অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ದೂರು

ದೂರು

  • ಯಾವುದೇ ವ್ಯಕ್ತಿ ಕೇಂದ್ರ ಸರ್ಕಾರ ಸಾರ್ವಜನಿಕ ಆಯೋಗಗಳ ಮಾಹಿತಿಗೆ ಸಂಬಂಧಿಸಿದ ದೂರಿಗೆ, ಕೇಂದ್ರ ಮಾಹಿತಿ ಆಯೋಗ
  • ಅಗಸ್ಟ್ ಕ್ರಾಂತಿ ಭವನ್, ಭಿಕಾಜಿ ಕಾಮ ಪ್ಲೇಸ್, ನವ ಹೆಹಲಿ ಸಂಪರ್ಕಿಸಬಹುದು.[www.cic.gov.in]
  • ರಾಜ್ಯ ಸರ್ಕಾರಗಳ ಸಾರ್ವಜನಿಕ ಆಯೋಗಗಳಿಗೆ ಸಂಬಂಧಿಸಿದ ದೂರುಗಳಿಗೆ ಜನರು ರಾಜ್ಯ ಮಾಹಿತಿ ಆಯೋಗಗಳನ್ನು (SIC) ಸಂಪರ್ಕಿಸಬೇಕು.
  • ರಾಜ್ಯ ಸರ್ಕಾರಗಳ ಸಾರ್ವಜನಿಕ ಆಯೋಗಗಳ ಮಾಹಿತಿಗೆ ಸಂಬಂಧಿಸಿದಂತೆ, ದೂರುಗಳನ್ನು ಅನುಕ್ರಮವಾಗಿ ರಾಜ್ಯ ಮಾಹಿತಿ ಆಯೋಗಗಳಿಗೆ ದೂರು ಸಲ್ಲಿಸ ಬೇಕು
  • ಏಕಕಾಲದಲ್ಲಿ ಸಂಸ್ಥೆಯ ಮುಖ್ಯಸ್ಥ ಅಥವಾ ಅಧಿಕಾರಿ ಮಟ್ಟದಲ್ಲಿ ಸರ್ಕಾರಿ ಇಲಾಖೆಯನ್ನು [ಕಾರ್ಯದರ್ಶಿ/ಮುಖ್ಯ ಕಾರ್ಯದರ್ಶಿ] ಮಧ್ಯ ಪ್ರವೇಶಿಸಲು ಸಂಪರ್ಕಿಸುವುದು ಸಹ ಸೂಕ್ತ. ಇದು ಮಾಹಿತಿ ಪಡೆಯಲು ಸಹಾಯವಾಗ ಬಹುದು.
  • ದೂರನ್ನು ದಾಖಲಿಸಿದ ನಂತರ, ದಯವಿಟ್ಟು ಅದಕ್ಕೆ ಸಂಬಂಧ ಪಟ್ಟ ವೆಬ್ ಸೈಟ್ನಲ್ಲಿ ಸರಿಯಾಗಿ ನೋಂದಾಣಿಯಾಗಿದೆಯೇ ಮತ್ತು ನೋಂದಾಯಿತ ಸಂಖ್ಯೆ ಮತ್ತು ಸ್ಥಿತಿಗತಿಗಳನ್ನು ಪರಿಕ್ಷೀಸಿ
  • ದೂರಿನ ಒಂದು ಪ್ರತಿಯನ್ನು ಸಾರ್ವಜನಿಕ ಮಾಹಿತಿ ಅಧಿಕಾರಿ/ ಮೇಲ್ಮನವಿ ಪ್ರಾಧಿಕಾರಗೆ ಕಳುಹಿಸಿ, ಜೊತೆಗೆ ಕೇಂದ್ರ ಮಾಹಿತಿ ಆಯೋಗ/ ರಾಜ್ಯ ಮಾಹಿತಿ ಆಯೋಗ್ಯಕ್ಕೆ ಕಳುಹಿಸಿ
  • ಅರ್ಜಿದಾರರಿಗೆ ಎರಡನೆ/ಕೊನೆಯ ಮನವಿಗೆ ದೂರು ಹೆಚ್ಚುವರಿಯಾಗಿ ಲಭ್ಯ.

ಮೂಲ : ಪೋರ್ಟಲ್ ತಂಡ

ಕೊನೆಯ ಮಾರ್ಪಾಟು : 8/11/2019



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate