ಹೂರಣಕ್ಕೆ ನೇರ ಹೋಗಿ | Skip to navigation

ವಿಕಾಸ್‌ಪಿಡಿಯಾ

ಹಂಚಿಕೊಳ್ಳಿ
ನೋಟಗಳು
  • ಸ್ಥಿತಿ : ಪರಿಷ್ಕರಣೆಗೆ ಮುಕ್ತ ವಾಗಿದೆ

ರೇಷ್ಮೆ ಕೃಷಿ

ಹಿಪ್ಪೆ ನೇರಳೆ ಬೆಳೆ ರೇಷ್ಮೆ ಹುಳು ಸಾಕಣೆ ಮಾಹಿತಿ ,ಚಾಕಿ ಸಾಕಣೆ,ಕಕೂನು ಉತ್ಪಾದನೆ ಯ ಆರ್ಥಿಕತೆ ಮಾಹಿತಿಯನ್ನು ಇಲ್ಲಿ ತಿಳಿಸಲಾಗಿದೆ.

ಹಿಪ್ಪೆ ನೇರಳೆ ಬೆಳೆ ರೇಷ್ಮೆ ಹುಳು ಸಾಕಣೆ
ಹಿಪ್ಪೆ ನೇರಳೆ ಬೆಳೆ ರೇಷ್ಮೆ ಹುಳು ಸಾಕಣೆ ಬಗ್ಗೆ ವಿವರಿಸಲಾಗಿದೆ.
ಕಕೂನು ಉತ್ಪಾದನೆ ಯ ಆರ್ಥಿಕತೆ
ಕಕೂನು ಉತ್ಪಾದನೆ ಯ ಆರ್ಥಿಕತೆ ಬಗ್ಗೆ ತಿಳಿಸಲಾಗಿದೆ.
ಚಾಕಿ ಸಾಕಣೆ
ಚಾಕಿ ಎಂದರೆ ರೇಷ್ಮೆ ಹುಳು ಸಾಕಣೆಯ ಮೊದಲೆರಡು ಹಂತಗಳು. ಚಾಕಿ ಹುಳುಗಳನ್ನು ಕ್ರಮವಾಗಿ ಸಾಕದಿದ್ದರೆ,ಮುಂದಿನ ಹಂತದ ಬೆಳೆ ನಷ್ಟವಾಗುವುದು. ಆದ್ದರಿಂದ ಚಾಕಿಯು ಅತ್ಯಂತ ಸೂಕ್ಷ್ಮವಾದ ಅವಧಿಯಾಗಿದೆ. ಆಗ ನಿಗದಿ ಪಡಿಸಿದ ಉಷ್ಣತೆ ಮತ್ತು ತೇವಾಂಶ , ಸ್ವಚ್ಛ ಪರಿಸ್ಥಿತಿ, ಗುಣ ಮಟ್ಟದ ಮೃದು ಎಲೆಗಳು, ಉತ್ಪಾದನೆ ಸೌಲಭ್ಯಗಳು ಎಲ್ಲಕ್ಕೂ ಮಿಗಿಲಾಗಿ ತಾಂತ್ರಿಕ ಕೌಶಲ್ಯ ಅಗತ್ಯ.
ಹಿಪ್ಪುನೇರಳೆ
ಹಿಪ್ಪುನೇರಳೆ ಸೊಪ್ಪು ರೇಷ್ಮೆ ಹುಳುವಿನ ಆಹಾರದ ಏಕೈಕ ಮೂಲ.
ಮಣ್ಣು ಪರೀಕ್ಷೆ
ಮಣ್ಣು ಪ್ರಕೃತಿದತ್ತವಾದ ನಿಸರ್ಗದ ಅಮೂಲ್ಯ ಸಂಪತ್ತು. ಸಸ್ಯಗಳಿಗೆ ಪೋಷಕಾಂಶಗಳನ್ನು ಒದಗಿಸುವ ಶಕ್ತಿಗೆ ಮಣ್ಣಿನ ಫಲವತ್ತತೆ ಎನ್ನುತ್ತೇವೆ.
ಬೇಸಾಯ
ಹಿಪ್ಪುನೇರಳೆ ತೋಟವನ್ನು ಒಮ್ಮೆ ನಾಟಿ ಮಾಡಿದಲ್ಲಿ ಸೂಕ್ತ ಬೇಸಾಯ ಕ್ರಮಗಳೊಂದಿಗೆ 15-20 ವರ್ಷಗಳವರೆಗೆ ಸತತವಾಗಿ ಇಳುವರಿಯನ್ನು ನಿರೀಕ್ಷಿತ ಮಟ್ಟದಲ್ಲಿ ಪಡೆಯಬಹುದು.
ಕೀಟಗಳು
ಮುಂಗಾರು ಮತ್ತು ಮುಂಗಾರಿನ ನಂತರ ಈ ಕೀಟದ ಹಾವಳಿ ಕಂಡುಬರುತ್ತದೆ.
ಸೋಂಕು ನಿವಾರಣೆ ಮತ್ತು ನೈರ್ಮಲ್ಯತೆ
ಯಶಸ್ವಿ ರೇಷ್ಮೆ ಹುಳು ಸಾಕಣೆಗೆ ರೋಗಮುಕ್ತ ಪರಿಸರ, ಗುಣಮಟ್ಟದ ಹಿಪ್ಪುನೇರಳೆ ಸೊಪ್ಪಿನಷ್ಟೇ ಪ್ರಾಮುಖ್ಯ. ಏಕಕೋಶ ಜೀವಿ, ಶಿಲೀಂಧ್ರಗಳು, ಬ್ಯಾಕ್ಟೀರಿಯಾ ಮತ್ತು ವೈರಸ್‍ಗಳಿಂದ ರೇಷ್ಮೆ ಹುಳುಗಳಿಗೆ ರೋಗಗಳು ಬರುತ್ತವೆ.
ತಳಿಗಳು
ಗುಣಮಟ್ಟದ ರೇಷ್ಮೆ ಉತ್ಪಾದನೆ ಮತ್ತು ಉತ್ಪಾದಕತೆ ಗಮನದಲ್ಲಿಟ್ಟುಕೊಂಡು ರೇಷ್ಮೆ ಸಂಶೋಧನಾಲಯಗಳು ರೇಷ್ಮೆ ಹುಳುವಿನ ಹಲವಾರು ಹೊಸ ತಳಿಗಳನ್ನು ಅಭಿವೃದ್ಧಿಪಡಿಸಿವೆ.
ಪ್ರೌಢ ರೇಷ್ಮೆ
ಗುಣಮಟ್ಟದ ರೇಷ್ಮೆ ಉತ್ಪಾದನೆಗೆ ವೈಜ್ಞಾನಿಕ ಬೇಸಾಯ ಕ್ರಮಗಳ ಜೊತೆಗೆ ನೂತನ ತಾಂತ್ರಿಕತೆಗಳನ್ನೊಳಗೊಂಡ ರೇಷ್ಮೆ ಹುಳು ಸಾಕಾಣಿಕೆ ಬಹು ಮುಖ್ಯ ಪಾತ್ರವಹಿಸುತ್ತದೆ.
ನೇವಿಗೇಶನ್‌
Back to top