ದೇಹವು ಸುಸ್ಥಿತಿಯಲ್ಲಿದ್ದರೆ ಮನಸ್ಸು ಸಮಸ್ಥಿತಿಯಲ್ಲಿರುತ್ತದೆ.ಮನಸ್ಸು ಉಲ್ಲಸಿತವಾಗಿದ್ದರೆ ದೇಹದಲ್ಲಿ ಉತ್ಸಾಹ ತಾನಾಗಿಯೇ ಬರುತ್ತದೆ. ದೇಹ ಮತ್ತು ಮನಸ್ಸುಗಳೆರಡೂ ಒಂದಕ್ಕೊಂದು ಪೂರಕವಾಗಿದ್ದರೆ ಮಾತ್ರ ಜೀವನವು ಸುಖಕರವಾಗಿರುತ್ತದೆ. ಇವೆರಡೂ ಉತ್ತಮವಾಗಿರಲು ಸೇವಿಸುವ ಆಹಾರವು ಅತ್ಯಂತ ಮಹತ್ವದ್ದಾಗಿರುತ್ತದೆ.ಸುರಕ್ಷಿತ ಆಹಾರವೆಂದರೇನು? ಆರೋಗ್ಯಕ್ಕೂ ಅದಕ್ಕೂ ಇರುವ ಸಂಬಂಧವಾದರೂ ಏನು? ಎಂಬುದನ್ನು ಈ ಲೇಖನದಲ್ಲಿ ತಿಳಿಸಲಾಗಿದೆ ಹಾಗೂ ಗ್ರಾಹಕರನ್ನು ಎಚ್ಚರಿಸುವ ಅಂಶಗಳೂ ಸೇರಿವೆ.
ಹೆಚ್ಚಿನ ಮಾಹಿತಿಗಾಗಿ ಮುಂದೆ ಓದಿ: ಸುರಕ್ಷಿತ ಆಹಾರದಿಂದ ಉತ್ತಮ ಆರೋಗ್ಯ
ಮೂಲ : ಕೃಷಿ ಮುನ್ನಡೆ
ಕೊನೆಯ ಮಾರ್ಪಾಟು : 3/2/2020
ನಾವು ತಿನ್ನುವ ವಸ್ತುವು ಹೊಟ್ಟೆಗೆ ಹೋಗಿ, ಅಲ್ಲಿ ಜಠರಾಗ್ನಿ...
ಏಪ್ರಿಲ್ 7ರಂದು ವಿಶ್ವ ಆರೋಗ್ಯ ದಿನ. ಆದರೆ ಆರೋಗ್ಯ ದಿನವು ...
ಹಲವು ಯೋಜನೆಗಳ ಬಗ್ಗೆ ಇಲ್ಲಿ ತಿಳಿಸಲಾಗಿದೆ.
ಗರ್ಭವತಿಯಾಗುವುದು ಪ್ರತಿಯೊಬ್ಬ ಹೆಣ್ಣಿನ ಒಂದು ಸುಂದರ ಕನಸು...