ಸಾವಯವ ಗೊಬ್ಬರಗಳೆಂದರೆ ಕೊಟ್ಟಿಗೆ ಗೊಬ್ಬರ, ಕೋಳಿ ಗೊಬ್ಬರ ಕುರಿ ಗೊಬ್ಬರ, ಹಂದಿ ಗೊಬ್ಬರ, ಹಸಿರೆಲೆ ಗೊಬ್ಬರ, ಹಿಂಡಿಗಳು ಇತ್ಯಾದಿ. ವಿವಿಧ ಸಾವಯವ ಗೊಬ್ಬರಗಳಲ್ಲಿರುವ ಪೋಷಕಾಂಶಗಳ ಪ್ರಮಾಣವನ್ನು ಈ ಕೆಳಗಿನ ಕೋಷ್ಟಕದಲ್ಲಿ ಕೊಡಲಾಗಿದೆ.
ವಿವಿಧ ಸಾವಯವ ಗೊಬ್ಬರಗಳಲ್ಲಿರುವ ಪೋಷಕಾಂಶಗಳ ಪ್ರಮಾಣ
ಕ್ರ.ಸಂ | ಗೊಬ್ಬರಗಳು | ಸಾರಜನಕ (%) | ರಂಜಕ (%) | ಪೊಟ್ಯಾಷಿಯಂ (%) |
---|---|---|---|---|
1 | ಕೊಟ್ಟಿಗೆ ಗೊಬ್ಬರ | 0.4-1.0 | 0.4-0.8 | 0.8-1.2 |
2 | ಕಾಂಪೋಸ್ಟ್ ಗೊಬ್ಬರ | 0.5-1.5 | 0.7-0.9 | 1.0-1.9 |
3 | ಹಸಿರೆಲೆ ಗೊಬ್ಬರ | 0.8-3.5 | 0.1-0.6 | 0.3-2.1 |
4 | ಎರೆಹುಳು ಗೊಬ್ಬರ | 1.10 | 0.86 | 0.98 |
5 | ಬೇವಿನ ಹಿಂಡಿ | 5.2-5.6 | 1.1 | 1.5 |
6 | ಹೊಂಗೆ ಹಿಂಡಿ | 4.0 | 0.9 | 1.3 |
7 | ಹಿಪ್ಪೆ ಹಿಂಡಿ | 2.5 | 0.8 | 1.9 |
8 | ಕುಸುಬೆ ಹಿಂಡಿ | 7.9 | 2.2 | 1.9 |
9 | ಹತ್ತಿ ಕಾಳಿನ ಹಿಂಡಿ | 5.8 | 2.5 | 1.6 |
10 | ನೆಲಗಡಲೆ ಹಿಂಡಿ | 6.5-7.5 | 1 .3 | 1.5 |
ಮೂಲ :ದೂರ ಶಿಕ್ಷಣ ಘಟಕ,ವಿಸ್ತರಣಾ ನಿರ್ದೇಶನಾಲಯ, ಹೆಬ್ಬಾಳ,ಕೃಷಿ ವಿಶ್ವವಿದ್ಯಾನಿಲಯ, ಜಿ.ಕೆ.ವಿ.ಕೆ. ಬೆಂಗಳೂರು.
ಕೊನೆಯ ಮಾರ್ಪಾಟು : 3/9/2020
ಗಿಡಗಳಿಗೆ ಹಾಕುವ ಕೀಟನಾಶಕಗಳಿಂದ ಹಲವಾರು ಕಾಯಿಲೆಗಳು ಬರುತ್...
ಕ್ಯಾಲ್ಸಿಯಂ,ಮೆಗ್ನೀಶಿಯಂ,ಗಂಧಕ ರಸ ಗೊಬ್ಬರಗಳು
ಕಕೂನು ಉತ್ಪಾದನೆ ಯ ಆರ್ಥಿಕತೆ ಬಗ್ಗೆ ತಿಳಿಸಲಾಗಿದೆ.
ಕಬ್ಬಿಣ,ಮ್ಯಾಂಗನೀಸ್,ತಾಮ್ರರಸಗೊಬ್ಬರಗಳು