ಭಾರತ ಒಂದು ವೈವಿಧ್ಯಮಯ ದೇಶ. ಸಂಗೇತ-ಸಾಹಿತಯ-ಉಡುಗೆ/ ತೋಡಿಗ ಮತ್ತು ಆಹಾರ ಪದಧತಿಗಳಲ್ಲಿ ಎಲ್ಲ ವಿಧನಗಳನು ಕಾಣಬಹುದು. ಜಾಗತೀಕರನದಿ0ದಾಗಿ ನ್ಮಮ ಆಹಾರದ ಪಟ್ಟಿಗೊ ಸಾಕಷ್ಟು ಸೆರ್ಪಡೆಗಳಾಗಿವೆ . ಸಸ್ಯಆಹಾರದ ಜೋತೆಗೆ ಮಾಂಸಾಹಾರವೂ ಸಹ ಸೆರ್ಪಡೆ ಸಾಮಾನ್ಯಯವಾಗಿದೆ . ಐರೋಪ್ಯ ದೇಶಗಳಂತೆ ನ್ಮಮಲ್ಲಿ ಗೋಮಾಂಸ - ಹಂದಿ ಮಾಂಸಗಳು ಅಷ್ಟು ಪರಚಲ್ಲಿತವಲ್ಲ . ಹಾಗಾಗಿ ಆಡು-ಕುರಿ-ಕೋಳಿ-ಮೀನುಗಳು ಮಾಂಸಾಹಾರದ ಪರಮುಖ ಮೂಲಗಳು . ವನ್ಯ ಮೃಗಗಳ ಸಂಖ್ಯೆ-ಲಭ್ಯತೆ ಕ್ಷೇಣಿಸಿದ . ಏಕಬೆಳೆ-ಏಕಮುಖ ಕೃಷಿ ಹೆಚ್ಚುತ್ತಿದು ಸಾ೦ಪ್ರಾದಾಯಿಕ ಪಶುಪಾಲನೆ ಕಣ್ಮರೆಯಾಗುತ್ತಿದೆ . ಹಾಗಾಗಿ ಹಳ್ಳಿ ಹೈದರು ಪೇಟೆಯ ಮಟನ್-ಚಿಕನ್ ಅಂಗಡಿಗಳನ್ನ ಆಶರಯಿಸುವಂತಾಗದೇ . ಇದರಿಂದಾಗ ವಾಣಿಜ್ಯಮಟಿದ ಕೋಳಿ-ಆಡು-ಕುರಿ ಫಾರಂಗಳು ಎಲ್ಲೆಡೆ ತಲೆಯೇತ್ತುತಿವೆ. ವಾಣಿಜ್ಯ ಆಯಾಮದ ಆಡುಸಾಕಣ ಯ ಚಿತರಣ ನೇಡುವುದು ಶರಮಜೇವಿಯ ಈ ಸಾಕ್ಷ್ಯಚಿತರದ ಉದೇಶವಾಗಿದೆ .
ಹೆಚ್ಚಿನ ಮಾಹಿತಿಗಾಗಿ: ಆಡು ಸಾಕಣೆ
ಮೂಲ : ಶ್ರಮಜೀವಿ
ಕೊನೆಯ ಮಾರ್ಪಾಟು : 7/19/2020