ಕ್ರ. ಸಂ. ಯೋಜನೆಗಳು/ಸವಲತ್ತುಗಳು 01 ಜಾನುವಾರು ಆರೋಗ್ಯ ಘಟಕ 02 ತಳಿ ಅಭಿವೃದ್ಧಿ 03 ಜಾನುವಾರು ವಿಮಾ ಯೋಜನೆ 04 ವಿಶೇಷ ಜಾನುವಾರು ತಳಿ ಅಭಿವೃದ್ಧಿ ಯೋಜನೆ 05 ವಿಶೇಷ ಘಟಕ ಯೋಜನೆ 06 ಗಿರಿಜನ ಉಪ ಯೋಜನೆ 07 ಅಮೃತ ಯೋಜನೆ 08 ಬಂಜೆ ರಾಸು ಚಿಕಿತ್ಸಾ ಶಿಬಿರ ಯೋಜನೆ 09 ಮೇವು ಅಭಿವೃದ್ಧಿ ಯೋಜನೆ 10 ಹಂದಿ ಸಾಕಾಣಿಕೆ 11 ಮೊಲ ಸಾಕಾಣಿಕೆ 12 ಕುರಿ ಸಾಕಾಣಿಕೆ 13 ಮಾನ್ಯ ಪ್ರಧಾನಮಂತ್ರಿಗಳ ವಿಶೇಷ ಜಾನುವಾರು ಪ್ಯಾಕೇಜ್ ಯೋಜನೆ 14 ರೈತರಿಗೆ ತರಬೇತಿ ಕಾರ್ಯಕ್ರಮ 15 ಗಿರಿರಾಜ ಕೋಳಿಮರಿ ವಿತರಣೆ 16 ಜಾನುವಾರು ರೋಗಗಳ ನಿಯಂತ್ರಣಕ್ಕಾಗಿ ಕಾರ್ಯಕ್ರಮಗಳು 17 ತಳಿ ಅಭಿವೃದ್ಧಿಗಾಗಿ ಟಗರುಗಳ ವಿತರಣೆ 18 ಕೇಂದ್ರೀಯ ಬೇಡ್ ಪಾಲಕ್ ಯೋಜನೆ ಮೂಲ : ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