ನೋಂದಣಿ ಮಾಡಿಸಿಕೊಳ್ಳುವುದು ಎಲ್ಲಿ? ನೀವು ಆಧಾರ್ ಸಂಖ್ಯೆಗಾಗಿ ನೋಂದಣಿ ಮಾಡಬಹುದಾದ ನೋಂದಣಿ ಕೇಂದ್ರಗಳು ನಿವಾಸಿಗಳ ಪೋರ್ಟಲ್ ನಿವಾಸಿಗಳ ಪೋರ್ಟಲ್ ಸಾರ್ವಜನಿಕ ಡಾಟಾ ಪೋರ್ಟಲ್ ಸಾರ್ವಜನಿಕ ಡಾಟಾ ಪೋರ್ಟಲ್ ವಿಚಾರಣೆ ಮತ್ತು ದೂರುಗಳು ಸಂಪರ್ಕ ಕೇಂದ್ರ ವಿವರಗಳು ಪ್ರಾಧಿಕಾರವು (ಯುಐಡಿಎ) ಒಂದು ಸಂಪರ್ಕ ಕೇಂದ್ರವನ್ನು ಸ್ಥಾಪಿಸಿದೆ. ಈ ವ್ಯವಸ್ಥೆಯನ್ನು ಬಳಸುವವರು ನಿವಾಸಿಗಳು, ರಿಜಿಸ್ಟ್ರಾರ್ಸ್ (ನೋಂದಣಿಕಾರರು) ಮತ್ತು ದಾಖಲಾತಿ ಮಾಡುವ ಏಜೆನ್ಸಿಗಳವರು ಆಗಿರುತ್ತಾರೆ. ಯಾವುದೇ ನಿವಾಸಿ ದಾಖಲಾತಿ ಮಾಡಿಸಿದಾಗ ಅವರಿಗೆ ಒಂದು ಅಚ್ಚಾದ ನಮೂನೆ ನೀಡಲಾಗುವುದು. ಇದರಲ್ಲಿ ದಾಖಲಾತಿಯ ಸಂಖ್ಯೆ ಇರುತ್ತದೆ. ಈ ಸಂಖ್ಯೆಯನ್ನು ಬಳಸಿಕೊಂಡು ಸಂಪರ್ಕ ಕೇಂದ್ರ ಸಂಪರ್ಕಿಸಿ ಆತ / ಆಕೆಯ ದಾಖಲಾತಿಯ ಸ್ಥಿತಿಯ ವಿವರಗಳನ್ನು ಈ ಕೆಳಗಿನ ಸಂಪರ್ಕ ಮಾಧ್ಯಮಗಳ ಮೂಲಕ ಪಡೆಯಬಹುದು. ಸಂಪರ್ಕ ಕೇಂದ್ರ ವಿವರಗಳು : ಧ್ವನಿ – 1800-300-1947 ಫ್ಯಾಕ್ಸ್ - 080-2353 1947 ಪತ್ರ – ಅಂಚೆ ಪೆಟ್ಟಿಗೆ 1947, ಜಿಪಿಓ, ಬೆಂಗಳೂರು –560001 ಇ ಮೇಲ್ - ಇ ಮೇಲ್ ಮೂಲ : ಯು ಐ ಡಿ ಎ ಐ