অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಕಕೂನು ಉತ್ಪಾದನೆ ಯ ಆರ್ಥಿಕತೆ

ಕಕೂನು ಉತ್ಪಾದನೆ ಯ ಆರ್ಥಿಕತೆ (ಒಂದು ಎಕರೆ)

ಹಿಪ್ಪೆ ನೇರಳೆತೋಟದ ನಿರ್ಮಾಣ ವೆಚ್ಚ ( ಮೊದಲ ವರ್ಷ)

ಕ್ರ.ಸಂ

ವಿವರ

ಮೌಲ್ಯ(ರೂ.)

1

ಉಳುಮೆ

1500.00

2

ಅಂತಿಮ ಭೂಮಿ ತಯಾರಿ

400.00

3

ಕೊಟ್ಟಿಗೆ ಗೊಬ್ಬರ(8ಟನ್) @ ರೂs.500/ಟನ್.

4000.00

4

ಹಿಪ್ಪೆನೇರಳೆ ಸಸಿಗಳು- 6000 ಎಳೆ ಸಸಿಗಳು @ Rs.0.50/ಸಸಿಗೆ

3000.00

5

ಟ್ರಾಕ್ಟರಿನಿಂದ ಕಾಲುವೆ ತೋಡಿಸುವುದು (4ಗಂಟೆhr)ಮತ್ತು ನಾಟಿ

2200.00

6

ಗೊಬ್ಬರ (100ಕೆಜಿ ಅಮೊನಿಯಂ ಸಲ್ಫೇಟ್; 125ಕೆಜಿ ಸಿಂಗಲ್ ಸುಪರ್ ಫಾಸ್ಫೇಟ್ ಮತ್ತು 35 ಕೆಜಿ ಮುರೇಟ್ ಅಫ್ ಪೊಟಾಷ್

1036.00

7

ಗೊಬ್ಬರ ಹಾಕಲು ಖರ್ಚು

120.00

8

ನಿರಾವರಿ

1500.00

9

ಹೊಯಿಂಗ್ / ಕಳೆ 3ಸಲ

1800.00

10

ಇತರ ಖರ್ಚುಗಳು

500.00

 

ಮೊತ್ತ

16056.00

ಚ ನಿರ್ವಹಣಾ ವೆಚ್ಚ ಎರಡನೆ (ವರ್ಷದಿಂದ)

ಕ್ರ. ಸಂ.

ವಿವರ

ಮೌಲ್ಯ(ರೂ

A.

ಅಯ್ಕೆ ಅವಕಾಶಕಾಶದ ವೆಚ್ಚಗಳು ವಚ್

 

1

ಕೊಟ್ಟಿಗೆ ಗೊಬ್ಬರ (8 ಟನ್)

4000.00

2

ಗೊಬ್ಬರವೆಚ್ಚ @600ಕೆಜಿ ಅಮೊನಿಯಂ ಸಲ್ಫೇಟ್;300ಕೆಜಿ ಸಿಂಗಲ್ ಸುಪರ್ ಫಾಸ್ಫೇಟ್ ಮತ್ತು 80ಕೆಜಿ ಮುರೇಟ್ ಅಫ್ ಪೊಟಾಷ್

5538.80

3

ಗೊಬ್ಬರ ಹಾಕುವ ಖರ್ಚು

1200.00

4

ವ್ಯವಸಾಯದ ನೀರಿನ ಖರ್ಚು

5000.00

5

ನೀರಾವರಿ

3600.00

6

ಕಳೆತೆಗೆಯುವುದು

3400.00

7

ಕುಡಿ ಕೀಳುವುದು

7200.00

8

ಸಸ್ಯದ ಪ್ರೂನಿಂಗ್ ಮತ್ತು ಶುಚಿ

600.00

9

ಭೂಕಂದಾಯ

50.00

10

ಇತರೆ

500.00

11

ಕಾಯ್ ನಿರ್ವಹಣಾ ಬಮಸವಾಳದ ಮೇಲಿನ ಬಡ್ಡಿl

621.78

 

ಮಾರ್ಪಾಡಾಗುವ ವೆಚ್ಚಗಳ ಮೊತ್ತ

31710.58

B.

