ಹೂರಣಕ್ಕೆ ನೇರ ಹೋಗಿ | Skip to navigation

ವಿಕಾಸ್‌ಪಿಡಿಯಾ

ಮೂಲನೆಲೆ / ಕೃಷಿ / ಸಮಗ್ರ ನಿರ್ವಹಣೆಗಾಗಿ ಆಚರಣೆಗಳು
ಹಂಚಿಕೊಳ್ಳಿ
ನೋಟಗಳು
  • ಸ್ಥಿತಿ : ಪರಿಷ್ಕರಣೆಗೆ ಮುಕ್ತ ವಾಗಿದೆ

ಸಮಗ್ರ ನಿರ್ವಹಣೆಗಾಗಿ ಆಚರಣೆಗಳು

ಈ ವಿಭಾಗದಲ್ಲಿ ಕೃಷಿ ಚಟುವಟಿಕೆಗಳಿಗೆ ಅಗತ್ಯವಾದ ವಿವಿಧ ಆಚರಣೆ ಗಳ ಬಗ್ಗೆ ಅಗತ್ಯ ಮಾಹಿತಿಯನ್ನು ನೀಡಲಾಗಿದೆ

ರೇಷ್ಮೆ ಕೃಷಿ
ಹಿಪ್ಪೆ ನೇರಳೆ ಬೆಳೆ ರೇಷ್ಮೆ ಹುಳು ಸಾಕಣೆ ಮಾಹಿತಿ ,ಚಾಕಿ ಸಾಕಣೆ,ಕಕೂನು ಉತ್ಪಾದನೆ ಯ ಆರ್ಥಿಕತೆ ಮಾಹಿತಿಯನ್ನು ಇಲ್ಲಿ ತಿಳಿಸಲಾಗಿದೆ.
ಕಡಿಮೆ ವೆಚ್ಚದ ಮರದ ಹಸಿರುಮನೆ
ಹಸಿರು ಮನೆಯು ಪಾರದರ್ಶಕವಾದ ಸಾಮಗ್ರಿಗಳಾದ ಎಲ್.ಡಿ.ಪಿ.ಇ , ಎಫ್.ಆರ್.ಪಿ ಮತ್ತು ಪಾಲಿ ಕಾಬೊನೆಟ್ ಷೀಟುಗಳಿಂದ ಮಾಡಿದ ರಚನೆ ಅವು ಸೂರ್ಯನ ವಿಕಿರಣ ವನ್ನು ಹಾದುಹೋಗಲು ಬಿಡುತ್ತವೆ.
ಗಾರ್ಡನಿಂಗ್
ನೀವು ಗಾರ್ಡನಿಂಗ್ ವಿಷಯದಲ್ಲಿ ಹೊಸಬರಾಗಿದ್ದರೆ ನಿಮಗೆ ಸ್ವಲ್ಪ ಶ್ರಮವಾಗುವುದಂತೂ ಖಂಡಿತ. ಬಿಸಿಲಿನ ಝಳಕ್ಕೆ ಬಾಡಿ ಬಸವಳಿದಿರುವ ನಿಮ್ಮ ತೋಟದ ಗಿಡಗಳಿಗೆ ಹೊಸ ಜೀವ ನೀಡಲು ನೀವು ಪ್ರಯತ್ನಪಡಲೇಬೇಕು.
ಕೈ ತೋಟ
ಮನೆ ಎಂದರೆ ಅಲ್ಲಿ ಉದ್ಯಾನವನ ಅತ್ಯವಶ್ಯಕ. ಸುಂದರ ಹೂ ತೋಟ ಮನೆಗೆ ಶೋಭೆಯನ್ನು ತರುತ್ತದೆ ಮತ್ತು ಸುತ್ತಲಿನ ಪರಿಸರವನ್ನು ಆಹ್ಲಾದಮಯವನ್ನಾಗಿಸುತ್ತದೆ.
ಹಿತ್ತಲ ತೋಟಗಾರಿಕೆ
ತೋಟಗಾರಿಕೆಯಲ್ಲಿ ಹಲವಾರು ವಿಧಗಳಿವೆ. ಆದರೆ ಇಂದಿನ ದಿನಗಳಲ್ಲಿ ಹಿತ್ತಲ ತೋಟಗಾರಿಕೆ ಟ್ರೆಂಡ್ ಆಗುತ್ತಿದೆ.
ತೋಟಗಾರಿಕೆ ರಹಸ್ಯಗಳು
ತೋಟಗಾರಿಕೆಯನ್ನು ಹೆಚ್ಚಿನ ಜನರು ತುಂಬಾ ಇಷ್ಟಪಡುತ್ತಾರೆ. ಮನೆಗಳನ್ನು ಕೆಲವೊಂದು ಹೂಕುಂಡಗಳು ಅಲಂಕರಿಸುವುದು ಅವರು ತುಂಬಾ ಪ್ರೀತಿಸುತ್ತಾರೆ.
ಕೆಂಪು ಹೂಗಳು
ಈ ಕೆಂಪು ಹೂಗಳು ನಿಮ್ಮ ಗಾರ್ಡನ್ ನಲ್ಲಿ ಇದೆಯೇ?
ಹೂ ಗಿಡಗಳ ಆರೈಕೆ
ಚಳಿಗಾಲದಲ್ಲಿ ಹೂ ಗಿಡಗಳ ಆರೈಕೆಗೆ ಸರಳ ಸಲಹೆಗಳು ಚಳಿಗಾಲದ ಅವಧಿಯಲ್ಲಿ ಹೆಚ್ಚಿನ ಹೂವುಗಳಿಗೆ ಆರೈಕೆಯ ಅವಶ್ಯಕತೆ ಇರುತ್ತದೆ.
ಗಾರ್ಡನ್
ನಗರ ಪ್ರದೇಶಗಳಲ್ಲಿ ಗಾರ್ಡನ್ ಎಂಬ ಕಾನ್ಸೆಪ್ಟ್ ನಿಧಾನಕ್ಕೆ ಕಣ್ಮರೆಯಾಗುತ್ತಿದೆ. ಸ್ವಲ್ಪ ವಿಸ್ತಾರವಾದ ಮನೆ ಕಟ್ಟಲೇ ಜಾಗವಿಲ್ಲದಿರುವಾಗ ಇನ್ನು ಗಾರ್ಡನ್ ಬೆಳೆಯುವುದಾದರೂ ಎಲ್ಲಿಂದ ಸಾಧ್ಯ
ಆರೋಗ್ಯಕಾರಿ ತರಕಾರಿ
ಆರೋಗ್ಯಕಾರಿ ತರಕಾರಿಗಳನ್ನು ಕೈತೋಟದಲ್ಲೇ ಬೆಳೆಸಬಹುದಲ್ಲವೇ
ನೇವಿಗೇಶನ್‌
Back to top