অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಹಿಪ್ಪೆ ನೇರಳೆ ಬೆಳೆ ರೇಷ್ಮೆ ಹುಳು ಸಾಕಣೆ

ಹಿಪ್ಪೆ ನೇರಳೆ ಬೆಳೆ ರೇಷ್ಮೆ ಹುಳು ಸಾಕಣೆ

ಹಿಪ್ಪೆ ನೇರಳೆಯನ್ನು ವಿವಿಧ ಹವಮಾನದಲ್ಲಿ ಬೇರೆ ಬೇರೆ ರೀತಿಯ ಮಣ್ಣುಗಳಲ್ಲಿ ಬೆಳೆಯಬಹುದು. ಉತ್ತ ಮ ಗುಣ ಮಟ್ಟದ ಎಲೆಗಳ ಬೆಳೆಯು ಯಶಸ್ವಿ ಗೂಡುಗಳ ಉತ್ಪಾದನೆಗೆ ಅವಶ್ಯ . ಇದಕ್ಕಾಗಿ ಹಲವು ಕಾರ್ಯವಿಧಾನಗಳ ಅನುಸರಣೆ ಅಗತ್ಯ.ರೇಷ್ಮೆ ಹುಳುಗಳು ತಮ್ಮ ಲಾರ್ವ ಅವಸ್ಥೆಯಲ್ಲಿ ಐದು ವಿವಿಧ ಹಂತಗಳನ್ನು ಹಾದು ಹೋಗುವವು. ಆ ವಿವಿದ ಅವಸ್ಥೆ ಗಳಲ್ಲಿರುವವು. ಲಾರ್ವ ಅವಧಿಯಲ್ಲಿ ವಿಶೇಷವಾಗಿ ವಿನ್ಯಾಸ ಮಾಡಿದ ಸಾಕಣೆ ಕೊಟ್ಟಡಿ ಮತ್ತು ಅತ್ಯಂತ ಹೆಚ್ಚಿನ ಕಾಳಜಿ, ಸಮಯಕ್ಕೆ ಸರಿಯಾದ ನಿರ್ವಹಣೆಯಾಗ ಬೇಕು.ಆಗ ಮಾತ್ರ ಅತ್ಯುತ್ತಮ ರೇಷ್ಮೆ ಸಿಗುವುದು.

ಉತ್ತಮ ರೀತಿಯಲ್ಲಿ ಉಪ್ಪುನೇರಳೆ ಮತ್ತು ರೇಷ್ಮೆಹುಳು ಬೆಳೆಯವುದು ಹೇಗೆಯೆ0ಬುದರ ಬಗ್ಗೆ ವಿವರವಾದ ಮಾಹಿತಿಗಾಗಿ ಈ ಕೆಳಗಿನವುಗಳನ್ನು ಓದಿ:

ರೇಷ್ಮೆ ಬೆಳೆಯಲು ಅತ್ಯುತ್ತಮ ಆಚರಣೆಗಳು

ಹಿಪ್ಪನೇರಳೆಯ ದೊಡ್ಡ ಪ್ರಮಾಣದ ಉತ್ಪಾದನೆ

ಮೂಲ: ಪೋರ್ಟಲ್ ತಂಡ

ಕೊನೆಯ ಮಾರ್ಪಾಟು : 4/6/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate