ಹೆಚ್ಚು ಉತ್ಪಾದಿಸಬೇಕೆನ್ನುವ ಹುಮ್ಮಸ್ಸಿನಿಂದ ರಾಸಾಯನಿಕಗಳನ್ನು ಮನಸ್ಸಿಗೆ ಬಂದಂತೆ ಬಳಸಿ ಕೃಷಿ ಮಾಡಿದುದರ ಫಲವನ್ನೀಗ ಕಾಣುತ್ತಿದ್ದೇವೆ, ಭೂಮಿ ಬರಡಾಗುತ್ತಿದೆ. ಸಾವಯವ ಕೃಷಿಯೊಂದೆ ಸದ್ಯದ ಸಮಸ್ಯೆಗೆ ತಕ್ಕ ಉತ್ತರ. ಕಳೆದೆರಡು ದಶಕಗಳಿಂದ ರಾಸಾಯನಿಕಗಳ ಗೊಡವೆಗೆ ಹೋಗದೆ ಸಾವಯವವನ್ನೇ ನೆಚ್ಚಿಕೊಂಡು ಶ್ರೀ ಆಂಜನೇಯ ಕೃಷಿಯಲ್ಲಿ ಸಾಧನೆಗೈದಿದ್ದಾರೆ. ಮನೆಯಲ್ಲಿಯೇ ಭತ್ತದ "ಬೀಜ -ಬ್ಯಾಂಕ್ " ಸ್ಥಾಪಿಸಿರುವ ಈ ರೈತನ ಶ್ರಮಕ್ಕೆ ತಕ್ಕ ಗೌರವ ಸಿಕ್ಕಿದೆ ಎಂಬುದು ಸಮಾಧಾನಕರವಾಗಿದೆ. ಈ ಯಶಸ್ವೀ ಕೃಷಿಕನ ಕಿರು ಪರಿಚಯ ಇಲ್ಲಿದೆ.
.ಹೆಚ್ಚಿನ ಮಾಹಿತಿಗಾಗಿ ಮುಂದೆ ಓದಿ: ಸಾವಯವ ಭತ್ತ ಕೃಷಿಕ
ಮೂಲ : ಕೃಷಿ ಮುನ್ನಡೆ
ಕೊನೆಯ ಮಾರ್ಪಾಟು : 1/28/2020
ಸಾವಯವ ಕೃಷಿ ಪರಿವಾರ ಬಗ್ಗೆಗಿನ ಇತಿಹಾಸವನ್ನು ಇಲ್ಲಿ ತಿಳಿಸ...
ಮರಿವಣ್ಣಯ್ಯರವರ ತೋಟ, ನೆಲಮಂಗಲ ಬಗ್ಗೆಗಿನ ಮಾಹಿತಿ ಇಲ್ಲಿ ಲ...
ಕರ್ನಾಟಕ ರಾಜ್ಯ ಸಾವಯವ ಪ್ರಮಾಣನ ಸಂಸ್ಥೆ ಕುರಿತಾದ ಮಾಹಿತಿ ...
ಗಿಡಗಳಿಗೆ ಹಾಕುವ ಕೀಟನಾಶಕಗಳಿಂದ ಹಲವಾರು ಕಾಯಿಲೆಗಳು ಬರುತ್...