |
ಅರಣ್ಯ ರಕ್ಷಕ |
ಗದಗ್ |
23-01-2005 |
32 |
ರಾಜಾ ಶೇಖರಪ್ಪ |
ಅರಣ್ಯ ರಕ್ಷಕ |
ತುಮಕೂರು |
14-03-2006 |
33 |
ನಾರಾಯಣ್ ಎಚ್ ಸಿ |
ಅರಣ್ಯ ವೀಕ್ಷಕ |
ಶಿವಮೊಗ್ಗ |
07-04-2007 |
34 |
ಮಂಜುನಾಥಪ್ಪ |
ಅರಣ್ಯ ರಕ್ಷಕ |
ಭದ್ರಾವತಿ |
07-06-2010 |
35 |
ಪ್ರಭಾಕರ ಬಿ |
ಉಪ ವಲಯ ಅರಣ್ಯಾಧಿಕಾರಿ |
ಮಂಗಳೂರು |
09-02-2011 |
36 |
ಎಂ ಎಚ್ ನಾಯಕ್ |
ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ |
ದಾಂಡೇಲಿ ಉಪ ವಿಭಾಗ |
08-05-2012 |
37 |
ದಬ್ಬನ್ನ |
ದಿನಗೂಲಿ ನೌಕರ |
ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ |
09-08-2012 |
ಕೊನೆಯ ಮಾರ್ಪಾಟು : 6/20/2020
ಕಾಡು ಮೃಗಗಳಿಂದ ಜಾನುವಾರು ಸಾವಿಗೆ
ಅರಣ್ಯ ಇಲಾಖೆಯು 11-01-1864 ರಂದು ಜನ್ಮತಾಳಿತು.
ಅರಣ್ಯ ಭವನದಲ್ಲಿ ಕಾರ್ಯನಿರ್ವಹಿಸುವ ಅಧಿಕಾರಿಗಳು, ಕರ್ನಾಟಕ...
ಅರಣ್ಯ ಹಕ್ಕು ಮಾನ್ಯ ಮಾಡುವ ಕಾರ್ಯದಲ್ಲಿ ಅರಣ್ಯ ಹಕ್ಕು ಸಮಿ...