অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಬೇಸಾಯ ಪದ್ಧತಿಗಳು

ಬೇಸಾಯ ಪದ್ಧತಿಗಳು

ಬೆಳೆಗಳು ಸಮೃದ್ಧಿಯಾಗಿ ಬೆಳೆಯುವುದಕ್ಕಾಗಿ ಅನುಸರಿಸುವ ಎಲ್ಲಾ ಬೇಸಾಯ ಕ್ರಮಗಳ ಈ ಪದ್ಧತಿಯಲ್ಲಿ ಬರುತ್ತವೆ. ಇದರಿಂದಾಗಿ ಬೆಳೆಗಳಿಗೆ ಕಳೆಗಳ ಪೈಪೋಟಿಯನ್ನು ಕಡಿಮೆ ಮಾಡಿಕೊಳ್ಳುವ ಸ್ವಶಕ್ತಿ ಬರುತ್ತದೆ.

  • ಭೂಮಿಯನ್ನು ಉಳಿಮೆ ಮಾಡಿ ಮಣ್ಣನ್ನು ಸಿದ್ಧಪಡಿಸುವುದು ಸೂಕ್ತ ಕಾಲದಲ್ಲಿ ಬಿತ್ತುವುದು
  • ಬೆಳೆಗಳ ಪರಿವರ್ತನೆ ಅನುಸರಿಸುವುದು ಸೂಕ್ತ ಪ್ರಮಾಣದ ಬಿತ್ತನೆ, ಪ್ರಮಾಣ ಮತ್ತು ಅಂತರ ಅನುಸರಿಸುವುದು.
  • ಪೋಷಕಾಂಶಗಳನ್ನು ಸೂಕ್ತ ಪ್ರಮಾಣ,
  • ಕಾಲ ಮತ್ತು ಪದ್ಧತಿಗಳಿಂದ ಕೊಡುವುದು
  • ಅಂತರ ಬೆಳೆಗಳನ್ನು ಬೆಳೆಯುವುದು
  • ಬಹು ವಾರ್ಷಿಕ ಕಳೆಗಳನ್ನು ಹತ್ತಿಕ್ಕಲು ಎತ್ತರವಾದ ಬೆಳೆಗಳಾದ ಜೋಳ, ಮುಸುಕಿನ ಜೋಳ ಮುಂತಾದವುಗಳನ್ನು ಬೆಳೆಯಬೇಕು
  • ಇತ್ಯಾದಿ ಎಲ್ಲಾ ಬೇಸಾಯ ಕ್ರಮಗಳು.

ಮೂಲ :

ದೂರ ಶಿಕ್ಷಣ ಘಟಕ

ವಿಸ್ತರಣಾ ನಿರ್ದೇಶನಾಲಯ, ಹೆಬ್ಬಾಳ

ಕೃಷಿ ವಿಶ್ವವಿದ್ಯಾನಿಲಯ, ಜಿ.ಕೆ.ವಿ.ಕೆ. ಬೆಂಗಳೂರು

ಕೊನೆಯ ಮಾರ್ಪಾಟು : 6/21/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate