অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ನಾಗರಿಕ ಸೇವೆಗಳು

ನಾಗರಿಕ ಸೇವೆಗಳು

  • ಆಧಾರ್ ಏಕೆ
  • ಆಧಾರ್‌-ಆಧರಿತ ಗುರುತಿಗೆ ಎರಡು ವಿಶಿಷ್ಟ ಗುಣಲಕ್ಷಣಗಳಿವೆ.

  • ಆಧಾರ್ ಕುರಿತ ಮಾಹಿತಿ
  • ಆಧಾರ್ ಕುರಿತ ಮಾಹಿತಿ ಬಗ್ಗೆ ಇಲ್ಲಿ ತಿಳಿಸಲಾಗಿದೆ.

  • ಇ-ಮೊಕದ್ದಮೆ
  • ಇ-ಮೊಕದ್ದಮೆ

  • ಉದ್ಯೋಗ ವಿನಿಮಯ ಕೇಂದ್ರ
  • ನಿಮ್ಮ ಹೆಸರು ಉದ್ಯೋಗ ವಿನಿಮಯ ಕೇಂದ್ರದೊಂದಿಗೆ ನೋಂದಣಿಯಾಗುತ್ತದೆ

  • ಕರ್ನಾಟಕ ಲೋಕಸೇವಾ ಆಯೋಗ
  • ಆಯೋಗದಲ್ಲಿ ಪೂರ್ಣ ಪ್ರಮಾಣದ ಕಂಪ್ಯೂಟರ್ ಕೇಂದ್ರವಿದು, ಉತ್ತರ ಪತ್ರಿಕೆಗಳ ಕೋಡಿಂಗ್‍ಗಾಗಿ "ಬಾರ್ ಕೋಡಿಂಗ್ ಸಿಸ್ಟಮ್" ಹಾಗೂ ಆನ್‍ಲೈನ್ ಮೂಲಕ ಅರ್ಜಿ ಸ್ವೀಕರಿಸುವ ಪದ್ಧತಿಯನ್ನು ಅಳವಡಿಸಿಕೊಂಡಿದೆ. ಓಎಂಆರ್ (ಆಪ್ಟಿಕಲ್ ಮಾರ್ಕರ್ ರೀಡರ್) ಉತ್ತರ ಹಾಳೆಗಳನ್ನು ಉಪಯೋಗಿಸಿ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ.

  • ತೊಣ್ಣೂರು
  • ಮೈಸೂರು ಸಮೀಪದ ಪ್ರವಾಸಿ ತಾಣಗಳ ಬಗ್ಗೆ ತಿಳಿಸಲಾಗಿದೆ

  • ದೂರು
  • ಗ್ರಾಹಕರ ಕುಂದು ಕೊರತೆಗಳನ್ನು ಪರಿಹರಿಸಲು ಅಸಮರ್ಥವಾದರೆ ಅಥವಾ ಗ್ರಾಹಕರು ಬ್ಯಾಂಕ್ ನ ಪ್ರತಿಕ್ರಿಯೆಯಿಂದ ಅಸಂತೃಪ್ತರಾದರೆ, ಬ್ಯಾಂಕಿಂಗ್ ಒಂಬಡ್ಸ್ಮನನ್ ಸಮ್ಮುಖದಲ್ಲಿ ಮೇಲ್ಮನವಿಯ ಅರ್ಜಿಯನ್ನು ಸಲ್ಲಿಸುವ ಹಕ್ಕನ್ನು ಅವರುಗಳು ಹೊಂದಿದ್ದಾರೆ.

  • ನೋಂದಣಿ ಮಾಡಿಸಿಕೊಳ್ಳುವುದು ಹೇಗೆ
  • ಆಧಾರ್‌ ನೋಂದಣಿ ಮಾಡಿಸಿಕೊಳ್ಳುವುದರ ಕುರಿತು ಇಲ್ಲಿ ತಿಳಿಸಲಾಗಿದೆ.

