অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಆಗ್ರೋಪೀಡಿಯ

ಆಗ್ರೋಪೀಡಿಯ

  • ಈರುಳ್ಳಿ
  • ಉಳ್ಳಾಗಡ್ಡಿ (ಈರುಳ್ಳಿ)ಯು ನಮ್ಮ ರಾಜ್ಯದ ಮುಖ್ಯವಾದ ವಾಣಿಜ್ಯ ಬೆಳೆಗಳಲ್ಲಿ ಒಂದಾಗಿದೆ.

  • ಏಲಕ್ಕಿ
  • ಏಲಕ್ಕಿ ಮಸಾಲೆ ಬೆಳೆಗಳ ರಾಣಿ ಎನಿಸಿಕೊಂಡಿದೆ. ಇದು ನೆರಳಿನಲ್ಲಿ ಬೆಳೆಯುವ ಒಂದು ಬಹುವಾರ್ಷಿಕ ಬೆಳೆ.

  • ಗುಲಾಬಿ
  • ಗುಲಾಬಿಯು ಅತಿ ಮಹತ್ವದ ಹೂ ಬೆಳೆಗಳಲ್ಲೊಂದು. ಗುಲಾಬಿಯನ್ನು ಕತ್ತರಿಸಿದ ಹೂವಿಗೊಸ್ಕರ, ಅಲಂಕಾರಕ್ಕಾಗಿ, ಹೂ ಮಡಿಗಳಲ್ಲಿ ಹಾಗೂ ಉದ್ಯಾನಗಳಲ್ಲಿ ಸೌಂದರ್ಯಕ್ಕಾಗಿ ಬೆಳೆಯುತ್ತಾರೆ.

  • ಪಾಲಕ್‌
  • ಪಾಲಕ್‌ ದೇಹ ಪೋಷಣೆಗೆ ಬೇಕಾದ ಎ ಮತ್ತು ಸಿ ಅನ್ನಾಂಗಗಳ ಮತ್ತು ಕೆಲವ್ರ ಖನಿಜ ಲವಣಾಂಶಗಳ ಸಂಪದ್ಭರಿತ ಮೂಲವಾಗಿದೆ.

  • ಫೆನುಗ್ರೀಕ್
  • ಇದು ಚಳಿಗಾಲದ ಬೆಳೆಯಾಗಿದೆ. ಆಗಸ್ಟ್‌ ಮಧ್ಯದಿಂದ ನವೆಂಬರ್‌ ಮಧ್ಯದವರೆಗೆ ಬಿತ್ತನೆ ಮಾಡಬಹುದು

  • ಬರ್ಡ್‌ ಆಫ್‌ ಪ್ಯಾರಡೈಸ್‌
  • ಬರ್ಡ್‌ಆಫ್‌ ಪ್ಯಾರಡೈಸ್‌ ಒಂದು ವಿಶಿಷ್ಟ ಹೂವಾಗಿದ್ದು, ಇದನ್ನು ಕತ್ತರಿಸಿದ ಹೂವ್ರ, ಹೂವಿನ ಅಲಂಕಾರಗಳಿಗಾಗಿ ಹಾಗೂ ಉದ್ಯಾನಗಳಲ್ಲಿ ಬೆಳೆಯಲಾಗುತ್ತಿದೆ.

  • ಬೆಂಡೆ
  • ನಮ್ಮೆ ರಾಜ್ಯದಲ್ಲಿ ಬೆಳೆಯುವ ತರಕಾರಿ ಬೆಳೆಗಳಲ್ಲಿ ಬೆಂಡಯೂ ಒಂದು ಮುಖ್ಯ ಬೆಳೆಯಾಗಿದೆ. ಇದು ಜೀವಸತ್ವ ‘ಸಿ’ ಅಯೋಡಿನ್ ಮತ್ತು ಸುಣ್ಣದ ಅಂಶವನ್ನು ಪೂರೈಸುತ್ತದೆ.

  • ಮಲ್ಲಿಗೆ
  • ಮಲ್ಲಿಗೆ ಆಕರ್ಷಕ ಹಾಗೂ ಪ್ರಮುಖ ವಾಣಿಜ್ಯ ಬಿಡಿ ಹೂ ಬೆಳೆಯಾಗಿದ್ದು, ಇದನ್ನು ಸುಗಂಧ ದ್ರವ್ಯ ತಯಾರಿಕೆಗೆ ಕೂಡಾ ಉಪಯೋಗಿಸುತ್ತಾರೆ.

  • ಸಿಹಿ ಗೆಣಸು
  • ಇದೊಂದು ಅತಿ ಮುಖ್ಯವಾದ ಗಡ್ಡೆ ತರಕಾರಿ ಬೆಳೆಯಾಗಿದ್ದು ಹೆಚ್ಚಿನ ಪ್ರಮಾಣದಲ್ಲಿ ಶರ್ಕರ ಪಿಷ್ಠವನ್ನು ಹೊಂದಿರುತ್ತದೆ.

  • ಸೇವಂತಿಗೆ
  • ಸೇವಂತಿಗೆ ಪ್ರಮುಖ ವಾಣಿಜ್ಯ ಹೂವಿನ ಬೆಳೆಗಳಲ್ಲಿ ಒಂದಾಗಿದೆ. ಸೇವಂತಿಗೆಯನ್ನು ಬಿಡಿ ಹೂ ಮತ್ತು ಕತ್ತರಿಸಿದ ಹೂವನ್ನಾಗಿ ಉಪಯೋಗಿಸುತ್ತಾರಲ್ಲದೆ ಸುಗಂಧ ತೈಲ ಹಾಗೂ ಪೈರಿಥ್ರಮ್‌ ಕೀಟನಾಶಕ ತಯಾರಿಕೆಯಲ್ಲಿ ಬಳಸುತ್ತಾರೆ.

  • ಹತ್ತಿ
  • ಹತ್ತಿ ಪ್ರಮುಖ ವಾಣಿಜ್ಯ ಬೆಳೆಯಾಗಿದ್ದು

    © C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
    English to Hindi Transliterate