ನಿಗದಿತ ವೆಚ್ಚ

 

 

ಹಿಪ್ಪೆ ನೇರಳೆತೋಟದ ನಿರ್ಮಾಣ ವೆಚ್ಚ

1070.42

 

ಎಲೆಗಳ ಉತ್ಪಾದನಾ ಒಟ್ಟು ವೆಚ್ಚ

32781.00

 

ಒಂದು ಕೆಜಿ ಎಲೆಗಳಿಗೆ ಒಟ್ಟು ವೆಚ್ಚ

1.64

ಕಟ್ಟಡ ಮತ್ತು ಸಾಕಣೆ ಅಸ್ತಿ 300 ಡಿಎಪ್ ಎಲ್ ಗಳಿಗೆ

ಕ್ರ.ಸಂ.

ಸಾಕಣೆ ಕಟ್ಟಡ/ ಉಪಕರಣಗಳು

ಸಂಖ್ಯೆ  / ಬೇಕಾದ ಪ್ರಮಾಣ

ದರ (Rs)

ಮೌಲ್ಯ (Rs)

ಜೀವಾವಧಿ

ಸವಕಳಿ

 

ಕಟ್ಟಡ ಗಳು

 

 

 

 

 

1

ಬೆಳೆದಹುಳುಗಳ ಸಾಕಣೆ ಮನೆ , ಚಾಕಿ ಮತ್ತುಎಲೆಗಳ ಉಗ್ರಾಣ ಸೇರಿದಂತೆ  (ಚ. ಅಡಿ)

1300

250.00

325000.00

30

10833.33

2

ವರಾಂಡ(ಚ. ಅಡಿ)

300

50.00

15000.00

15

1000.00

 

ಒಟ್ಟು

 

 

340000.00

11833.33

ಉಪಕರಣಗಳು

 

 

 

 

 

1

ವಿದ್ಯುತ್ ಸ್ಪ್ರೆಯರ್

1

6000.00

6000.00

10

600.00

2

ಮುಸುಕು

1

2000.00

2000.00

5

400.00

3

ರೂಮು ಹೀಟರ್

3

750.00

2250.00

5

450.00

4

ಹ್ಯುಮಿಡಿಫೈರ್

3

1500.00

4500.00

5

900.00

5

ಗ್ಯಾಸ್ ಫ್ಲೇಮ್ ಗನ್

1

500.00

500.00

5

100.00

6

ಮೊಟ್ಟೆ ಸಾಗಣೆ ಚೀಲ

1

150.00

150.00

5

30.00

7

ಚಾಕಿ ಸಾಕಣೆ ಸ್ಟ್ಯಾಂಡುಗಳು

2

500.00

1000.00

10

100.00

8

ಮರದ ಸಾಕಣೆ ತಟ್ಟೆಗಳು

24

150.00

3600.00

10

360.00

9

ಅಹಾರ ನೀಡುವ ಸ್ಟ್ಯಾಂಡುಗಳು

1

100.00

100.00

5

20.00

10

ಎಲೆ ಕತ್ತರಿಸುವ ಹಲಗೆ

1

250.00

250.00

5

50.00

11

ಚಾಕುಗಳು

1

50.00

50.00

2

25.00

12

ಎಲೆ ಛೇಂಬರ್

1

1000.00

1000.00

5

200.00

13

ಯಾಂಟ್ ವೆಲ್ಲ್

42

25.00

1050.00

5

210.00

14

ಚಾಕಿ ಬೆಡ್ ಶುಚಿ ಮಾಡುವ ಪರದೆಗಳು

48

20.00

960.00

5

192.00

15

ಕಸದ ಬುಟ್ಟಿ/ ವಿನೈಲ್ ಹಾಳೆಗಳು

2

250.00

500.00

2

250.00

16

ಪ್ಲಾಸ್ಟಿಕ್ ಬೇಸಿನ್ನುಗಳು

2

50.00

100.00

2

50.00

17

ಎಲೆ ಸಂಗ್ರಹ ಬುಟ್ಟಿ

2

50.00

100.00

2

50.00

18

ಕುಡಿ ಸಾಕಣೆ ಯಾರ್ಕಗಳು  (45 ft X 5 ft, 4 tier)

