ತರಕಾರಿಗಳು ದೈನಂದಿನ ಜೀವನದಲ್ಲಿ ಅತಿ ಮುಖ್ಯ ಸ್ಥಾನವನ್ನು ಪಡೆದಿವೆ. ಅದೂ ವಿಶೇಷವಾಗಿ ಶಾಖಾಹಾರಿಗಳ ಆಹಾರದಲ್ಲಿ. ತರಕಾರಿಗಳು ಪೌಷ್ಟಿಕತೆಯನ್ನು ಹೆಚ್ಚಿಸುವುದು ಮಾತ್ರ ಅಲ್ಲ ಆಹಾರಕ್ಕೆ ರುಚಿಯನ್ನುಕೊಡುತ್ತವೆ.ಆಹಾರತಜ್ಞರ ಪ್ರಕಾರ ಸಮತೋಲನ ಆಹಾರದಲ್ಲಿ , ಪ್ರತಿ ವಯಸ್ಕನೂ 85ಗ್ರಾಮ ಹಣ್ಣುಗಳನ್ನು ಮತ್ತು 300 ಗ್ರಾಂ ತರಕಾರಿಯನ್ನೂ ದಿನವೂ ಸೇವಿಸಲೇ ಬೇಕು. ಅದರೆ ನಮ್ಮದೇಶದ ಸಧ್ಯದ ತರಕಾರಿ ಉತ್ಪಾದನೆಯಿಂದ ದಿನ ಒಂದಕ್ಕೆ ತಲಾ of 120 ಗ್ರಾಂ ತರಕಾರಿ ಮಾತ್ರ ಒದಗಿಸಬಹುದು.
ಮೇಲೆ ಇರುವ ವಾಸ್ತವಾಂಶಗಳನ್ನು ಗಮನಿಸಿ ನಮಗೆ ಬೇಕಾದ ತರಕಾರಿಯನ್ನು ನಮ್ಮ ಹಿತ್ತಲಿನಲ್ಲಿಯೇ ಬೆಳೆಯವುದು ಉತ್ತಮ ಇದಕ್ಕೆ ಲಭ್ಯವಿರುವ ಸಿಹಿ ನೀರಿನ ಜತೆ ವ್ಯರ್ಥವಾಗುವ ಅಡುಗೆಮನೆ ಮತ್ತು ಬಚ್ಚಲಿನ ನೀರನ್ನು ಬಳಸಬಹುದು. ಇದು ನಮ್ಮ ಆರೋಗ್ಯಕ್ಕೆ ಮಾರಕವಾಗಬಹುದಾದ ನಿಂತ ನೀರನ್ನು ಸೂಕ್ತವಾಗಿ ಬಳಸುವುದರಿಂದ ಪರಿಸರ ಮಾಲಿನ್ಯವೂ ತಪ್ಪುತ್ತದೆ. ಜತೆಗೆ ನಮಗೆ ಬೇಕಾದ ತರಕಾರಿಯನ್ನು ನಾವೆ ಬೆಳೆಯ ಬಹುದು.ಕೃಷಿಯು ಬಹುಸಣ್ಣ ಪ್ರಮಾಣ ದಲ್ಲಾಗುವುದರಿಂದ ಕೀಟ ಮತ್ತು ರೋಗ ಬಾಧೆಯನ್ನು ತಡೆಯುವುದು ಸುಲಭ. ರೋಗ ಪೀಡತ ಭಾಗವನ್ನು ತೆಗೆದುಹಾಕಬಹುದು ಮತ್ತು ರಸಾನಿಕಗಳ ಬಳಕೆ ಮಾಡದೆ ಇರುವುದರಿಂದ ಕೀಟನಾಶಕ ಮತ್ತು ರಸಾಯನಿಕಗಳು ನಮ್ಮದೇಹವನ್ನು ತರಕಾರಿಗಳ ಮೂಲಕ ಸೇರುವುದು ತಪ್ಪುತ್ತದೆ.
