ಬೋರಾನ್ ಗೊಬ್ಬರಗಳನ್ನು ಇತರ ಸಾಮಾನ್ಯ ಗೊಬ್ಬರಗಳೊಡನೆ ಸುಲಭವಾಗಿ ಸಂಯೋಜಿಸಬಹುದಾಗಿದೆ. ಕೆಲವು ಸಾಮಾನ್ಯ ಬೋರಾನ್ ಮೂಲಗಳು ಹಾಗೂ ಅವುಗಳ ಸಾಂದ್ರತೆಯು ಈ ಕೆಳಕಂಡಂತಿದೆ.
ವಸ್ತುಗಳು |
ಕಬ್ಬಿಣ ಪೋಷಕಾಂಶ (ಶೇ) |
ಬೋರ್ಯಕ್ಸ್ (ಸೋಡಿಯಂ ಟೆಟ್ರಬೊರೇಟ್) |
10.5 |
ಬೋರಿಕ್ ಆಮ್ಲ |
18.0 |
ಸಾಲೂಬಾರ್ |
20.5 |
ಬೋರ್ಯಾಕ್ಸ್ : ಈ ರಾಸಾಯನಿಕ ಸಂಯುಕ್ತವನ್ನು ಸೋಡಿಯಂ ಟೆಟ್ರಾಬೊರೇಟ್ ಎಂದು ಕೂಡ ಕರೆಯಲಾಗುತ್ತದೆ. ತಣ್ಣಗಿನ ನೀರಿನಲ್ಲಿ ಸ್ವಲ್ಪ ಕರಗುತ್ತದೆ. ಬಿಸಿ ನೀರಿನಲ್ಲಿ ಹೆಚ್ಚು ಕರಗುತ್ತದೆ. ಆಮ್ಲಗಳಲ್ಲಿ ಕರಗುವುದಿಲ್ಲ. ಬೋರಾಕ್ಸ್ ಬಣ್ಣವಿಲ್ಲದ, ಮೊನೋಕ್ಲಿನಿಕ್ ಸ್ಫಟಿಕದಂತಹ ಉಪ್ಪು. ಇದು ಬಿಳಿಯ ಪುಡಿಯ ರೂಪದಲ್ಲಿಯೂ ಸಿಗುತ್ತದೆ. ಇದನ್ನು ವ್ಯಾಪಕವಾಗಿ ರಸಗೊಬ್ಬರಗಳಲ್ಲಿ ಬಳಸಲಾಗುತ್ತದೆ. ಇದು ಸಹ ಕೆಲವು ಬೊರೇಟ್ ಖನಿಜಮೂಲಗಳಾದ ಕೆರನೈಟ್ ಅಥವಾ ಹ್ಲೂಟ್‍ಗಳಿಂದ ಕೂಡಿ ಪಡೆಯಬಹುದು.
ಬೋರಿಕ್ ಆಮ್ಲ : ಈ ರಾಸಾಯನಿಕ ಸಂಯುಕ್ತ. ಆಗಾಗ್ಗೆ ಅರ್ಥೋ ಫಠಾಸ್ಟರಿಕ್ ಆಮ್ಲವೆನ್ನುತ್ತಾರೆ. ವರ್ಣರಹಿತ, ದುರ್ಬಲ ಆಮ್ಲೀಯ ಹಾಗೂ ಹರಳು ರಊಪದ ಟ್ರೈಕ್ಲಿನಿಕ್. ಇದು ಕುಡಿಯುವ ನೀರಿನಲ್ಲಿ ತಕ್ಕಮಟ್ಟಿಗೆ ಕರಗುತ್ತದೆ. ಆದರೆ ತಣ್ಣೀರಿನಲ್ಲಿ ಕಡಿಮೆ ಕರಗುತ್ತದೆ.
ಕೆಲವು ಮಾಲಿಬ್ಡಿನಂ ಪೂರೈಕೆ ಮಾಡುವ ವಸ್ತಗಳು ಈ ಕೆಳಕಂಡಂತಿವೆ.
ವಸ್ತುಗಳು |
ಕಬ್ಬಿಣ ಪೋಷಕಾಂಶ (ಶೇ) |
ಅಮೋನಿಯಂ ಮಾಲಿಬ್ಡಿಡೈಟ್ |
54.0
|
ಸೋಡಿಯಂ ಮಾಲಿಬ್ಡಿಡೈಟ್ |
48.೦ |
ಕ್ಲೋರಿನ್ ಪೂರೈಕೆ ಮಾಡುವ ಕೆಲವು ವಸ್ತುಗಳು ಈ ಕೆಳಕಂಡಂತಿವೆ.
ವಸ್ತುಗಳು |
ಕಬ್ಬಿಣ ಪೋಷಕಾಂಶ (ಶೇ) |
ಪೊಟ್ಯಾಷಿಯಂ ಕ್ಲೋರೈಡ್ |
48.0 |
ಮೂಲ: ದೂರ ಶಿಕ್ಷಣ ಘಟಕ ವಿಸ್ತರಣಾ ನಿರ್ದೇಶನಾಲಯ, ಹೆಬ್ಬಾಳ ಕೃಷಿ ವಿಶ್ವವಿದ್ಯಾನಿಲಯ, ಜಿ.ಕೆ.ವಿ.ಕೆ. ಬೆಂಗಳೂರು
ಕೊನೆಯ ಮಾರ್ಪಾಟು : 12/31/2019
ಈ ಕಾರ್ಯಕ್ರಮವನ್ನು 1981-82ರಲ್ಲಿ ರಾಷ್ಟ್ರೀಯ ಜೈವಿಕ ಅನಿಲ...
ಕಕೂನು ಉತ್ಪಾದನೆ ಯ ಆರ್ಥಿಕತೆ ಬಗ್ಗೆ ತಿಳಿಸಲಾಗಿದೆ.
ಕಬ್ಬಿಣ,ಮ್ಯಾಂಗನೀಸ್,ತಾಮ್ರರಸಗೊಬ್ಬರಗಳು
ಗಿಡಗಳಿಗೆ ಹಾಕುವ ಕೀಟನಾಶಕಗಳಿಂದ ಹಲವಾರು ಕಾಯಿಲೆಗಳು ಬರುತ್...