ಹೂರಣಕ್ಕೆ ನೇರ ಹೋಗಿ | Skip to navigation

ವಿಕಾಸ್‌ಪಿಡಿಯಾ

ಹಂಚಿಕೊಳ್ಳಿ
ನೋಟಗಳು
  • ಸ್ಥಿತಿ : ಪರಿಷ್ಕರಣೆಗೆ ಮುಕ್ತ ವಾಗಿದೆ

ಅಣಬೆ ಕೃಷಿ ಪರಿಚಯ

ಅಣಬೆ ಕೃಷಿ ವಿಚಾರ ವಾಗಿ ಕಿರು ಪರಿಚಯ

•             ಅಣಬೆಯು ಮಾನವನಿಗೆ ಒಂದು ಉತ್ತಮ ಆಹಾರವಾಗಿದೆ. ಅಣಬೆಯಲ್ಲಿ ಪ್ರೋಟೀನ್ ಮತ್ತು ಜೀವಸತ್ವಗಳು ಹೇರಳವಾಗಿದ್ದು ಶರ್ಕರ ಪಿಷ್ಠ ಕಡಿಮೆ ಇರುವುದರಿಂದ ಸಕ್ಕರೆ ರೋಗಿಗಳಿಗೆ ಒಳ್ಳೆಯ ಆಹಾರವಾಗಿದೆ.

•             ಅಣಬೆಗೆ ದಿನದಿಂದ ದಿನಕ್ಕೆ ಬೇಡಿಕೆ ಹೆಚ್ಚುತ್ತಿದೆ. ಅಣಬೆ ಕೃಷಿಯಿಂದ ಕಡಿಮೆ ವೇಳೆಯಲ್ಲಿ ಹಾಗೂ ಅಲ್ಪ ಪ್ರದೇಶದಲ್ಲಿ ಅಧಿಕ ಇಳುವರಿ ಪಡೆಯಬಹುದು.

•             ಅಣಬೆ ಉತ್ಪಾದಿಸಲು ಭತ್ತದ ಹುಲ್ಲು ಅವಶ್ಯವಿದೆ. ಆದಕಾರಣ ಭತ್ತದ ಹುಲ್ಲು ಲಭ್ಯವಿರುವಂತ ಜಲಾನಯನ ಪ್ರದೇಶಗಳಲ್ಲಿ ಅದರಲ್ಲೂ ಮಲೆನಾಡು/ಅರೆಮಲೆನಾಡು ಪ್ರದೇಶಗಳಲ್ಲಿ ಅಣಬೆ ಕೃಷಿಯನ್ನು ಉತ್ಪಾದನಾ ಚಟುವಟಿಕೆಯಾಗಿ ಕೈಗೊಳ್ಳಬಹುದು.

ತರಬೇತಿ :

ಅಣಬೆ ಕೃಷಿ ಬಗ್ಗೆ ತರಬೇತಿಯನ್ನು ತೋಟಗಾರಿಕೆ ಇಲಾಖೆ ಬೆಂಗಳೂರು, ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ, ಹೆಸರಘಟ್ಟ ಬೆಂಗಳೂರು, ಕೃಷಿ ವಿಶ್ವವಿದ್ಯಾನಿಲಯ ಬೆಂಗಳೂರು ಮುಂತಾದೆಡೆ ನೀಡಲಾಗುತ್ತಿದೆ.

3.11363636364
ಶಶಿಕುಮಾರ್ Dec 08, 2019 09:23 PM

ತೋಟಗಾರಿಕೆ ಇಲಾಖೆ ವತಿಯಿಂದ ಅಣಬೆ ಕೃಷಿ ಮಾಡಲು ಸೌಲಭ್ಯವಿದೆ ಎಂದು ಕೇಳಿದ್ದೆ ಅದು ನಿಜಾನಾ..?

Shailaja N S Aug 04, 2019 04:09 PM

ನನಗೂ ಅಣಬೆ ಬೇಸಾಯ ಮಾಡಲು ಆಸಕ್ತಿ ಇದೆ ದಯವಿಟ್ಟು ತರಬೇತಿಯ ದಿನಾಂಕ ಮತ್ತು ಸ್ಥಳ ತಿಳಿಸಿ.

ರಮೇಶ್ Jul 25, 2019 02:40 PM

ಅಣಬೆ ಬೇಸಾಯ ಪದ್ಧತಿ ಬಗ್ಗೆ ಪೂರ್ಣ ಪ್ರಮಾಣದ ಮಾಹಿತಿ ನೀಡಿ

ಗಿರೀಶ Jul 18, 2019 10:59 AM

ನಾನು ದೊಡ್ಡ ಪ್ರಮಾಣದಲ್ಲಿ ಅಣಬೆ ಬೇಸಾಯ ಮಾಡಲು ಬಯಸುತ್ತದೆ ,ಇದರ ಬಗ್ಗೆ ಮಾಹಿತಿ ತಿಳಿಸಿ

Sumithra Dec 26, 2018 03:55 PM

ನಾನು ಅಣಬೆ ಬೇಸಾಯ ಪದ್ಧತಿಯನ್ನು ತಿಳಿದುಕೊಂಡು ಉದ್ಯೋಗ ಮಾಡಲು ಬಯಸುತ್ತೇನೆ, ದಯವಿಟ್ಟು ಇದರ ಬಗ್ಗೆ ಹೆಚ್ಚಿನ ಮಾಹಿತಿ ನೀಡಿ

ಟಿಪ್ಪಣಿ ಸೇರಿಸು

(ಮೇಲಿನ ವಿಷಯದ ಬಗ್ಗೆ ಟಿಪ್ಪಣಿ/ ಸಲಹೆಗಳಿದ್ದರೆ, ದಯವಿಟ್ಟು ಅದನ್ನು ಇಲ್ಲಿ ಹಂಚಿಕೊಳ್ಳಿ)

Enter the word
ನೇವಿಗೇಶನ್‌
Back to top