ಕೈತೋಟದ ಸ್ಥಳದ ಆಯ್ಕೆಗೆ ಸೀಮಿತ ಅವಕಾಶವಿದೆ. ಅಂತಿಮ ಆಯ್ಕೆ ಸಾಧಾರಣವಾಗಿ ಹಿತ್ತಿಲು. ಇದು ಬಹು ಅನುಕೂಲವಾದದು. ಮನೆಯ ಎಲ್ಲ ಸದಸ್ಯರು ಬಿಡುವಿದ್ದಾಗ ತರಕಾರಿ ಸಸ್ಯಗಳಕಡೆ ಗಮನ ಕೊಡಬಹುದು.ಅಡುಗೆ ಮನೆ ಮತ್ತು ಬಚ್ಚಲ ನೀರನ್ನು ಅವುಗಳತ್ತ ಸುಲಭವಾಗಿ ಹಾಯಿಸಬಹುದು. ಕೈತೋಟದ ಅಳತೆಯು . ಲಭ್ಯವಿರುವ ಜಾಗ ಮತ್ತು ಎಷ್ಟು ಜನರಿಗೆ ತರಕಾರಿ ಬೆಳೆಯ ಬೇಕು ಎಂಬ ಅಂಶಗಳನ್ನು ಅವಲಂಬಿಸಿದೆ.ಕೈತೋಟದ ಅಕಾರಕ್ಕೆ ಯಾವುದೆ ನಿರ್ಧಿಷ್ಟ ಮಾದರಿ ಇಲ್ಲ.ಸಾಧ್ಯವಾದಕಡೆ ಆಯತಾಕಾರವಿದ್ದರೆ ಉತ್ತಮ. ಸರಣಿ ಬೆಳೆ ಮತ್ತು ಅಂತರ್ ಬೆಳೆಗಳಿಂದ ಐದು ಸೆಂಟು ಜಾಗದಲ್ಲಿ 4-5 ಸದಸ್ಯರು ಇರುವ ಕುಟುಂಬಕ್ಕೆ ಸಾಕಾಗುವಗುವ ತರಕಾರಿ ಬೆಳೆಯ ಬಹುದು.

ಮೊದಲು ಗುದ್ದಲಿಯಿಂದ 30-40 ಸೆ.ಮಿ ಆಳ ಅಗೆಯಿರಿ. ಕಲ್ಲುಗಳು, ಪೊದೆಗಳು ಮತ್ತುಸರ್ವಕಾಲಿಕ ಕಳೆಗಳನ್ನು ತೆಗೆದು ಹಾಕಿ. 100ಕೆಜಿ ಕೊಟ್ಟಿಗೆ ಗೊಬ್ಬರ, ಅಥವ ಎರೆ ಗೊಬ್ಬರ ಹಾಕಿ. ಮಣ್ಣಿನೊಡನೆ ಚೆನ್ನಾಗಿ ಬೆರಸಿ. ಮುರಿ ಮತ್ತು ಸಾಲುಗಳನ್ನು 45 ಸೆಮಿ ಅಥವ 60 ಸೆಮಿ ಅಂತರದಲ್ಲಿ ಅಗತ್ಯಕ್ಕೆತಕ್ಕಂತೆ ಮಾಡಿ.

ಪ್ಲಾಟು ಸಂ |
ತರಕಾರಿಯ ಹೆಸರು |
ಹಂಗಾಮು |
01. |
ಟಮೆಟೋ ಮತ್ತು ಈರುಳ್ಳಿ |
ಜೂನ್ - ಸೆಪ್ಟಂಬರ್. |
02 |
ಬದನೆ ಕಾಯಿ |
ಜೂನ್ - ಸೆಪ್ಟಂಬರ್. |
03. |
ಮೆಣಸಿನಕಾಯಿ ಮತ್ತು ಗಜ್ಜರಿ |
ಜೂನ್ -ಸೆಪ್ಟಂಬರ್.. |
04. |
ಬೆಂಡಿ ಕಾಯಿಮತ್ತು ಗಜ್ಜರಿ |
ಜೂನ್ -ಆಗಷ್ಟ. |
05. |
ಬಳ್ಳಾರಿ ಈರುಳ್ಳಿ |
ಜೂನ್ -ಆಗಷ್ಟ. |
06. |
ಬದನೆ ಮತ್ತು ಬಿಟು ರೂಟು |
