ಹೂರಣಕ್ಕೆ ನೇರ ಹೋಗಿ | Skip to navigation

ವಿಕಾಸ್‌ಪಿಡಿಯಾ

ಮೂಲನೆಲೆ / ಕೃಷಿ / ಹವಾಮಾನ ಬದಲಾವಣೆ ಮತ್ತು ಕೃಷಿ
ಹಂಚಿಕೊಳ್ಳಿ
ನೋಟಗಳು
  • ಸ್ಥಿತಿ : ಪರಿಷ್ಕರಣೆಗೆ ಮುಕ್ತ ವಾಗಿದೆ

ಹವಾಮಾನ ಬದಲಾವಣೆ ಮತ್ತು ಕೃಷಿ

ಈ ವಿಭಾಗದಲ್ಲಿ ಹವಾಮಾನ ಬದಲಾವಣೆ ಪರಿಣಾಮಗಳು ಮತ್ತು ಹವಾಮಾನಕ್ಕೆ ಅನುಗುಣವಾಗಿ ಕೃಷಿ ನಿರ್ವಹಣೆ ಬಗ್ಗೆ ಮಾಹಿತಿ ಯನ್ನುನೀಡಲಾಗಿದೆ

ದನಗಳು ಮತ್ತು ಎಮ್ಮೆಗಳು
ದನಗಳ ತಳಿಗಳು ಮತ್ತು ಅವುಗಳ ಆಯ್ಕೆ ಬಗ್ಗೆ ಮಹಿತಿಯನ್ನು ಇಲ್ಲಿ ವಿವರಿಸಲಾಗಿದೆ.
ಹಂದಿ
ಘುಂಗ್ರು ತಳಿಯ ಹಂದಿಯ ಬಗ್ಗೆ ಇಲ್ಲಿ ವಿವರಿಸಲಾಗಿದೆ.
ಜಾನುವಾರುಗಳಿಗೆ ಪೌಷ್ಟಿಕ ಆಹಾರ
ಜಾನುವಾರುಗಳಿಗೆ ಪೌಷ್ಟಿಕ ಆಹಾರ ಮತ್ತು ಕೊಯ್ಲು ಬಗ್ಗೆ ಮಾಹಿತಿಯನ್ನು ಇಲ್ಲಿ ತಿಳಿಸಲಾಗಿದೆ.
ಕಾಲು ಬಾಯಿ ಜ್ವರ
ಕಾಲು ಬಾಯಿ ರೋಗವು ಗೊರಸು ಕಾಲುಗಳುಳ್ಳ ಪ್ರಾಣಿಗಳಾದ ದನಗಳು, ಕುರಿ, ಆಡು ಮತ್ತು ಹಂದಿಗಳಿಗೆ ಬರುವ ಸಾಂಕ್ರಾಮಿಕ ರೋಗ. ಇದು ನಮ್ಮ ದೇಶದಲ್ಲಿ ಸ್ಥಾನಿಕವಾಗಿದ್ದು, ಆಗಾಗ್ಗೆ ಉಲ್ಬಣಗೊಳ್ಳುವುದರಿಂದ ಉತ್ಪಾದನಾ ನಷ್ಟದ ಜೊತೆಗೆ ಜಾನುವಾರು ಉತ್ಪನ್ನಗಳ ರಫ್ತಿನ ಮೇಲಿನ ನಿಷೇಧದಿಂದಾಗಿ ತೀವ್ರ ಆರ್ಥಿಕ ನಷ್ಟವನ್ನುಂಟು ಮಾಡುತ್ತಿದೆ.
ಹಸು ಮತ್ತು ಎಮ್ಮೆಗಳಿಗೆ ಜಂತುನಾಶಕ ಕ್ರಮಗಳು
ಹಸು ಮತ್ತು ಎಮ್ಮೆಗಳಿಗೆ ಜಂತುನಾಶಕ ಕ್ರಮಗಳ ತಪಶೀಲು ಪರಾವಲಂಭಿ ಜಂತುಗಳ ವಿಧಗಳು,ಪರಾವಲಂಭಿ ಜಂತುಗಳ ಹೆಸರು ರೋಗಗಳ ಹೆಸರು,ಔಷಧಿಗಳು,ಪ್ರಮಾಣ-ಪ್ರತಿ ಕಿಲೊ ಶರೇರ ತೂಕಕ್ಕೆ ಔಷಧಿ ನೀಡುವ ವಿಧಾನ ಇಲ್ಲಿ ತಿಳಿಸಲಾಗಿದೆ.
ಹೈನು ರಾಸುಗಳಿಗೆ ರೋಗನಿರೋಧಕ ಲಸಿಕೆಗಳು
ಹೈನು ರಾಸುಗಳಿಗೆ ರೋಗನಿರೋಧಕ ಲಸಿಕೆಗಳ ತಪಿಸಲು ಕ್ರ.ಸಂ,ವಯಸ್ಸು,ಲಸಿಕೆ ಬಗ್ಗೆ ಇಲ್ಲಿ ತಿಳಿಸಲಾಗಿದೆ.
ಪರಿಚಯ
ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯು 1945 ರಲ್ಲಿ ಸ್ವತಂತ್ರ ಇಲಾಖೆಯಾಗಿ ರೂಪುಗೊಂಡಿತು.
ಸೇವಾ ಇಲಾಖೆ
ಪಶುಸಂಗೋಪನಾ ವಲಯವು ಕೃಷಿ ಆಧಾರಿತ ಗ್ರಾಮೀಣ ಅರ್ಥವ್ಯವಸ್ಥೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ.
ತರಬೇತಿ ಕೇಂದ್ರಗಳು
ತರಬೇತಿ ಕೇಂದ್ರಗಳಲ್ಲಿ ಆಸಕ್ತ ಗ್ರಾಮೀಣ ರೈತರಿಗೆ ಕೋಳಿ ಸಾಕಾಣಿಕೆ, ಮೊಲ ಸಾಕಾಣಿಕೆ, ಹಂದಿ ಸಾಕಾಣಿಕೆ ಮತ್ತು ಹೈನುಗಾರಿಕೆ ಕ್ಷೇತ್ರಗಳಲ್ಲಿ ನಿರಂತರವಾಗಿ ತರಬೇತಿ ನೀಡಲಾಗುತ್ತದೆ.
ಸಂವರ್ಧನಾ ಕ್ಷೇತ್ರಗಳು
ಇಲಾಖೆಯಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಜಾನುವಾರು ಸಂವರ್ಧನಾ ಕ್ಷೇತ್ರಗಳು ಈ ಕೆಳಕಂಡಂತಿವೆ
ನೇವಿಗೇಶನ್‌
Back to top