ವಿವಿಧ ಹಸಿರೆಲೆ ಗೊಬ್ಬರದ ಸಸ್ಯಗಳಲ್ಲಿ ದೊರೆಯುವ ಪೋಷಕಾಂಶಗಳ ಪ್ರಮಾಣ ಕ್ರ.ಸಂ ಹಸಿರೆಲೆ ಗೊಬ್ಬರದ ಸಸ್ಯಗಳು ಪ್ರತಿ 100 ಕಿ.ಗ್ರಾಂ ಗಳಿಗೆ ದೊರಕುವ ಪ್ರಮಾಣ ಸಾರಜನಕ ರಂಜಕ ಪೊಟ್ಯಾಷ್ 1 ಅಪ್ಸೆಣಬು 0.89 0.12 0.51 2 ಡಯಾಂಚ 0.68 0.13 0.40 3 ಗ್ಲಿರಿಸೀಡಿಯಾ 0.68 0.16 0.30 4 ಸಸ್ಬೇನಿಯಾ 0.70 0.14 0.75 5 ಹೊಂಗೆ 0.16 0.14 0.49 6 ಲಂಟಾನ (ಬೇಲಿಗಿಡ) 0.88 0.15 0.90 7 ಅಲಸಂದೆ 0.71 0.15 0.58 8 ಹುರುಳಿ 0.91 0.18 0.65 9 ಉದ್ದು ಮತ್ತು ಹೆಸರು 0.82 0.18 0.52 10 ಕಮ್ಯೂನಿಸ್ಟ್ ಗಿಡ (ಯೂಪಟೋರಿಯಂ) 1.54 0.62 1.44 ಹಸಿರೆಲೆ ಗೊಬ್ಬರವಾಗಿ ಬಳಸುವ ದ್ವಿದಳ ಧಾನ್ಯ ಬೆಳೆಗಳಲ್ಲಿನ ಸಾರಜನಕದ ಶೇಖರಣಾ ಪ್ರಮಾಣ ಕ್ರ.ಸಂ ದ್ವಿದಳ ಧನ್ಯ ಬೆಳೇಗಳು (ಕಿ.ಗಾಂ/ಹೆ) ಸಾರಜನಕ ಪ್ರಮಾಣ 1 ಅಲಸಂದೆ 30 - 96 2 ಕಡಲೆ 19 -108 3 ತೊಗರಿ 16 - 35 4 ಸೋಯಾ ಅವರೆ 50 - 70 5 ನೆಲಗಡಲೆ 12 - 52 6 ಕುದುರೆ ಮಸಾಲೆ ಸೊಪ್ಪು 65 - 120 ಮೂಲ: ದೂರ ಶಿಕ್ಷಣ ಘಟಕ ವಿಸ್ತರಣಾ ನಿರ್ದೇಶನಾಲಯ, ಹೆಬ್ಬಾಳ ಕೃಷಿ ವಿಶ್ವವಿದ್ಯಾನಿಲಯ, ಜಿ.ಕೆ.ವಿ.ಕೆ. ಬೆಂಗಳೂರು