ಜೂನ್.- ಸೆಪ್ಟಂಬರ್ . |
07. |
ಬಳ್ಳಾರಿ ಈರುಳ್ಳಿ |
ಜುಲೈ.- ಆಗಷ್ಟ. |
08. |
ಲಬ್ ಲಬ್ (ಪೊದೆ ರೀತಿ) |
ಜೂನ್ .- ಆಗಷ್ಟ. |
ತರಕಾರಿಗಳು ದೈನಂದಿನ ಜೀವನದಲ್ಲಿ ಅತಿ ಮುಖ್ಯ ಸ್ಥಾನವನ್ನು ಪಡೆದಿವೆ. ಅದೂ ವಿಶೇಷವಾಗಿ ಶಾಖಾಹಾರಿಗಳ ಆಹಾರದಲ್ಲಿ. ತರಕಾರಿಗಳು ಪೌಷ್ಟಿಕತೆಯನ್ನು ಹೆಚ್ಚಿಸುವುದು ಮಾತ್ರ ಅಲ್ಲ ಆಹಾರಕ್ಕೆ ರುಚಿಯನ್ನುಕೊಡುತ್ತವೆ.ಆಹಾರತಜ್ಞರ ಪ್ರಕಾರ ಸಮತೋಲನ ಆಹಾರದಲ್ಲಿ , ಪ್ರತಿ ವಯಸ್ಕನೂ 85ಗ್ರಾಮ ಹಣ್ಣುಗಳನ್ನು ಮತ್ತು 300 ಗ್ರಾಂ ತರಕಾರಿಯನ್ನೂ ದಿನವೂ ಸೇವಿಸಲೇ ಬೇಕು. ಅದರೆ ನಮ್ಮದೇಶದ ಸಧ್ಯದ ತರಕಾರಿ ಉತ್ಪಾದನೆಯಿಂದ ದಿನ ಒಂದಕ್ಕೆ ತಲಾ of 120 ಗ್ರಾಂ ತರಕಾರಿ ಮಾತ್ರ ಒದಗಿಸಬಹುದು.
ಮೇಲೆ ಇರುವ ವಾಸ್ತವಾಂಶಗಳನ್ನು ಗಮನಿಸಿ ನಮಗೆ ಬೇಕಾದ ತರಕಾರಿಯನ್ನು ನಮ್ಮ ಹಿತ್ತಲಿನಲ್ಲಿಯೇ ಬೆಳೆಯವುದು ಉತ್ತಮ ಇದಕ್ಕೆ ಲಭ್ಯವಿರುವ ಸಿಹಿ ನೀರಿನ ಜತೆ ವ್ಯರ್ಥವಾಗುವ ಅಡುಗೆಮನೆ ಮತ್ತು ಬಚ್ಚಲಿನ ನೀರನ್ನು ಬಳಸಬಹುದು. ಇದು ನಮ್ಮ ಆರೋಗ್ಯಕ್ಕೆ ಮಾರಕವಾಗಬಹುದಾದ ನಿಂತ ನೀರನ್ನು ಸೂಕ್ತವಾಗಿ ಬಳಸುವುದರಿಂದ ಪರಿಸರ ಮಾಲಿನ್ಯವೂ ತಪ್ಪುತ್ತದೆ. ಜತೆಗೆ ನಮಗೆ ಬೇಕಾದ ತರಕಾರಿಯನ್ನು ನಾವೆ ಬೆಳೆಯ ಬಹುದು.ಕೃಷಿಯು ಬಹುಸಣ್ಣ ಪ್ರಮಾಣ ದಲ್ಲಾಗುವುದರಿಂದ ಕೀಟ ಮತ್ತು ರೋಗ ಬಾಧೆಯನ್ನು ತಡೆಯುವುದು ಸುಲಭ. ರೋಗ ಪೀಡತ ಭಾಗವನ್ನು ತೆಗೆದುಹಾಕಬಹುದು ಮತ್ತು ರಸಾನಿಕಗಳ ಬಳಕೆ ಮಾಡದೆ ಇರುವುದರಿಂದ ಕೀಟನಾಶಕ ಮತ್ತು ರಸಾಯನಿಕಗಳು ನಮ್ಮದೇಹವನ್ನು ತರಕಾರಿಗಳ ಮೂಲಕ ಸೇರುವುದು ತಪ್ಪುತ್ತದೆ.
