ಕಷ್ಟ ಪಡುವುದೇ ಕೃಷಿ ಮಹಿಳೆಯ ಬದುಕೇ
ಮನುಷ್ಯ ಜೀವಿಗೆ ಆಹಾರ ಪೂರೈಕೆ ಮಾಡುವ ಉದ್ದಿಮೆಯೇ ಕೃಷಿ. ಈ ಉದ್ಯಮಕ್ಕೆ ರೈತನೇ ಮಾಲೀಕ. ಈ ಮಾಲಿಕನ ಶ್ರಮಕ್ಕೆ ಸಾಥ್ ನೀಡುವವಳು ಕೃಷಿಕ ಮಹಿಳೆ. ರೈತನ ಶ್ರಮದಲ್ಲಿ ಮುಕ್ಕಾಲು ಪಾಲು ಕೃಷಿ ಮಹಿಳೆಯದ್ದೇ ಇರುತ್ತದೆ. ಆಕೆಯು ಗೃಹಿಣಿಯಾಗಿ ಮನೆಯ ಕೆಲಸ ಮಾಡುವುದು, ಮನೆಯಲ್ಲಿ ಹಿರಿಯರ ಮಕ್ಕಳ ಪೋಷಣೆ, ಅಡುಗೆ ತಯಾರಿಸಿ ಹೊಲಕ್ಕೆ ಹೋಗಿ ಕೃಷಿಯಲ್ಲಿ ಪಾಲ್ಗೊಂಡು ಕೆಲಸ ಮಾಡುವುದು ಇವನ್ನೆಲ್ಲಾ ಗಮನಿಸಿದರೆ ಕೃಷಿ ಹಾಗೂ ಮನೆಯ ಜವಾಬ್ದಾರಿ ಹೊತ್ತು ಅವಳು ಪಡುವ ಕಷ್ಟ ಹೇಳತೀರದು. ಹೀಗೆ ಕೃಷಿ ಮಹಿಳೆಯು ರೈತನಿಗೆ ಬೆನ್ನೆಲುಬಾಗಿ ಕೆಲಸ ಮಾಡುತ್ತಾಳೆ.
ಹೆಚ್ಚಿನ ಮಾಹಿತಿಗಾಗಿ ಮುಂದೆ ಓದಿ:
ಕಷ್ಟ ಪಡುವುದೇ ಕೃಷಿ ಮಹಿಳೆಯ ಬದುಕೇ
ಮೂಲ : ಕೃಷಿ ಮುನ್ನಡೆ
ಕೊನೆಯ ಮಾರ್ಪಾಟು : 1/28/2020
ಸಾವಯವ ಕೃಷಿ ಪರಿವಾರ ಬಗ್ಗೆಗಿನ ಇತಿಹಾಸವನ್ನು ಇಲ್ಲಿ ತಿಳಿಸ...
ರಾಜ್ಯ ಕೃಷಿ ಇಲಾಖೆ ಬಗ್ಗೆ ಮಾಹಿತಿ ಇಲ್ಲಿ ಲಭ್ಯವಿದೆ.
ಕೃಷಿ ಸಂಶೋಧನೆಯಲ್ಲಿ ರೈತ ಪಾತ್ರ ಬೇಕೆ
ಕೃಷಿ ಹಾಗೂ ಆಹಾರ ಉತ್ಪಾದನೆಯಲ್ಲಿ ಮಹಿಳೆಯರದೇ ಮುಖ್ಯ ಪಾತ್ರ