ಜಾನುವಾರು ವಿಮೆಯ ಸುತ್ತಮುತ್ತ
ವಿಶ್ವದ ಶಕ್ತಿಯ 80 % ಬೇಡಿಕೆಯನ್ನು ಪಳೆಯುಳಿಕೆ ಇಂಧನ ಮೂಲದಿಂದ ಪೂರೈಕೆಯಾಗುತ್ತಿದೆ. ಅದು ದಿನೇ ದಿನೇ ಹೆಚ್ಚುತ್ತಿರುವ ಬಳಕೆಯಿಂದಾಗಿ ನಶಿಸುವತ್ತ ಸಾಗಿದೆ.
ವ್ಯವಸಾಯಕ್ಕೆ ಯೋಗ್ಯವಲ್ಲದ ಬರಡು ಜಮೀನುಗಳು, ಹಳ್ಳ ಸಾಲುಗಳು, ಕಲ್ಲು ಗುಡ್ಡಗಳ ಜಮೀನುಗಳಲ್ಲಿ ಹಲವಾರು ಖುಷ್ಕಿ ತೋಡದ ಬೆಳೆಗಳನ್ನು ಬೆಳೆದು ರೈತರು ಆರ್ಥಿಕ ಸ್ಥಿತಿಯನ್ನು ಉತ್ತಮಪಡಿಸಿಕೊಳ್ಳಲು ಅವಕಾಶವಿದೆ.
ರಾಷ್ಟ್ರೀಯ ವ್ಯವಸಾಯ ವಿಮಾ ಯೋಜನೆ ರಾಷ್ಟ್ರೀಯ ಕೃಷಿ ವಿ ಮಾ ಯೋಜನೆಗಳ ಉದ್ದೇಶಗಳು,ಪ್ರಮುಖ ಅಂಶಗಳ ಬಗ್ಗೆಗಿನ ಮಾಹಿತಿ ಇಲ್ಲಿ ಲಭ್ಯವಿಧೆ.
ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆಯು, ವಿಮೆ ಮಾಡಿದ ರೈತರಿಗೆ ಹವಾಮಾನದ ಪ್ರಕೋಪಗಳಾದ ಅತಿ ವೃಷ್ಟಿ, ಅನಾವೃಷ್ಟಿ , ಉಷ್ಣತೆ , ಹಿಮ ತೇವಾಂಶ ಮೊದಲಾದವುಗಳಿಂದ ಆಗ ಬಹುದಾದ ಬೆಳೆ ನಷ್ಟದ ಕಷ್ಟ ಕೋಟಲೆಗಳನ್ನು ಕಡಿಮೆ ಮಾಡುವುದು.
ಹವಾಮಾನ ವಿಮೆಯು( ಹಿಂಗಾರು) ವ್ಯತಿರಿಕ್ತ ಹವಾ ಮಾನದ ಪರಿಣಾಮವಾಗಿ ತೊಂದರೆಗೆ ಒಳಗಾಗುವ ವ್ಯಕ್ತಿಗತ ರೈತರು ಮತ್ತ ಸಂಸ್ಥೆಗಳಿಗೆ ಪರಿಣಾಮಕಾರಿಯಾದ ನಷ್ಟನಿರ್ವಹಣೆಯ ತಂತ್ರ ಒದಗಿಸುತ್ತದೆ