ಕೈತೋಟದ ಸ್ಥಳದ ಆಯ್ಕೆಗೆ ಸೀಮಿತ ಅವಕಾಶವಿದೆ. ಅಂತಿಮ ಆಯ್ಕೆ ಸಾಧಾರಣವಾಗಿ ಹಿತ್ತಿಲು. ಇದು ಬಹು ಅನುಕೂಲವಾದದು. ಮನೆಯ ಎಲ್ಲ ಸದಸ್ಯರು ಬಿಡುವಿದ್ದಾಗ ತರಕಾರಿ ಸಸ್ಯಗಳಕಡೆ ಗಮನ ಕೊಡಬಹುದು.ಅಡುಗೆ ಮನೆ ಮತ್ತು ಬಚ್ಚಲ ನೀರನ್ನು ಅವುಗಳತ್ತ ಸುಲಭವಾಗಿ ಹಾಯಿಸಬಹುದು. ಕೈತೋಟದ ಅಳತೆಯು . ಲಭ್ಯವಿರುವ ಜಾಗ ಮತ್ತು ಎಷ್ಟು ಜನರಿಗೆ ತರಕಾರಿ ಬೆಳೆಯ ಬೇಕು ಎಂಬ ಅಂಶಗಳನ್ನು ಅವಲಂಬಿಸಿದೆ.ಕೈತೋಟದ ಅಕಾರಕ್ಕೆ ಯಾವುದೆ ನಿರ್ಧಿಷ್ಟ ಮಾದರಿ ಇಲ್ಲ.ಸಾಧ್ಯವಾದಕಡೆ ಆಯತಾಕಾರವಿದ್ದರೆ ಉತ್ತಮ. ಸರಣಿ ಬೆಳೆ ಮತ್ತು ಅಂತರ್ ಬೆಳೆಗಳಿಂದ ಐದು ಸೆಂಟು ಜಾಗದಲ್ಲಿ 4-5 ಸದಸ್ಯರು ಇರುವ ಕುಟುಂಬಕ್ಕೆ ಸಾಕಾಗುವಗುವ ತರಕಾರಿ ಬೆಳೆಯ ಬಹುದು.
ತೋಟಗಾರರು ಮೊದಲು ತಮ್ಮ ಕುಟುಂಬಕ್ಕೆ ಬಳಸಿ ಉಳಿದುದನ್ನು ಇತರರಿಗೆ ಕೊಡುವರು, ವಿನಿಮಯ ಮಾಡಿಕೊಳ್ಳುವರು ಮಾರುವರು. ಕೆಲವು ಸಂದರ್ಭಗಳಲ್ಲಿ ಹಣ ಸಂಪಾದನೆಯು ಕೈ ತೋಟದ ಮುಖ್ಯ ಉದ್ದೇಶವಾಗಬಹುದು.ಏನೆ ಆದರೂ ಆದಾಯವಿಲ್ಲದೆ ಬರಿ ಪೌಷ್ಟಿಕತಗಾಗಿ ಎಂದರೆ ಅದು ಅನುತ್ಪಾದಕ ಕೆಲಸವಾಗುವುದು.ಬಹಳ ಸಮದರ್ಭದಲ್ಲಿ ಅವುಗಳಿಗೆ ಪರಸ್ಪರ ಸಂಬಂಧವಿದೆ ಮತ್ತು ಹೊಂದಾಣಿಕೆ ಇದೆ.
ಕೈತೋಟದ ಅರ್ಥಿಕ ಲಾಭದ ಸಾಧ್ಯತೆಗಳು ಹೀಗಿವೆ :
ತರಕಾರಿಗಳು ದೈನಂದಿನ ಜೀವನದಲ್ಲಿ ಅತಿ ಮುಖ್ಯ ಸ್ಥಾನವನ್ನು ಪಡೆದಿವೆ. ಅದೂ ವಿಶೇಷವಾಗಿ ಶಾಖಾಹಾರಿಗಳ ಆಹಾರದಲ್ಲಿ. ತರಕಾರಿಗಳು ಪೌಷ್ಟಿಕತೆಯನ್ನು ಹೆಚ್ಚಿಸುವುದು ಮಾತ್ರ ಅಲ್ಲ ಆಹಾರಕ್ಕೆ ರುಚಿಯನ್ನುಕೊಡುತ್ತವೆ.ಆಹಾರತಜ್ಞರ ಪ್ರಕಾರ ಸಮತೋಲನ ಆಹಾರದಲ್ಲಿ , ಪ್ರತಿ ವಯಸ್ಕನೂ 85ಗ್ರಾಮ ಹಣ್ಣುಗಳನ್ನು ಮತ್ತು 300 ಗ್ರಾಂ ತರಕಾರಿಯನ್ನೂ ದಿನವೂ ಸೇವಿಸಲೇ ಬೇಕು. ಅದರೆ ನಮ್ಮದೇಶದ ಸಧ್ಯದ ತರಕಾರಿ ಉತ್ಪಾದನೆಯಿಂದ ದಿನ ಒಂದಕ್ಕೆ ತಲಾ of 120 ಗ್ರಾಂ ತರಕಾರಿ ಮಾತ್ರ ಒದಗಿಸಬಹುದು.
