ಕೃಷಿಯೊಂದಿಗೆ ಪಶುಪಾಲನೆ ಒಂದು ಪರಂಪರಾಗತ ಉಪಕಸುಬು. ಇವು ಒಂದನ್ನೊಂದು ಬಿಟ್ಟಿರಲಾರವು. ಹೈನು ಉತ್ಪನಗಳಿಗೆ ಹಸು-ಎಮ್ಮೆಗಳು, ಮಾಂಸಕ್ಕಾಗಿ ಕುರಿ-ಆಡುಗಳು, ಉಳುಮೆ-ಸಾಗಾಟಗಳಿಗೆ ಎತ್ತುಗಳು ಬೇಕೇಬೇಕು. ವಾಣಿಜ್ಯ ಹೈನುಗಾರಿಕೆ ಮೂಲ : ಶ್ರಮಜೀವಿ