2

1500.00

3000.00

10

300.00

19

ನೈಲಾನು ಪರದೆಗಳು

1

1500.00

1500.00

5

300.00

20

ರೋಟರಿ ಮೌಂಟೇಜುಗಳು

105

240.00

25200.00

5

5040.00

21

ಪ್ಲಾಸ್ಟಿಕ್ಇಂಕುಬೇಷನ್ ಫ್ರೇಮುಗಳು

6

50.00

300.00

5

60.00

22

ಪ್ಲಾಸ್ಟಿಕ್ ಬಕೆಟ್ ಗಳು

2

50.00

100.00

2

50.00

 

ಮೊತ್ತ

 

 

54210.00

 

9737.00

 

ಒಟ್ಟು ಮೊತ್ತ

 

 

394210.00

 

21570.33

ರೇಷ್ಮೆ ಹುಳು ಸಾಕಣೆಯ ವೆಚ್ಚ ಮತ್ತು ಅದಾಯಗಳ

ಕ್ರ.ಸಂ

ವಿವರ

ವೆಚ್ಚ/ಆದಾಯ

ಎ.

ಮಾರ್ಪಾಡಾಗುವ ವೆಚ್ಚಗಳು

 

1

ಎಲೆ

32781.00

2

ಮೊಟ್ಟೆಗಳು (1500 ಡಿ.ಎಫ್.ಎಲ್.ಎಸ್)

4200.00

3

ಪೂತಿ ನಾಶಕಗಳು

7425.00

4

ಕೂಲಿ(@ 25 MD/100 ಡಿ.ಎಫ್.ಎಲ್.ಎಸ್)

16875.00

5

ಸಾಗಣಿಕೆ ಮತ್ತು ಮರಾಟ

1580.00

6

ಇತರ ವೆಚ್ಚಗಳು

500.00

7

ಕಾರ್ಯ ನಿರ್ವಹಣಾ ಬಂಡವಾಲದ ಮೇಲಿನ ಬಡ್ಡಿ

305.80

 

ಒಟ್ಟು ಮಾಡಲಾಗುವ ವೆಚ್ಚಗಳು

63666.80

B.

ನಿಗದಿತ ವೆಚ್ಚಗಳು

 

 

ಕಟ್ಟಡ ಮತ್ತು ಉಪಕರನಗಳ ಸವಕಳಿ ಮತ್ತು  ನಿಗದಿತ ವೆಚ್ಚದ ಮೆಲಿನ ಬಡ್ಡಿ

21570.33

 

ಒಟ್ಟು ವೆಚ್ಚ

85237.13

C.

ಆದಾಯ

 

 

ಕಕೂನು ಉತ್ಪನ್ನ

60.00

 

ಕಕೂನಿನ ಸರಾಸರಿ ಬೆಲೆ

120.00

 

ಕಕೂನಿನಉತ್ಪಾದನೆ

900.00

 

ಕಕೂನಿನಿಂದ ಆದಾಯ

108000.00

 

ಉಪ ಉತ್ಪನ್ನಗಳಿಂದ ಆದಾಯ

5400.00

 

ಒಟ್ಟು ಆದಾಯ

113400.00

 

ನಿವ್ವಳ ಆದಾಯ

28162.87

 

ಲಾಭ : ವೆಚ್ಚದ ಪ್ರಮಾಣ

1.33

ಮೂಲ: ಪೋರ್ಟಲ್ ತಂಡ

ಕೊನೆಯ ಮಾರ್ಪಾಟು : 6/20/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate