ಹೂರಣಕ್ಕೆ ನೇರ ಹೋಗಿ | Skip to navigation

ವಿಕಾಸ್‌ಪಿಡಿಯಾ

ಮೂಲನೆಲೆ / ಕೃಷಿ / ಹವಾಮಾನ ಬದಲಾವಣೆ ಮತ್ತು ಕೃಷಿ / ಹೈನು ರಾಸುಗಳಿಗೆ ರೋಗನಿರೋಧಕ ಲಸಿಕೆಗಳು
ಹಂಚಿಕೊಳ್ಳಿ
ನೋಟಗಳು
  • ಸ್ಥಿತಿ : ಪರಿಷ್ಕರಣೆಗೆ ಮುಕ್ತ ವಾಗಿದೆ

ಹೈನು ರಾಸುಗಳಿಗೆ ರೋಗನಿರೋಧಕ ಲಸಿಕೆಗಳು

ಹೈನು ರಾಸುಗಳಿಗೆ ರೋಗನಿರೋಧಕ ಲಸಿಕೆಗಳ ತಪಿಸಲು ಕ್ರ.ಸಂ,ವಯಸ್ಸು,ಲಸಿಕೆ ಬಗ್ಗೆ ಇಲ್ಲಿ ತಿಳಿಸಲಾಗಿದೆ.

 

ಕ್ರ.ಸಂ

ವಯಸ್ಸು

ಲಸಿಕೆ

1.

  • ನಾಲ್ಕು ತಿಂಗಳು
  • 2-4 ವಾರದ ನಂತರ
  • ವರ್ಷಕ್ಕೆ 3 ಬಾರಿ( ರೋಗ ಉಲ್ಬಣಗೊ0ಡ ಪ್ರದೇಶಗಳಲ್ಲಿ) ಅಥವಾ ವರ್ಷಕ್ಕೆರಡು ಬಾರಿ

ಕಾಲು ಬಾಯಿರೋಗ- ಮೊದಲನೆಯ ಡೋಸ್
ಕಾಲು ಬಾಯಿರೋಗ- ಎರಡನೆಯ ಡೋಸ್
ಕಾಲು ಬಾಯಿರೋಗ- ವೃದ್ಧಿತ ಡೋಸ್

2.

ಆರು ತಿಂಗಳು

ನರಡಿ (ಅಂಥ್ರಾಕ್ಸ್) ರೋಗದ ವಿರುದ್ಧ ಲಸಿಕೆ
ಚಪ್ಪೆ ರೋಗ (ಬ್ಲ್ಯಾಕ್ ಕ್ವಾರ್ಟರ್ ) ದ ವಿರುದ್ಧ ಲಸಿಕೆ

3.

ಆರು ತಿಂಗಳ ನಂತರ

ಗಂಟಲು ಬೇನೆ (ಹೆಮ್ . ಸೆಪ್ಟಿಸೀಮಿಯ) ವಿರುದ್ಧ ಲಸಿಕೆ

4.

ವರ್ಷಕ್ಕೊಮ್ಮೆ

ಚಪ್ಪೆ, ಗಂಟಲುಮತ್ತು ನರಡಿ ರೋಗದ ವಿರುದ್ಧ ಲಸಿಕೆಗಳು

ಮೂಲ: ಪೋರ್ಟಲ್ ತಂಡ

2.82113821138
ಟಿಪ್ಪಣಿ ಸೇರಿಸು

(ಮೇಲಿನ ವಿಷಯದ ಬಗ್ಗೆ ಟಿಪ್ಪಣಿ/ ಸಲಹೆಗಳಿದ್ದರೆ, ದಯವಿಟ್ಟು ಅದನ್ನು ಇಲ್ಲಿ ಹಂಚಿಕೊಳ್ಳಿ)

Enter the word
ನೇವಿಗೇಶನ್‌
Back to top