ಮೇಲೆ ಇರುವ ವಾಸ್ತವಾಂಶಗಳನ್ನು ಗಮನಿಸಿ ನಮಗೆ ಬೇಕಾದ ತರಕಾರಿಯನ್ನು ನಮ್ಮ ಹಿತ್ತಲಿನಲ್ಲಿಯೇ ಬೆಳೆಯವುದು ಉತ್ತಮ ಇದಕ್ಕೆ ಲಭ್ಯವಿರುವ ಸಿಹಿ ನೀರಿನ ಜತೆ ವ್ಯರ್ಥವಾಗುವ ಅಡುಗೆಮನೆ ಮತ್ತು ಬಚ್ಚಲಿನ ನೀರನ್ನು ಬಳಸಬಹುದು. ಇದು ನಮ್ಮ ಆರೋಗ್ಯಕ್ಕೆ ಮಾರಕವಾಗಬಹುದಾದ ನಿಂತ ನೀರನ್ನು ಸೂಕ್ತವಾಗಿ ಬಳಸುವುದರಿಂದ ಪರಿಸರ ಮಾಲಿನ್ಯವೂ ತಪ್ಪುತ್ತದೆ. ಜತೆಗೆ ನಮಗೆ ಬೇಕಾದ ತರಕಾರಿಯನ್ನು ನಾವೆ ಬೆಳೆಯ ಬಹುದು.ಕೃಷಿಯು ಬಹುಸಣ್ಣ ಪ್ರಮಾಣ ದಲ್ಲಾಗುವುದರಿಂದ ಕೀಟ ಮತ್ತು ರೋಗ ಬಾಧೆಯನ್ನು ತಡೆಯುವುದು ಸುಲಭ. ರೋಗ ಪೀಡತ ಭಾಗವನ್ನು ತೆಗೆದುಹಾಕಬಹುದು ಮತ್ತು ರಸಾನಿಕಗಳ ಬಳಕೆ ಮಾಡದೆ ಇರುವುದರಿಂದ ಕೀಟನಾಶಕ ಮತ್ತು ರಸಾಯನಿಕಗಳು ನಮ್ಮದೇಹವನ್ನು ತರಕಾರಿಗಳ ಮೂಲಕ ಸೇರುವುದು ತಪ್ಪುತ್ತದೆ.
ಕೈತೋಟದ ಸ್ಥಳದ ಆಯ್ಕೆಗೆ ಸೀಮಿತ ಅವಕಾಶವಿದೆ. ಅಂತಿಮ ಆಯ್ಕೆ ಸಾಧಾರಣವಾಗಿ ಹಿತ್ತಿಲು. ಇದು ಬಹು ಅನುಕೂಲವಾದದು. ಮನೆಯ ಎಲ್ಲ ಸದಸ್ಯರು ಬಿಡುವಿದ್ದಾಗ ತರಕಾರಿ ಸಸ್ಯಗಳಕಡೆ ಗಮನ ಕೊಡಬಹುದು.ಅಡುಗೆ ಮನೆ ಮತ್ತು ಬಚ್ಚಲ ನೀರನ್ನು ಅವುಗಳತ್ತ ಸುಲಭವಾಗಿ ಹಾಯಿಸಬಹುದು. ಕೈತೋಟದ ಅಳತೆಯು . ಲಭ್ಯವಿರುವ ಜಾಗ ಮತ್ತು ಎಷ್ಟು ಜನರಿಗೆ ತರಕಾರಿ ಬೆಳೆಯ ಬೇಕು ಎಂಬ ಅಂಶಗಳನ್ನು ಅವಲಂಬಿಸಿದೆ.ಕೈತೋಟದ ಅಕಾರಕ್ಕೆ ಯಾವುದೆ ನಿರ್ಧಿಷ್ಟ ಮಾದರಿ ಇಲ್ಲ.ಸಾಧ್ಯವಾದಕಡೆ ಆಯತಾಕಾರವಿದ್ದರೆ ಉತ್ತಮ. ಸರಣಿ ಬೆಳೆ ಮತ್ತು ಅಂತರ್ ಬೆಳೆಗಳಿಂದ ಐದು ಸೆಂಟು ಜಾಗದಲ್ಲಿ 4-5 ಸದಸ್ಯರು ಇರುವ ಕುಟುಂಬಕ್ಕೆ ಸಾಕಾಗುವಗುವ ತರಕಾರಿ ಬೆಳೆಯ ಬಹುದು.
ಮೂಲ: ಪೋರ್ಟಲ್ ತಂಡಕೊನೆಯ ಮಾರ್ಪಾಟು : 7/13/2020