ಹೂರಣಕ್ಕೆ ನೇರ ಹೋಗಿ | Skip to navigation

ವಿಕಾಸ್‌ಪಿಡಿಯಾ

ಮೂಲನೆಲೆ / ಕೃಷಿ / ಸಾವಯವ ಕೃಷಿ / ರಾಜ್ಯ ಕೃಷಿ ಇಲಾಖೆ
ಹಂಚಿಕೊಳ್ಳಿ
ನೋಟಗಳು
  • ಸ್ಥಿತಿ : ಪರಿಷ್ಕರಣೆಗೆ ಮುಕ್ತ ವಾಗಿದೆ

ರಾಜ್ಯ ಕೃಷಿ ಇಲಾಖೆ

ರಾಜ್ಯ ಕೃಷಿ ಇಲಾಖೆ ಬಗ್ಗೆ ಮಾಹಿತಿ ಇಲ್ಲಿ ಲಭ್ಯವಿದೆ.

ಕೃಷಿ ಇಲಾಖೆಯು ರಾಜ್ಯದ ಪ್ರಮುಖ ಅಭಿವೃದ್ದಿ ಇಲಾಖೆಗಳಲ್ಲಿ ಒಂದಾಗಿದ್ದು, ರೈತರ ಸೇವೆಯಲ್ಲಿ ನಿರಂತರವಾಗಿ ತೊಡಗಿಸಿಕೊಂಡು ವಿವಿಧ ಮೂಲಗಳಿಂದ ಹೊರಹೊಮ್ಮುವ ಸಂಶೋಧನಾ ಫಲಿತಾಂಶಗಳನ್ನು ಆಧುನಿಕ ತಂತ್ರಜ್ಞಾನವನ್ನು ಮಳೆ ಹಾಗೂ ನೀರಾವರಿ ಆಶ್ರಯದ ಸುಮಾರು ಒಟ್ಟು ೧೨೪ ಲಕ್ಷ ಹೆಕ್ಟೇರು ಗಳಲ್ಲಿ  ಸಾಗುವಳಿ ಮಾಡುತ್ತಿರುವ ೭೮.೩೨ ಲಕ್ಷ   ರೈತ ಕುಟುಂಬಗಳಿಗೆ ಪರಿಣಾಮಕಾರಿಯಾಗಿ ವರ್ಗಾಯಿಸುವ ಮೂಲಕ ಇವರುಗಳು ತಮ್ಮ ಹಿಡುವಳಿಗಳಲ್ಲಿ ಆಧುನಿಕ ತಂತ್ರಜ್ಞಾನ  ಬಳಸಿ ಹೆಚ್ಚು ಇಳುವರಿ ಪಡೆಯಲು ನೆರವು ನೀಡುತ್ತಿದೆ. ರಾಜ್ಯದ ಒಟ್ಟಾರೆ ಕೃಷಿ ಉತ್ಪಾದನೆಯನ್ನು ಹೆಚ್ಚಿಸಲು ಕೃಷಿ ಇಲಾಖೆಯು

ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಕಾರ್ಯಗತಗೊಳಿಸುತ್ತಿದೆ. ಈ ನಿಟ್ಟಿನಲ್ಲಿ ೨೦೧೪-೧೫ ನೇ ಸಾಲಿನಲ್ಲಿ ಕೃಷಿ ಭಾಗ್ಯ, ಕೆ .ಕಿಸಾನ್, ರಾಷ್ಟ್ರೀಯ ಇ ಆಡಳಿತ, ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ ರೈತ ಸಂಪರ್ಕ ಕೇಂದ್ರಗಳಲ್ಲಿ ಕೃಷಿ ಪರಿಕರಗಳ ನಿರ್ವಹಣೆ, ಕೃಷಿ ಯಂತ್ರೋಪಕರಣಗಳ ಬಾಡಿಗೆ ಆಧಾರಿತ ಸೇವಾ ಕೇಂದ್ರ,  ಭೂಚೇತನ-ಪ್ಲಸ್ ಮುಂತಾದ  ಹೊಸ ಕಾರ್ಯಕ್ರಮಗಳೊಂದಿಗೆ  ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ, ಭೂ ಚೇತನ, ಸ್ವಬಿಜಾಭಿವ್ರುದ್ದಿ  ಯೋಜನೆ, ಮುಂತಾದ ವಿಶಿಷ್ಟ ಕಾರ್ಯಕ್ರಮಗಳ ಅನುಷ್ಠಾನದಿಂದ ಹಾಗೂ ಕೃಷಿ ಪರಿಕರಗಳಾದ ಬಿತ್ತನೆ ಬೀಜ, ಲಘು ಪೋಷಕಾಂಶ,  ಜೈವಿಕ ಗೊಬ್ಬರ ಮತ್ತು ಸಸ್ಯ ಸಂರಕ್ಷಣಾ ಔಷದಿಗಳ ಸಕಾಲಿಕ ಸರಬರಾಜಿನಿಂದಾಗಿ ೨೦೧೪-೧೫ ರಲ್ಲಿ ರಾಜ್ಯದ ಹಲವು ಭಾಗಗಳಲ್ಲಿ ಬರಗಾಲ ಪರಿಸ್ಥಿತಿ

ಇದ್ದರೂ ಸಹ ೧೩೦ ಲಕ್ಷ ಟನ್ ಆಹಾರ  ಧಾನ್ಯ ಉತ್ಪಾದನೆ ನಿರೀಕ್ಷಿಸಲಾಗಿದೆ.

ಹೆಚ್ಚಿನ ಮಾಹಿತಿಗಾಗಿ: ಭಾಗ 1

ಭಾಗ 2

ಭಾಗ 3

ಮೂಲ : ರೈತ ಮಿತ್ರ

3.04761904762
ಕಾಸಪ್ಪ ಹುಸನಪ್ಪ ಕುದರಗೂಂಡ ಸಾ ಅಲಾಪೂರ // ತಾಲ್ಲೂಕು ಜೇವರ್ಗಿ ""ಜಿಲ್ಲೆ, ಕಲಬುರ್ಗಿ, Jul 15, 2017 05:23 AM

ಮಾನ್ಯರೆ," ನಾನು ಕ್ರಷಿ ಇಲಾಖೆ ಅಧಿಕಾರಿಗಳಿಗೇ ಒಂದು
ಮನವಿ ಪತ್ರ. ನಾನು ಪವರ್ ಸ್ಪೇರೆ ಅಜ೯ ಕೊಟ್ಟು ಎಷ್ಟು ದಿನ ಅದರು ಇನ್ನೂ ಒಂದು ತಿಂಗಳ ಕಾಲ ಕಳೆದರು ಕ್ರಷಿ ಇಲಾಖೆ ಅವರು ಕ್ರಷಿ ಸಾಮಾನಿ ಬಂದಿಲ್ಲ ಅಂತ ಹೇಳಿ ನನ್ನನ್ನು ದಿನ ದಿನ ತಿರಗಾಡಲು ಹಚ್ಚಿ ಇವತ್ತು ಬಾ ನಾಳೆ ಬಾ ಅಂತ ಹೇಳಿ ಕಳುಹಿಸಿತ್ತಾರೆ ಅದಕಾಗಿ ಎನ ಮಾಡಬೇಕು ಗೂತ್ತಾಗತ ಇಲ್ಲ ಮಾನ್ಯರೆ ನನ್ನ
ವಿನಂತಿ ತಾವು ಆದ್ದೆಷ್ಟ ಬೇಗನೆ ನನ್ನ ಬಗ್ಗೆ ಕಾಳಜಿ ವಹಿಸಬೇಕು ಎಂದು ಕೇಳಿಕೂಳುತೇನೆ

ಟಿಪ್ಪಣಿ ಸೇರಿಸು

(ಮೇಲಿನ ವಿಷಯದ ಬಗ್ಗೆ ಟಿಪ್ಪಣಿ/ ಸಲಹೆಗಳಿದ್ದರೆ, ದಯವಿಟ್ಟು ಅದನ್ನು ಇಲ್ಲಿ ಹಂಚಿಕೊಳ್ಳಿ)

Enter the word
ನೇವಿಗೇಶನ್‌
Back to top