ಹೂರಣಕ್ಕೆ ನೇರ ಹೋಗಿ | Skip to navigation

ವಿಕಾಸ್‌ಪಿಡಿಯಾ

ಮೂಲನೆಲೆ / ನುವಾಖಾಯ್ ಜುಹಾರ್ ಸಂದರ್ಭದಲ್ಲಿ ಒಡಿಶಾ ಜನತೆಗೆ ಶುಭ ಕೋರಿದ ಪ್ರಧಾನಿ
ಹಂಚಿಕೊಳ್ಳಿ

ನುವಾಖಾಯ್ ಜುಹಾರ್ ಸಂದರ್ಭದಲ್ಲಿ ಒಡಿಶಾ ಜನತೆಗೆ ಶುಭ ಕೋರಿದ ಪ್ರಧಾನಿ

ನುವಾಖಾಯ್ ಜುಹಾರ್ ಸಂದರ್ಭದಲ್ಲಿ ಒಡಿಶಾ ಜನತೆಗೆ ಶುಭ ಕೋರಿದ ಪ್ರಧಾನಿ

ನುವಾಖಾಯ್ ಜುಹಾರ್ ಸಂದರ್ಭದಲ್ಲಿ ಒಡಿಶಾ ಜನತೆಗೆ ಶುಭ ಕೋರಿದ ಪ್ರಧಾನಿ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಕೃಷಿ ಹಬ್ಬ ನುವಾಖಾಯ್ ಜುಹಾರ್ ಸಂದರ್ಭದಲ್ಲಿ ಒಡಿಶಾ ಜನತೆಗೆ ಶುಭ ಕೋರಿದ್ದಾರೆ. “ನುವಾಖಾಯ್ ಜುಹಾರ್. ಈ ವಿಶೇಷ ಹಬ್ಬದ ಸಂದರ್ಭದಲ್ಲಿ ಒಡಿಶಾ ಜನತೆಗೆ ಶುಭಾಶಯಗಳು. ಈ ಹಬ್ಬವು ರೈತರ ಬದುಕಿನಲ್ಲಿ ಹೆಚ್ಚಿನ ಪ್ರಗತಿ ತರಲಿ”, ಎಂದು ಪ್ರಧಾನಮಂತ್ರಿ ತಿಳಿಸಿದ್ದಾರೆ.

ಮೂಲ : ಪ್ರೆಸ್ ಇನ್ಫರ್ಮೇಷನ್ ಬ್ಯೂರೊ

Back to top