ಹೂರಣಕ್ಕೆ ನೇರ ಹೋಗಿ | Skip to navigation

ವಿಕಾಸ್‌ಪಿಡಿಯಾ

ಮೂಲನೆಲೆ / ಕೃಷಿ / ಸಾವಯವ ಕೃಷಿ / ಏಕಬೆಳೆ ಪದ್ಧತಿಗಳು
ಹಂಚಿಕೊಳ್ಳಿ
ನೋಟಗಳು
  • ಸ್ಥಿತಿ : ಪರಿಷ್ಕರಣೆಗೆ ಮುಕ್ತ ವಾಗಿದೆ

ಏಕಬೆಳೆ ಪದ್ಧತಿಗಳು

ಏಕಬೆಳೆ ಪದ್ಧತಿಗಳ ಬಗ್ಗೆ ಮಾಹಿತಿ

ಸುಮಾರು 650 ಮಿ.ಮೀ. ವರೆಗೂ ಮಳೆಯಾಗುವ ಪ್ರದೇಶಗಳಲ್ಲಿ ಮಳೆಯ ಕಾಲಾವಧಿ ಸಹ ಕಡಿಮೆ  (20 ವಾರಗಳು) ಇದ್ದಾಗ, ಮಳೆಗಾಲದಲ್ಲಿ ಒಂದೇ ಬೆಳೆಯನ್ನು ತೆಗೆದುಕೊಳ್ಳುವುದು ಸೂಕ್ತ. ಆದರೆ ಪ್ರತಿ ವರ್ಷ ರಾಗಿಯನ್ನೇ ಬೆಳೆದುಕೊಳ್ಳದೆ ಬೆಳೆಗಳ ಬದಲಾವಣೆ ಮಾಡಿ ರಾಗಿ-ಅವರೆ, ರಾಗಿ-ತೊಗರಿ, ರಾಗಿ-ಕಡಲೆಕಾಯಿ ಬೆಳೆಗಳನ್ನು ಬೆಳೆಯುವುದು ಅನುಕೂಲಕರ ಮುಂಚಿತವಾದ ಬಿತ್ತನೆಗೆ ದೀರ್ಘಾವಧಿ ತಳಿಗಳನ್ನು ಮತ್ತು ತಡವಾದ ಬಿತ್ತನೆಗೆ ಅಲ್ಪಾವಧಿ ತಳಿಗಳನ್ನು ಆಯ್ದುಕೊಳ್ಳಬೇಕು.

ಕ್ರ.ಸಂ

ಬಿತ್ತನೆಯ ತಿಂಗಳು

ಬೆಳೆಗಳು

1

ಮೇ

ಎಳ್ಳು, ಅಲಸಂದೆ, ತೊಗರಿ, ಹರಳು,

2

 

 

ಜೂನ್

 

ತೊಗರಿ, ಕಡಲೆಕಾಯಿ, ಹರಳು

3

ಜುಲೈ

ಮುಸುಕಿನ ಜೋಳ, ಕಡಲೆಕಾಯಿ, ರಾಗಿ

4

ಆಗಸ್ಟ್

ರಾಗಿ, ಸೋಯಾಅವರೆ, ಸೂರ್ಯಕಾಂತಿ,   ಅಲಸಂದೆ

5

ಸೆಪ್ಟೆಂಬರ್

ಅಲಸಂದೆ, ಹುರುಳಿ, ನಾಟಿರಾಗಿ

6

ಅಕ್ಟೋಬರ್

 

ನಾಟಿರಾಗಿ, ಕಡಲೆ, ದನಿಯಾ, ಹುಚ್ಚೆಳ್ಳು

 

ಮೂಲ: ದೂರ ಶಿಕ್ಷಣ ಘಟಕ ವಿಸ್ತರಣಾ ನಿರ್ದೇಶನಾಲಯ, ಹೆಬ್ಬಾಳ ಕೃಷಿ ವಿಶ್ವವಿದ್ಯಾನಿಲಯ, ಜಿ.ಕೆ.ವಿ.ಕೆ. ಬೆಂಗಳೂರು

3.10309278351
ಟಿಪ್ಪಣಿ ಸೇರಿಸು

(ಮೇಲಿನ ವಿಷಯದ ಬಗ್ಗೆ ಟಿಪ್ಪಣಿ/ ಸಲಹೆಗಳಿದ್ದರೆ, ದಯವಿಟ್ಟು ಅದನ್ನು ಇಲ್ಲಿ ಹಂಚಿಕೊಳ್ಳಿ)

Enter the word
ನೇವಿಗೇಶನ್‌
Back to top