  • ಪಡಿತರ ಚೀಟಿ - ಅರ್ಜಿ ಪ್ರಶ್ನೋತ್ತರ
  • ಪಡಿತರ ಚೀಟಿ ಪಡೆಯಲು ಆನ್ ಲೈನ್ ಅರ್ಜಿ ಸಲ್ಲಿಸುವಾಗ ಉದ್ಬವಿಸಬಹುದಾದ ಪ್ರಶ್ನೆಗಳಿಗೆ ಉತ್ತರ

  • ಪಾಸ್ಪೋರ್ಟ್
  • ಪಾಸ್ಪೋರ್ಟ್ ಬಗ್ಗೆ ಮಾಹಿತಿ ಇಲ್ಲಿ ನೀಡಲಾಗಿದೆ

  • ಪ್ರವಾಸಿ ತಾಣ
  • ಮೈಸೂರು ಸಮೀಪದ ಪ್ರವಾಸಿ ತಾಣಗಳ ಬಗ್ಗೆ ತಿಳಿಸಲಾಗಿದೆ

  • ಮತದಾರ ಪಟ್ಟಿ
  • ಮತದಾರ ಪಟ್ಟಿಯಲ್ಲಿ ಹೆಸರು ಸೇರ್ಪಡೆಗೆ ಫಾರಂ ಸಂಖ್ಯೆ-6ನ್ನು ಬಳಸಿ

  • ಯು ಐ ಡಿ ಎ ಐ ಕುರಿತು
  • ವಿಶಿಷ್ಟ ಗುರುತು ಸಂಖ್ಯೆ ಪರಿಯೋಜನೆಯನ್ನು ಮೊದಲಬಾರಿಗೆ ಯೋಜನಾ ಆಯೋಗವು ರೂಪಿಸಿತು. ಈ ಮೂಲಕ ದೇಶದ ಪ್ರತಿ ನಿವಾಸಿಗಳಿಗೆ ಗುರುತನ್ನು ನೀಡಲು ಬಳಸಲು ಆಲೋಚಿಸಿತು.

  • ರೈಲಿನ ಇ - ಟಿಕೆಟ್
  • ಇ-ಟಿಕೆಟ್ ಅಂದರೆ ರೈಲ್ವೆ ಮುಂಗಟ್ಟೆಗೆ ಹೋಗದೆ ಆನ್‌ಲೈನ್ ನಲ್ಲಿ ಮನೆಯಿಂದ, ಮಾಹಿತಿ ಕೇಂದ್ರ ಇತ್ಯಾದಿಗಳಿಂದ ರೈಲು ಟಿಕೆಟ್ ಅನ್ನು ಕಾಯ್ದಿರಿಸುವುದು.

  • ವಿಳಾಸದ ಪುರಾವೆ
  • ಅರ್ಜಿ ಸಲ್ಲಿಸುವಾಗ ಸಂಬಂಧಿತ ಅಧಿಕಾರಿಗೆ ಸಲ್ಲಿಸಲು ಎಲ್ಲಾ ಕಡೆ ಒಂದು ಊರ್ಜಿತವಾಗುವ "ವಿಳಾಸದ ಪುರಾವೆ" ಅಗತ್ಯ.

  • ಶಿಕ್ಷಣ ಸಾಲ
  • ಭಾರತದ ಸಾರ್ವಜನಿಕ ವಲಯ ಮತ್ತು ಖಾಸಗಿ ವಲಯ ಬ್ಯಾಂಕ್ಗ ಳು ಅಗತ್ಯವಿರುವ ವಿದ್ಯಾರ್ಥಿಗಳಿಗೆ ತಾಂತ್ರಿಕ ಮತ್ತು ವೃತ್ತಿಪರ ಶಿಕ್ಷಣವನ್ನು ಮುಂದುವರಿಸಲು ಆರ್ಥಿಕ ಬೆಂಬಲವನ್ನು ಒದಗಿಸಲು ಶಿಕ್ಷಣ ಸಾಲವನ್ನು ಪ್ರಾರಂಭಿಸಿವೆ.

  • ಸರ್ಕಾರದಿಂದ ನಾಗರಿಕರಿಗೆ ಸೇವೆಗಳು (G2C)
  • ಈ ವಿಭಾಗವು (ಕೇಂದ್ರ / ರಾಜ್ಯ ) ಸರ್ಕಾರವು ನಾಗರಿಕರಿಗೆ ಒದಗಿಸುವ ಸೇವೆಗಳಬಗ್ಗೆ ಸಂಕ್ಷಿಪ್ತ ಮಾಹಿತಿ ನೀಡುವುದಾಗಿದೆ

    © C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
    English to Hindi Transliterate